ಸಲ್ಲು ಬಾಯ್‌ ಟ್ವಿಟ್ಟರ್‌ ಎಂಟ್ರಿಗೆ ಹತ್ತು ವರ್ಷ - ಫಾಲೋವರ್ಸ್‌ ಸಂಭ್ರಮ

First Published 15, Apr 2020, 6:11 PM

ಬಾಲಿವುಡ್‌ನ ಬ್ಯಾಡ್‌ಬಾಯ್‌ ಎಂದು ಹೆಸರು ಗಳಿಸಿದ್ದರೂ ಸಲ್ಮಾನ್‌ ಖಾನ್‌ ಜನರ ಮನಸು ಗೆಲ್ಲುವುದರಲ್ಲಿ ಹಿಂದೆ ಬಿದ್ದಿಲ್ಲ. ಅತಿ ಹೆಚ್ಚು ಫ್ಯಾನ್‌ಗಳನ್ನೂ ಹೊಂದಿರುವ ಸೆಲೆಬ್ರೆಟಿಗಳಲ್ಲಿ ಸಲ್ಲು ಬಾಯ್‌ ಒಬ್ಬರು. ಇವರು ಟ್ವಿಟ್ಟರ್‌ ಎಂಟ್ರಿ ಕೊಟ್ಟು ದಶಕವೇ ಕಳೆಯಿತು. ಈ ಸಂಭ್ರಮನ್ನು ಫ್ಯಾನ್‌ಗಳು 10YrsOFSalmanonTwitter ಎಂದು ಹ್ಯಾಶ್‌ ಟ್ಯಾಗ್‌ ಬಳಸಿ ಆಚರಿಸುತ್ತಿದ್ದಾರೆ. ಜೊತೆಗೆ ಸಲ್ಮಾನ್‌ ಖಾನ್‌ ಬಗ್ಗೆ  ಇಂಟ್ರರೆಸ್ಟಿಂಗ್‌ ವಿಷಯಗಳನ್ನು ಫಾಲೋವರ್ಸ್‌ ಶೇರ್‌ ಮಾಡಿಕೊಳ್ಳುತ್ತಿದ್ದಾರೆ.
 
ಸಲ್ಮಾನ್‌ ಖಾನ್‌ ಟ್ವಿಟ್ಟರ್‌ ಖಾತೆಗೆ ಭರ್ತಿ ಒಂದು ದಶಕ.

ಏಪ್ರಿಲ್‌ 13, 2010ರಂದು ಎಂಟ್ರಿ ಕೊಟ್ಟ ಬಾಲಿವುಡ್‌ ಸುಲ್ತಾನ್‌.

'ಸಲ್ಮಾನ್‌ ಖಾನ್‌ ಟ್ವಿಟ್ಟರ್‌ಗೆ ಬಂದು 10 ವರ್ಷ' ಎಂದು  ಟ್ರೆಂಡ್‌ ಮಾಡುತ್ತಿದ್ದಾರೆ ಆಭಿಮಾನಿಗಳು.

#10YrsOFSalmanonTwitter ಮೂಲಕ ಫಾಲೋವರ್ಸ್‌ಗಳಿಂದ ಸೆಲೆಬ್ರೆಷನ್‌.

ಸಿನಿಮಾ ವಿಚಾರದ ಜೊತೆ ಹಲವು ವಿಷಯಗಳನ್ನು ಅಭಿಮಾನಿಗಳೊಂದಿಗೆ ಶೇರ್‌ ಮಾಡಿಕೊಳ್ತಾ ಇರ್ತಾರೆ ಸಲ್ಮಾನ್‌.

ನನಗೆ ಟ್ವಿಟ್ಟರ್‌ ಖಾತೆ ತೆರೆಯಲು ಒತ್ತಾಯಿಸಿದ್ದು ಅರ್ಬಾಜ್‌ ಖಾನ್‌' ಎಂಬುದು ಸಲ್ಮಾನ್‌ ಖಾನ್‌ ಸಹೋದರನಿಗೆ ಮಾಡಿದ ಫಸ್ಟ್‌ ಟ್ವೀಟ್‌ ಆಗಿತ್ತು ಎಂದು ಮೊದಲ ಟ್ವೀಟ್‌ ಬಗ್ಗೆ ಫ್ಯಾನ್‌ಗಳೇ ಬಹಿರಂಗ ಪಡಿಸಿದ್ದಾರೆ.

10 ವರ್ಷಗಳಾದರೂ ಇನ್ನು ಡಿಪಿ ಬದಲಾಗಲಿಲ್ಲ. ಖಾತೆ ತೆರೆದಾಗ ಪೋಸ್ಟ್‌ ಮಾಡಿದ ಡಿಪಿಯೇ ಇನ್ನೂ ಇದೆ. ಈ ವಿಷಯವನ್ನು ಫ್ಯಾನ್‌ಗಳೇ ರಿವೀಲ್‌ ಮಾಡಿದ್ದು.

ಸದ್ಯಕ್ಕೆ 39.8ಮಿಲಿಯನ್‌ ಫಾಲೋವರ್ಸ್‌ ಹೊಂದಿರುವ ಸಲ್ಲು ಬಾಯ್‌ ಹೆಚ್ಚು ಫಾಲೋವರ್ಸ್‌ ಹೊಂದಿರುವ 3ನೇ ನಟ. 

ಈ ಲಾಕ್‌ಡೌನ್‌ ಸಮಯದಲ್ಲಿ 25000 ಸಿನಿಮಾ ಕಾರ್ಮಿಕರಿಗೆ ಸಹಾಯ ಮಾಡುತ್ತಿದ್ದಾರೆ ಬಾಲಿವುಡ್‌ನ ಸೂಪರ್ ಸ್ಟಾರ್‌.

'ರಾಧೆ' ಮತ್ತು 'ಕಬಿ ಈದ್‌, ಕಬಿ ದಿವಾಲಿ' &nbsp;ಸಲ್ಮಾನ್‌ ಖಾನ್‌ ಅವರ ಮುಂದಿನ ಫಿಲ್ಮಂಗಳು.<br />
&nbsp;

'ರಾಧೆ' ಮತ್ತು 'ಕಬಿ ಈದ್‌, ಕಬಿ ದಿವಾಲಿ'  ಸಲ್ಮಾನ್‌ ಖಾನ್‌ ಅವರ ಮುಂದಿನ ಫಿಲ್ಮಂಗಳು.
 
loader