ಆಸ್ಕರ್ ಪ್ರಶಸ್ತಿ 2020: ವಿಜೇತರ ಪಟ್ಟಿ ಇಲ್ಲಿದೆ!

First Published 10, Feb 2020, 3:50 PM

ಫೆ.9 ರಂದು ಹಾಲಿವುಡ್‌ನ Dolby ಥಿಯೇಟರ್‌ನಲ್ಲಿ 92ನೇ ಆಸ್ಕರ್‌ ಪ್ರಶಸ್ತಿ ಸಮಾರಂಭದ ಕಾರ್ಯಕ್ರಮ ನಡೆದಿದೆ. ಅಕಾಡಮಿ ಪ್ರಶಸ್ತಿಯಲ್ಲಿ ಇದೇ ಮೊದಲ ಬಾರಿಗೆ ನಾನ್- ಇಂಗ್ಲಿಷ್‌ ಫಿಲ್ಮ್‌ 'Parasite' ಪ್ರಶಸ್ತಿ ಪಡೆದಿರುವುದು ಈ ವರ್ಷದ ವಿಶೇಷ.  ಪ್ರಶಸ್ತಿ ಪಡೆದವರ ಪಟ್ಟಿ ಇಲ್ಲಿದೆ....

ಅತ್ಯತ್ತಮ ನಟ : Tom Hanks

ಅತ್ಯತ್ತಮ ನಟ : Tom Hanks

ಅತ್ಯತ್ತಮ ನಟಿ: Laura Dern

ಅತ್ಯತ್ತಮ ನಟಿ: Laura Dern

ಬೆಸ್ಟ್‌ ಡಾಕ್ಯುಮೆಂಟ್ರಿ:  American Factory

ಬೆಸ್ಟ್‌ ಡಾಕ್ಯುಮೆಂಟ್ರಿ: American Factory

ಬೆಸ್ಟ್‌ ಆ್ಯನಿಮೇಟೆಡ್‌ ಶಾಟ್: Hair love

ಬೆಸ್ಟ್‌ ಆ್ಯನಿಮೇಟೆಡ್‌ ಶಾಟ್: Hair love

ಬೆಸ್ಟ್‌ ಅಡಾಪ್ಟೆಡ್‌ ಸ್ಕ್ರೀನ್‌ ಪ್ಲೇ:  jojo Rabbit

ಬೆಸ್ಟ್‌ ಅಡಾಪ್ಟೆಡ್‌ ಸ್ಕ್ರೀನ್‌ ಪ್ಲೇ: jojo Rabbit

ಬೆಸ್ಟ್‌ ವಸ್ತ್ರವಿನ್ಯಾಸ : Little women

ಬೆಸ್ಟ್‌ ವಸ್ತ್ರವಿನ್ಯಾಸ : Little women

ಬೆಸ್ಟ್‌ ಪ್ರೊಡಕ್ಷನ್‌ ಡಿಸೈನ್: Once Upon a Time in Hollywood

ಬೆಸ್ಟ್‌ ಪ್ರೊಡಕ್ಷನ್‌ ಡಿಸೈನ್: Once Upon a Time in Hollywood

ಬೆಸ್ಟ್‌ ಸ್ಕ್ರೀನ್‌ ಪ್ಲೇ: Parasite

ಬೆಸ್ಟ್‌ ಸ್ಕ್ರೀನ್‌ ಪ್ಲೇ: Parasite

ಬೆಸ್ಟ್‌ ಲೈವ್‌ ಆ್ಯಕ್ಷನ್‌ ಶಾಟ್: The neighbour's window

ಬೆಸ್ಟ್‌ ಲೈವ್‌ ಆ್ಯಕ್ಷನ್‌ ಶಾಟ್: The neighbour's window

ಬೆಸ್ಟ್‌  ಆ್ಯನಿಮೇಟೆಡ್‌ ಚಿತ್ರ :  Toy Story 4

ಬೆಸ್ಟ್‌ ಆ್ಯನಿಮೇಟೆಡ್‌ ಚಿತ್ರ : Toy Story 4

loader