- Home
- Automobile
- Car News
- ಟೆಸ್ಲಾ ಕಂಪನಿಯ ಹೊಸ ಕಾರಿನ ಡೌನ್ ಪೇಮೆಂಟ್ ₹6.5 ಲಕ್ಷ! 15 ನಿಮಿಷ ಚಾರ್ಜ್ ಮಾಡಿದ್ರೆ 288 ಕಿಮೀ ಓಡುತ್ತೆ
ಟೆಸ್ಲಾ ಕಂಪನಿಯ ಹೊಸ ಕಾರಿನ ಡೌನ್ ಪೇಮೆಂಟ್ ₹6.5 ಲಕ್ಷ! 15 ನಿಮಿಷ ಚಾರ್ಜ್ ಮಾಡಿದ್ರೆ 288 ಕಿಮೀ ಓಡುತ್ತೆ
ಟೆಸ್ಲಾ ಕಂಪನಿಯ YL ಹೊಸ ಅವತಾರದೊಂದಿಗೆ ಮತ್ತೆ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಈ ಕಾರಿನ ಇನ್ನೊಂದು ವಿಶೇಷ ಅಂದ್ರೆ ಕೇವಲ 15 ನಿಮಿಷ ರಿಚಾರ್ಜ್ ಮಾಡಿಸಿದ್ರೆ 288 ಕಿಲೋ ಮೀಟರ್ ಓಡಿಸಬಹುದು.
14

Image Credit : Google
YL ಮಾಡೆಲ್ ಅಪ್ಡೇಟೆಡ್
ಹೌದು, ಟೆಸ್ಲಾ ತನ್ನ YL ಮಾಡೆಲ್ ಅನ್ನು ನವೀಕರಿಸಿದೆ. ಈ ಕಾರಿನ 4.5 ಸೆಕೆಂಡ್ಗಳಲ್ಲಿ ಗಂಟೆಗೆ 0 ದಿಂದ 100 ಕಿಲೋ ಮೀಟರ್ ವರೆಗೆ ಹೆಚ್ಚಿಸಬಹುದು. ಇದು ಹಿಂದಿನ ಮಾಡೆಲ್ಗೆ ಹೋಲಿಸಿದರೆ ಇದು ತೆಗೆದುಕೊಳ್ಳುವ ಸಮಯ 0.5 ಸೆಕೆಂಡ್ಗಳಷ್ಟು ಕಡಿಮೆ ಮಾಡುತ್ತದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
24
Image Credit : x.com
ಬೆಲೆ ಎಷ್ಟು?
ಟೆಸ್ಲಾ ಮಾಡೆಲ್ YL 61.99 ಲಕ್ಷದಿಂದ (ಎಕ್ಸ್ಶೋ ರೂಮ್) ಪ್ರಾರಂಭವಾಗುತ್ತುತ್ತದೆ. ನೀವು 6.5ಲಕ್ಷ ಡೌನ್ ಪೇಮೆಂಟ್ ಮಾಡಿ ಖರೀದಿಸಬಹುದು. ಮಾಸಿಕ ಇಎಂಐ 49,990 ಆಗಿರುತ್ತದೆ. ಇನ್ನು ಕಾರಿನ ಮೇಲೆ ಯಾವುದೇ ರಿಯಾಯತಿಯನ್ನ ಕಂಪನಿ ಘೋಷಣೆ ಮಾಡಿಲ್ಲ.
34
Image Credit : x.com
ಕಾರಿನ ವಿಶೇಷತೆ
- ಡ್ಯುಯಲ್ ಮೋಟಾರ್
- ಆಲ್-ವೀಲ್ ಡ್ರೈವ್ ಸೆಟಪ್
- 514 ಎಚ್ಪಿ ಮತ್ತು 590 ಎನ್ಎಂ ಟಾರ್ಕ್
- ಗರಿಷ್ಠ ವೇಗ ಗಂಟೆಗೆ 201 ಕಿ.ಮೀ
44
Image Credit : x.com
ಕಂಪನಿಯ ಮಾಹಿತಿ ಪ್ರಕಾರ..
ಕಂಪನಿ ನೀಡಿದ ಮಾಹಿತಿ ಪ್ರಕಾರ.. 15 ನಿಮಿಷ ಚಾರ್ಜಿಂಗ್ ಮಾಡಿದ್ರೆ 288 ಕಿಲೋ ಮೀಟರ್ ದೂರ ಓಡಿಸಬಹುದು. ಅದಕ್ಕೆ ಟೆಸ್ಲಾ ಸೂಪರ್ ಚಾರ್ಜರ್ ಬಳಸಬೇಕಾಗುತ್ತದೆ. 11KW ವರೆಗೆ AC ಚಾರ್ಜಿಂಗ್ ಸಪೋರ್ಟ್ ನೀಡಲಿದೆ. ಇನ್ನು ಟೆಸ್ಲಾ ನೆಟ್ವರ್ಕ್.. 20 ಸೂಪರ್ ಚಾರ್ಜರ್, 28 ಡೆಸ್ಟ್ರಿನೇಷನ್ ಚಾರ್ಜರ್ ಹೊಂದಿದೆ.
Latest Videos
