ಅಮೆರಿಕದಲ್ಲಿಯೇ ಪ್ರತೀ ಹಿಂದೂ ಹಬ್ಬ ಆಚರಿಸುತ್ತಾರೆ ಪ್ರಿಯಾಂಕಾ ಚೋಪ್ರಾ

First Published 15, Nov 2020, 7:48 PM

ಬಾಲಿವುಡ್‌ ನಟಿ ಅನುಷ್ಕಾ ಶರ್ಮ ದೀಪಾವಳಿಗಾಗಿ ಟ್ರೆಡಿಷನಲ್‌ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. 7 ತಿಂಗಳ ಪ್ರೆಗ್ನೆಂಟ್‌ ಅನುಷ್ಕಾರ ವೈಟ್‌ ಕಲರ್‌ ಸಡಿಲವಾದ ಕುರ್ತಾದಲ್ಲಿ ಕಾಣಿಸಿಕೊಂಡಿದ್ದಾರೆ. ದೀಪಾವಳಿಯ ಶುಭಾಶಯಗಳ ಜೊತೆ ಅನುಷ್ಕಾ ಸೋಶಿಯಲ್‌ ಮೀಡಿಯಾದಲ್ಲಿ ಅವರ ಪೋಟೋ ಶೇರ್‌ ಮಾಡಿಕೊಂಡಿದ್ದಾರೆ.

ಈ ದಿನಗಳಲ್ಲಿ ತನ್ನ ಪ್ರೆಗ್ನೆಂಸಿಯ ಸಮಯವನ್ನು ಎಂಜಾಯ್‌ ಮಾಡುತ್ತಿರುವ ಅನುಷ್ಕಾ ತಮ್ಮ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿದ್ದಾರೆ. ಸುದ್ದಿಯ ಪ್ರಕಾರ, ಹೊಸ ವರ್ಷದಲ್ಲಿ ಅಂದರೆ ಜನವರಿಯಲ್ಲಿ ತಮ್ಮ ಮೊದಲ ಮಗುವಿಗೆ ಜನ್ಮ ನೀಡಲಿದ್ದಾರೆ.

ರೋಮ್ಯಾಂಟಿಕ್ ಆಗಿ ಕಾಣಿಸಿಕೊಂಡ ಬಿಪಾಶ್ ಬಸು

ರೋಮ್ಯಾಂಟಿಕ್ ಆಗಿ ಕಾಣಿಸಿಕೊಂಡ ಬಿಪಾಶ್ ಬಸು

ಪತಿ ಕುನಾಲ್ ಖೇಮು ಮತ್ತು ಮಗಳು ಇನಯಾ  ಜೊತೆ  ಬೆಳಕಿನ ಹಬ್ಬ ಆಚರಿಸಿದರು ಸೋಹಾ ಅಲಿ ಖಾನ್.

ಹಳದಿ ಬಣ್ಣದ ಸೂಟ್‌ನಲ್ಲಿ ಕಾಣಿಸಿಕೊಂಡ ಅನನ್ಯಾ ಪಾಂಡೆ, ತಾಯಿ ಭಾವನಾ ಪಾಂಡೆ ಜೊತೆ ದೀಪಾವಳಿಯನ್ನು ಆಚರಿಸಿದ್ದರು.

ಮ್ಯಾಚಿಂಗ್‌ ಉಡುಪುಗಳನ್ನು ಧರಿಸಿ  ರಿತೇಶ್ ದೇಶ್ಮುಖ್ ಪುತ್ರರೊಂದಿಗೆ ಕಾಣಿಸಿಕೊಂಡರು. ಸಾಮಾನ್ಯವಾಗಿ ಹೆಣ್ಣು ಮಕ್ಕಳ ಅಮ್ಮನ ಹಳೇ ಸೀರೆಯಿಂದ ಡ್ರೆಸ್ ಹೊಲಿಸಿ ಕೊಳ್ಳುತ್ತಾರೆ. ಆದರೆ, ರಿತೇಶ್ ತಮಗೆ ಹಾಗೂ ಮಕ್ಕಳಿಗೆ ಅಮ್ಮನ ಸೀರೆಯಿಂದ ಬಟ್ಟೆ ಹೊಲಿಸಿಕೊಂಡಿದ್ದಾರೆ.

ಪ್ರಸ್ತುತ ಅನಿಲ್ ಕಪೂರ್ ಜೊತೆ ಮುಂಬರುವ ಚಿತ್ರದ ಶೂಟಿಂಗ್‌ನಲ್ಲಿರುವ ನೀತು ಸಿಂಗ್, ಅನಿಲ್ ಪತ್ನಿ ಸುನೀತಾ ಕಪೂರ್ ಮತ್ತು ವರುಣ್ ಧವನ್ ಅವರೊಂದಿಗೆ ದೀಪಾವಳಿ ಪೂಜೆ ಮಾಡಿದ್ದಾರೆ.

ದೀಪಾವಳಿಯಂದು ಸಿಲ್ವರ್‌ ಬಣ್ಣದ ಲೆಹೆಂಗಾ ಧರಿಸಿ ಮಿಂಚುತ್ತಿರುವ  ರಕುಲ್ ಪ್ರೀತ್ ಸಿಂಗ್.

ಹೆಂಡತಿಯೊಂದಿಗೆ ಲಕ್ಷ್ಮಿ ಪೂಜೆ ಮಾಡಿದ ಪಂಕಜ್ ತ್ರಿಪಾಠಿ.

ಪ್ರಿಯಾಂಕಾ ಚೋಪ್ರಾ ಪತಿ ನಿಕ್ ಜೊನಸ್ ಜೊತೆ ವಿದೇಶದಲ್ಲಿರುವ ಅತ್ತೆ ಮನೆಯಲ್ಲಿ ದೀಪಾವಳಿಯನ್ನು ಆಚರಿಸಿದರು. ಪ್ರಿಯಾಂಕಾ ತನ್ನ ಪತಿ ಕೈಯಲ್ಲಿ ದೀಪವನ್ನು ಹಿಡಿದುಕೊಂಡಿರುವ ಫೋಟೋವನ್ನು ತನ್ನ ಇನ್ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿದ್ದಾರೆ.

ಕುಟುಂಬದೊಂದಿಗೆ ಡೇವಿಡ್ ಧವನ್.

ಕುಟುಂಬದೊಂದಿಗೆ ಡೇವಿಡ್ ಧವನ್.

ದೀಪಾವಳಿ ಸಂದರ್ಭದಲ್ಲಿ ಪಿಂಕ್‌ ಲೆಹೆಂಗಾದಲ್ಲಿ ಆಲಿಯಾ ಭಟ್.