MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Automobile
  • Car News
  • 526 ಕಿ.ಮೀ ಮೈಲೇಜ್, ಕೇವಲ 25 ಸಾವಿರ ರೂಗೆ ಬುಕ್ ಮಾಡಿ ಕಿಯಾ ಸೈರೋಸ್ ಎಲೆಕ್ಟ್ರಿಕ್ ಕಾರು

526 ಕಿ.ಮೀ ಮೈಲೇಜ್, ಕೇವಲ 25 ಸಾವಿರ ರೂಗೆ ಬುಕ್ ಮಾಡಿ ಕಿಯಾ ಸೈರೋಸ್ ಎಲೆಕ್ಟ್ರಿಕ್ ಕಾರು

ಕಿಯಾ ಸೈರೋಸ್ ಇದೀಗ ಎಲೆಕ್ಟ್ರಿಕ್ ರೂಪದಲ್ಲಿ ಬಿಡುಗಡಗೆ ಸಜ್ಜಾಗಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 526 ಕಿಲೋಮೀಟರ್ ಮೈಲೇಜ್ ನೀಡಲಿದೆ. ಈ ಕಾರನ್ನು ಕೇವಲ 25,000 ರೂಗೆ ಬುಕ್ ಮಾಡಬಹುದು.

2 Min read
Author : Chethan Kumar
Published : Jul 16 2026, 02:36 PM IST
Share this Photo Gallery
  • FB
  • TW
  • Linkdin
  • Whatsapp
16
ಕಿಯಾ ಸೈರೋಸ್ ಇವಿ
Image Credit : X

ಕಿಯಾ ಸೈರೋಸ್ ಇವಿ

ಭಾರತದಲ್ಲಿ ಎಲೆಕ್ಟ್ರಿಕ್ ಕಾರು ಮಾರುಕಟ್ಟೆ ವಿಸ್ತರಣೆಗೊಳ್ಳುತ್ತಿದೆ. ಪೈಪೋಟಿ ತೀವ್ರಗೊಳ್ಳುತ್ತಿದೆ. ಇದೀಗ ಕಿಯಾ ತನ್ನ ಸೈರೋಸ್ ಕಾರನ್ನು ಇವಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಭಾರಿ ನಿರೀಕ್ಷೆ ಹುಟ್ಟು ಹಾಕಿರುವ ಕಿಯಾ ಸೈರೋಸ್ ಎಲೆಕ್ಟ್ರಿಕ್ ಕಾರಿನ ಬಿಡುಗಡಗೆ ಕೆಲ ದಿನಗಳಿರುವಾಗಲೇ ಬುಕಿಂಗ್ ಆರಂಭಗೊಂಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
25,000 ರೂಪಾಯಿಗೆ ಸೈರೋಸ್ ಇವಿ ಬುಕಿಂಗ್
Image Credit : Google

25,000 ರೂಪಾಯಿಗೆ ಸೈರೋಸ್ ಇವಿ ಬುಕಿಂಗ್

ಕಿಯಿ ಸೈರೋಸ್ ಎಲೆಕ್ಟ್ರಿಕ್ ಕಾರಿನ ಬುಕಿಂಗ್ ಬೆಲೆ ಕೇವಲ 25,000 ರೂಪಾಯಿ. ಹೊಸ ತಂತ್ರಜ್ಞಾನ ಸೇರಿದಂತೆ ಹಲವು ವಿಶೇಷತೆಗಳು ಈ ಕಾರಿನಲ್ಲಿದೆ. ಇನ್ನು ಕಾರಿನ ಬೆಲೆ ಶೀಘ್ರದಲ್ಲೇ ಬಹಿರಂಗವಾಗಲಿದೆ. ಸದ್ಯ ಬುಕಿಂಗ್‌ಗೆ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ ಎಂದು ಕಿಯಾ ಮೋಟಾರ್ಸ್ ಹೇಳಿದೆ.

Related Articles

Related image1
ಕೇವಲ 11 ಸಾವಿರ ರೂಗೆ ಬುಕ್ ಮಾಡಿ ಮಾರುತಿ ಸುಜುಕಿ ಬ್ರೆಜಾ ಫೇಸ್‌ಲಿಫ್ಟ್, ಹೊಸ ಕಾರು ಜುಲೈ 24ಕ್ಕೆ ಲಾಂಚ್
Related image2
ಸರಿಸುಮಾರು 700 ಕಿ.ಮಿ ಮೈಲೇಜ್, 10 ನಿಮಿಷದಲ್ಲಿ ಚಾರ್ಜಿಂಗ್ ತಂತ್ರಜ್ಞಾನದ ಹೊಸ ಕಾರು ಅನಾವರಣ
36
ಸೈರೋಸ್ ಮೈಲೇಜ್ ಹಾಗೂ ಬ್ಯಾಟರಿ
Image Credit : Kia website

ಸೈರೋಸ್ ಮೈಲೇಜ್ ಹಾಗೂ ಬ್ಯಾಟರಿ

ಕಿಯಾ ಸೈರೋಸ್ ಎರಡು ಬ್ಯಾಟರಿ ಪ್ಯಾಕ್ ವೇರಿಯೆಂಟ್‌ನಲ್ಲಿ ಲಭ್ಯವಿದೆ. 51.4 kWh ಬ್ಯಾಟರಿ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ 526 ಕಿಲೋಮೀಟರ್ ಮೈಲೇಜ್ ನೀಡಲಿದೆ ಎಂದು ARAI ಸರ್ಟಿಫೈಡ್ ಮಾಡಿದೆ. 42 kWh ಬ್ಯಾಟರಿ ಪ್ಯಾಕ್ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ 443 ಕಿಲೋಮೀಟರ್ ಮೈಲೇಜ್ ನೀಡಲಿದೆ. ಟಾಪ್ ಕಾರು 171 hp ಪವರ್ 255 Nm ಟಾರ್ಕ್ ಹೊಂದಿದೆ.

46
ಚಾರ್ಜಿಂಗ್ ಸಮಯ
Image Credit : Twitter

ಚಾರ್ಜಿಂಗ್ ಸಮಯ

ಕಿಯಾ ಸೈರೋಸ್ ಕಾರು 7.4 kW ಹಾಗೂ 11 kW AC ಚಾರ್ಚಿಂಗ್ ಆಯ್ಕೆ ಹೊಂದಿದೆ. 100 kW DC ಫಾಸ್ಟ್ ಚಾರ್ಜಿಂಗ್‌ನಲ್ಲಿ ಕಾರು ಶೇಕಡಾ 10 ರಿಂದ 100ರಷ್ಟು ಚಾರ್ಜ್ ಆಗಲು 39 ನಿಮಿಷ ಬೇಕಿದೆ. ಇನ್ನು ನಾರ್ಮಲ್ ಚಾರ್ಜಿಂಗ್‌ನಲ್ಲಿ ಸಂಪೂರ್ಣ ಚಾರ್ಜ್ ಆಗಲು 7 ಗಂಟೆ 15 ನಿಮಿಷ ತೆಗೆದುಕೊಳ್ಳಲಿದೆ.

56
ಅಡಾಸ್ ಫೀಚರ್
Image Credit : Kia website

ಅಡಾಸ್ ಫೀಚರ್

ಲೆವೆಲ್ 2 ಅಡಾಸ್ ಫೀಚರ್, 6 ಏರ್‌ಬ್ಯಾಗ್, 360 ಡಿಗ್ರಿ ಕ್ಯಾಮೆರಾ, ESC, ಹಿಲ್ ಅಸಿಸ್ಟ್, ಫ್ರಂಟ್ ಪಾರ್ಕಿಂಗ್ ಸೆನ್ಸಾರ್, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಸುರಕ್ಷತಾ ಫೀಚರ್ಸ್ ಹೊಂದಿದೆ. ಇನ್ನು ವೆಂಟಿಲೇಟೆಡ್ ರೇರ್ ಸೀಟ್, ಪನೋರಮಿಕ್ ಸನರೂಫ್, ರೇರ್ ಸನ್‌ಶೇಡ್, ಡ್ಯುಯೆಲ್ ಕ್ಯಾಮೆರಾ ಡ್ಯಾಶ್‌ಬೋರ್ಡ್ ಹೊಂದಿದೆ.

66
ಸೈರೋಸ್ ಇವಿ ಕ್ಯಾಬಿನ್
Image Credit : our own

ಸೈರೋಸ್ ಇವಿ ಕ್ಯಾಬಿನ್

17 ಇಂಚಿನ ಅಲೋಯ್ ವ್ಹೀಲ್, 12.3 ಇಂಚಿನ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, 5.0 ಇಂಚಿನ ಕ್ಲೈಮೇಟ್ ಕಂಟ್ರೋಲ್ ಡಿಸ್‌ಪ್ಲೇ, 12.3 ಇಂಚಿನ ಇನ್ಫೋಟೈನ್ಮೆಂಟ್ ಸ್ಕ್ರೀನ್, ವೈಯರ್‌ವೆಸ್ ಆ್ಯಪಲ್ ಹಾಗೂ ಆ್ಯಂಡ್ರಾಯ್ಡ್ ಕಾರ್ ಪ್ಲೇ, 8 ಹರ್ಮನ್ ಕಾರ್ಡನ್ ಆಡಿಯೋ ಸ್ಪೀಕರ್ ಈ ಕಾರಿನಲ್ಲಿದೆ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಆಟೋಮೊಬೈಲ್
ಕಾರುಗಳು
ವಿದ್ಯುತ್ ಚಾಲಿತ ವಾಹನ
ಭಾರತ ಸುದ್ದಿ

Latest Videos
Recommended Stories
Recommended image1
ಕೇವಲ 11 ಸಾವಿರ ರೂಗೆ ಬುಕ್ ಮಾಡಿ ಮಾರುತಿ ಸುಜುಕಿ ಬ್ರೆಜಾ ಫೇಸ್‌ಲಿಫ್ಟ್, ಹೊಸ ಕಾರು ಜುಲೈ 24ಕ್ಕೆ ಲಾಂಚ್
Recommended image2
ರೆನಾಲ್ಟ್ ಇಂಡಿಯಾ ಜುಲೈ ಧಮಾಕಾ: ಕೈಗರ್, ಟ್ರೈಬರ್ ಮತ್ತು ಕ್ವಿಡ್ ಕಾರ್‌ಗಳ ಮೇಲೆ ಭಾರಿ ₹1.25 ಲಕ್ಷದವರೆಗೆ ಬಂಪರ್ ಡಿಸ್ಕೌಂಟ್!
Recommended image3
ಇ20 ಪೆಟ್ರೋಲ್‌ನಿಂದ ಮೈಲೇಜ್ ಕುಸಿತ, ಯೂಟ್ಯೂಬರ್ ಆರೋಪಕ್ಕೆ ಮರ್ಸಿಡೀಸ್ ಬೆಂಜ್ ಕೊಟ್ಟ ಉತ್ತರವೇನು?
Related Stories
Recommended image1
ಕೇವಲ 11 ಸಾವಿರ ರೂಗೆ ಬುಕ್ ಮಾಡಿ ಮಾರುತಿ ಸುಜುಕಿ ಬ್ರೆಜಾ ಫೇಸ್‌ಲಿಫ್ಟ್, ಹೊಸ ಕಾರು ಜುಲೈ 24ಕ್ಕೆ ಲಾಂಚ್
Recommended image2
ಸರಿಸುಮಾರು 700 ಕಿ.ಮಿ ಮೈಲೇಜ್, 10 ನಿಮಿಷದಲ್ಲಿ ಚಾರ್ಜಿಂಗ್ ತಂತ್ರಜ್ಞಾನದ ಹೊಸ ಕಾರು ಅನಾವರಣ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved