ಲಾಕ್‌ಡೌನ್ ಬಳಿಕ ಮಾರುತಿ S ಕ್ರಾಸ್ ಪೆಟ್ರೋಲ್ ಕಾರು ಬಿಡುಗಡೆ; ಇಲ್ಲಿದೆ ಬೆಲೆ, ವಿಶೇಷತೆ!

First Published 5, Apr 2020, 6:10 PM

ಭಾರತದಲ್ಲಿ ಕೊರೋನಾ ವೈರಸ್ ಹರಡುತ್ತಿರುವ ಕಾರಣ 21 ದಿನ ಲಾಕ್‌ಡೌನ್ ಆಗಿದೆ. ಬಹುತೇಕ ಎಲ್ಲಾ ಕಂಪನಿಗಳು ಬಂದ್ ಆಗಿವೆ. ಇನ್ನು ಭಾರತದಲ್ಲಿನ ಎಲ್ಲಾ ಆಟೋಮೊಬೈಲ್ ಕಂಪನಿಗಳ ಉತ್ಪಾದನೆ ಸ್ಥಗಿತಗೊಳಿಸಿದೆ. ಹೀಗಾಗಿ ಈ ತಿಂಗಳು ಬಿಡುಗಡೆಯಾಗಬೇಕಿದ್ದ ಮಾರುತಿ ಸುಜುಕಿಯ S ಕ್ರಾಸ್ ಪೆಟ್ರೋಲ್ ಕಾರು ಇದೀಗ ಮುಂದಿನ ತಿಂಗಳು ಬಿಡುಗಡೆಯಾಗಲಿದೆ. ಈ ಕಾರಿನ ವಿಶೇಷತೆ, ಬೆಲೆ ಮಾಹಿತಿ ಇಲ್ಲಿದೆ.
 
ಮಾರುತಿ ಸುಜುಕಿಯ ಎಲ್ಲಾ ಕಾರುಗಳು ಇದೀಗ ಪೆಟ್ರೋಲ್ ವರ್ಶನ್ ಮಾತ್ರ ಲಭ್ಯ

ಕೊನೆಯದಾಗಿ ಉಳಿದಿದ್ದ S ಕ್ರಾಸ್ ಡೀಸೆಲ್ ಕಾರು ಇದೀಗ ಪೆಟ್ರೋಲ್ ಕಾರಾಗಿ ಪರಿವರ್ತನೆ

BS6 ಎಂಜಿನ್ ನಿಮಯದಿಂದ ಭಾರತದಲ್ಲಿ ಡೀಸೆಲ್ ಕಾರು ಉತ್ಪಾದನೆಗೆ ಬ್ರೇಕ್

ಏಪ್ರಿಲ್ ಆರಂಭದಲ್ಲಿ ಬಿಡುಗಡೆಯಾಗಬೇಕಿದ್ದ ಮಾರುತಿ ಸುಜುಕಿ S ಕ್ರಾಸ್ ಪೆಟ್ರೋಲ್ ಕಾರು

ಲಾಕ್‌ಡೌನ್ ಮುಗಿದ ಬಳಿಕ ಮುಂದಿನ ತಿಂಗಳ ಆರಂಭದಲ್ಲಿ S ಕ್ರಾಸ್ ಪೆಟ್ರೋಲ್ ಕಾರು ಲಾಂಚ್

S ಕ್ರಾಸ್ ಪೆಟ್ರೋಲ್ ಕಾರಿನ ಬೆಲೆ 9.20 ಲಕ್ಷ ರೂಪಾಯಿಂದ 12.5 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)

BS6 1.5-ಲೀಟರ್ ಪೆಟ್ರೋಲ್ ಎಂಜಿನ್ (105PS/138Nm) ಜೊತೆಗೆ ಮೈಲ್ಡ್ ಹೈಬ್ರಿಡ್ ಎಂಜಿನ್ ಕೂಡ ಲಭ್ಯ

ರೆನಾಲ್ಟ್ ಡಸ್ಟರ್, ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್ ಹಾಗೂ ನಿಸಾನ್ ಕಿಕ್ಸ್ ಕಾರಿಗೆ ಪ್ರತಿಸ್ಪರ್ಧಿ

loader