MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ind vs SL 1st Test
Bandipur National Park
Hanur Shootout Case
Bengaluru Schools H1N1 Case
Ayodhye Ram Mandir Theft Case
Tungabhadra Backwaters Accident
DPL Nitish Rana
Congress Vande Mataram Row
Karnataka Housing Scheme
Bengaluru Elevated Corridor
JDS MLC Suraj Revanna
Bengaluru Outer Ring-Road Project
  • Home
  • Automobile
  • Car News
  • ಸೊನೆಟ್, ಸೆಲ್ಟೋಸ್ ಸೇರಿ ಎಲ್ಲಾ ಕಿಯಾ ಕಾರುಗಳ ಬೆಲೆ ಜುಲೈ 1 ರಿಂದ ಹೆಚ್ಚಳ, ಎಷ್ಟಾಗಲಿದೆ ದರ?

ಸೊನೆಟ್, ಸೆಲ್ಟೋಸ್ ಸೇರಿ ಎಲ್ಲಾ ಕಿಯಾ ಕಾರುಗಳ ಬೆಲೆ ಜುಲೈ 1 ರಿಂದ ಹೆಚ್ಚಳ, ಎಷ್ಟಾಗಲಿದೆ ದರ?

ಜುಲೈ 1 ರಿಂದ ಭಾರತದಲ್ಲಿ ಕಿಯಾ ಕಾರುಗಳ ಬೆಲೆ ಏರಿಕೆಯಾಗುತ್ತಿದೆ. ಕಿಯಾ ಕಾರು ಖರೀದಿಸುವ ಪ್ಲಾನ್ ಇದ್ದರೆ ಜುಲೈ 1 ರಿಂದ ಕಾರಿನ ಬೆಲೆ ಎಷ್ಟಾಗಲಿದೆ? ಭಾರತದಲ್ಲಿ ಕಾರಿನ ಬೆಲೆ ಏರಿಕೆಗೆ ಕಾರಣವೇನು?

2 Min read
Author : Chethan Kumar
Published : Jun 18 2026, 10:39 PM IST
Share this Photo Gallery
  • FB
  • TW
  • Linkdin
  • Whatsapp
16
ಬೆಲೆ ಏರಿಕೆ ಘೋಷಿಸಿದ ಕಿಯಾ
Image Credit : X/Kia_Worldwide

ಬೆಲೆ ಏರಿಕೆ ಘೋಷಿಸಿದ ಕಿಯಾ

ಮಧ್ಯಪ್ರಾಚ್ಯ ಯುದ್ಧದಿಂದ ಭಾರತದಲ್ಲಿ ಶುರುವಾದ ಬೆಲೆ ಏರಿಕೆ ಯುದ್ಧ ನಿಂತರೂ ನಿಂತಿಲ್ಲ. ಪೆಟ್ರೋಲ್ ಡೀಸೆಲ್ ಬೆಲೆ, ಗ್ಯಾಸ್ ಬೆಲೆ, ಅಗತ್ಯ ವಸ್ತುಗಳ ಬೆಲೆ ಸೇರಿದಂತೆ ಹಲವು ಬೆಲೆಗಳು ಏರಿಕೆಯಾಗಿದೆ. ಇದೀಗ ವಾಹನಗಳ ಬೆಲ ಏರಿಕೆಯಾಗುತ್ತಿದೆ. ಜುಲೈ 1 ರಿಂದ ಹಲವು ವಾಹನಗಳ ಬೆಲೆ ಏರಿಕೆಯಾಗುತ್ತಿದೆ. ಇದೀಗ ಕಿಯಾ ಬೆಲೆ ಏರಿಕೆ ಘೋಷಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಎಷ್ಟಾಗಲಿದೆ ಕಿಯಾ ಕಾರಿನ ಬೆಲೆ
Image Credit : Google

ಎಷ್ಟಾಗಲಿದೆ ಕಿಯಾ ಕಾರಿನ ಬೆಲೆ

ಸೌತ್ ಕೊರಿಯಾ ಮೂಲದ ಕಿಯಾ ಮೋಟಾರ್ಸ್ ಭಾರತದಲ್ಲಿ ಬೇಡಿಕೆಯ ಕಾರಾಗಿ ಮಾರ್ಪಟ್ಟಿದೆ. ಇದೀಗ ಜುಲೈ 1 ರಿಂದ ಕಿಯಾ ಮೋಟಾರ್ಸ್ ಅವರ ಎಲ್ಲಾ ಮಾಡೆಲ್ ಕಾರುಗಳ ಬೆಲೆ ಶೇಕಡಾ 2ರಷ್ಟು ಏರಿಕೆಯಾಗುತ್ತಿದೆ. ಈ ಕುರಿತು ಕಿಯಾ ಅಧಿಕೃತ ಘೋಷಣೆ ಮಾಡಿದೆ. ಎಲ್ಲಾ ಕಿಯಾ ICE ಹಾಗೂ ಎಲೆಕ್ಟ್ರಿಕ್ ಕಾರುಗಳ ಬೆಲೆ ಏರಿಕೆಯಾಗುತ್ತಿದೆ.

Related Articles

Related image1
ಹೊಸ ಅವತಾರದಲ್ಲಿ ಮಾರುತಿ ಸುಜುಕಿ ಬ್ರೆಜಾ ಫೇಸ್‌ಲಿಫ್ಟ್, ಶೀಘ್ರದಲ್ಲೇ ಹೊಸ ಎಂಜಿನ್ ಕಾರು ಮಾರುಕಟ್ಟೆಗೆ
Related image2
ಎಥೆನಾಲ್‌ನಲ್ಲಿ ಚಲಿಸುವ E85 ಮಾರುತಿ ಸುಜುಕಿ ವ್ಯಾಗನ್ಆರ್ ಕಾರು ಲಾಂಚ್, ಕಾರಿನ ಬೆಲೆ, ಮೈಲೇಜ್ ಎಷ್ಟು?
36
ಬೆಲೆ ಏರಿಕೆಗೆ ಕಾರಣವೇನು?
Image Credit : Google

ಬೆಲೆ ಏರಿಕೆಗೆ ಕಾರಣವೇನು?

ಬೆಲೆ ಏರಿಕೆಗೆ ಪ್ರಮುಖ ಕಾರಣ ಉತ್ಪಾದನಾ ವೆಚ್ಚ. ಭಾರತದಲ್ಲಿ ಹಲವು ವಸ್ತುಗಳ ಬೆಲೆ ಏರಿಕೆಯಾಗಿದೆ. ಕಚ್ಚಾ ವಸ್ತುಗಳ ಆಮದು ದುಬಾರಿಯಾಗುತ್ತಿದೆ. ಇದರಿಂದ ಕಾರುಗಳ ಉತ್ಪಾದನಾ ವೆಚ್ಚ ಹೆಚ್ಚಾಗಿದೆ. ಕಳೆದ ಹಲವು ತಿಂಗಳಿನಿಂದ ಉತ್ಪಾದನೆಯಲ್ಲಿ ಭಾರಿ ಏರಿಕೆಯಾಗಿದೆ. ಇದೀಗ ಅನಿವಾರ್ಯವಾಗಿ ಬೆಲೆ ಏರಿಕೆ ಮಾಡಬೇಕಾಗಿದೆ ಎಂದು ಕಿಯಾ ಘೋಷಿಸಿದೆ.

46
ಮಾಡೆಲ್ ಅನುಗುಣವಾಗಿ ಬೆಲೆ ಏರಿಕೆ
Image Credit : Google

ಮಾಡೆಲ್ ಅನುಗುಣವಾಗಿ ಬೆಲೆ ಏರಿಕೆ

ಬೆಲೆ ಏರಿಕೆಯ ಆಯಾ ಮಾಡೆಲ್ ಕಾರುಗಳ ಮೇಲೆ ಅನ್ವಯವಾಗಲಿದೆ. ಹೀಗಾಗಿ ಪ್ರತಿ ಕಾರಿನ ಬೆಲೆಯಲ್ಲಿ ವ್ಯತ್ಯಾಸವಾಗಲಿದೆ. ಭಾರತದಲ್ಲಿ ಕಿಯಾ ಹಲವು ಕಾರುಗಳನ್ನು ಮಾರಾಟ ಮಾಡುತ್ತಿದೆ. ಸೆಲ್ಟೋಸ್, ಸೊನೆಟ್, ಕ್ಯಾರೆನ್ಸ್ ಕ್ಲಾವಿಸ್, ಸೈರೋಸ್, ಕ್ಯಾರೆನ್ಸ್, ಕಾರ್ನಿವಲ್, ಇವಿ6, ಇವಿ9 ಕಾರುಗಳ ಪ್ರಮುಖವಾಗಿದೆ.

56
ಕಿಯಾ ಬೆನ್ನಲೇ ಇತರ ಆಟೋಮೊಬೈಲ್ ಕಂಪನಿಯಿಂದ ಬೆಲೆ ಏರಿಕೆ ಸಾಧ್ಯತೆ
Image Credit : kia

ಕಿಯಾ ಬೆನ್ನಲೇ ಇತರ ಆಟೋಮೊಬೈಲ್ ಕಂಪನಿಯಿಂದ ಬೆಲೆ ಏರಿಕೆ ಸಾಧ್ಯತೆ

ಕಿಯಾ ಮೋಟಾರ್ಸ್ ಬೆನ್ನಲ್ಲೇ ಪ್ಯಾಸೆಂಜ್ ವಾಹನ ತಯಾರಿಕಾ ಇತರ ಕಂಪನಿಗಳೂ ಬೆಲೆ ಏರಿಕೆ ಘೋಷಣೆ ಮಾಡುವ ಸಾಧ್ಯತೆ ಇದೆ. ಈಗಾಗಲೇ ಕೆಲ ಕಂಪನಿಗಳು ಬೆಲೆ ಏರಿಕೆಯ ಅಂತಿಮ ಹಂತದಲ್ಲಿದೆ. ಅಧಿಕೃತ ಘೋಷಣೆಯೊಂದು ಮಾತ್ರ ಬಾಕಿ ಇದೆ.

66
ಜುಲೈ 2026 ರಿಂದ ಟಾಟಾ ವಾಣಿಜ್ಯ ವಾಹನಗಳ ಬೆಲೆ ಏರಿಕೆ
Image Credit : Tata Motors

ಜುಲೈ 2026 ರಿಂದ ಟಾಟಾ ವಾಣಿಜ್ಯ ವಾಹನಗಳ ಬೆಲೆ ಏರಿಕೆ

ಟಾಟಾ ಮೋಟಾರ್ಸ್ ಸಂಸ್ಥೆಯು ಇಂದು ತನ್ನ ಎಲ್ಲಾ ವಾಣಿಜ್ಯ ವಾಹನಗಳ ಬೆಲೆಯನ್ನು ಶೇಕಡಾ 2.5 ರವರೆಗೆ ಹೆಚ್ಚಿಸುವುದಾಗಿ ಘೋಷಿಸಿದೆ. ಈ ಪರಿಷ್ಕೃತ ಬೆಲೆಗಳು 1 ಜುಲೈ 2026 ರಿಂದ ಜಾರಿಗೆ ಬರಲಿವೆ. ಹೆಚ್ಚುತ್ತಿರುವ ಸರಕುಗಳ ಬೆಲೆಗಳು ಮತ್ತು ಇತರ ಇನ್‌ಪುಟ್ ವೆಚ್ಚಗಳ ಪರಿಣಾಮವನ್ನು ಭಾಗಶಃ ಸರಿದೂಗಿಸಲು ಬೆಲೆ ಏರಿಕೆಯನ್ನು ಕೈಗೊಳ್ಳಲಾಗುತ್ತಿದೆ. ಹೆಚ್ಚಳವು ಮಾದರಿ ಮತ್ತು ರೂಪಾಂತರವನ್ನು ಅವಲಂಬಿಸಿ ಬದಲಾಗುತ್ತದೆ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಬೆಲೆ ಏರಿಕೆ
ಕಾರುಗಳು
ಆಟೋಮೊಬೈಲ್
ಭಾರತ ಸುದ್ದಿ

Latest Videos
Recommended Stories
Recommended image1
ಆಟೋಮೊಬೈಲ್ ಇತಿಹಾಸದಲ್ಲೇ ಮಹಾ ದಾಖಲೆ: 382 ಕೋಟಿ ರೂ.ಗೆ ಮಾರಾಟವಾಯ್ತು ಫೆರಾರಿಯ ಮೊದಲ ಇವಿ ಕಾರು!
Recommended image2
Car News; ಸ್ಟೈಲಿಶ್ ಲುಕ್, ಪವರ್‌ಫುಲ್ ಎಂಜಿನ್; ಹೊಸ ಅವತಾರದಲ್ಲಿ ಮಾರುಕಟ್ಟೆಗೆ ಧುಮುಕಿದ ಸ್ಕೋಡಾ ಸ್ಲಾವಿಯಾ!
Recommended image3
25 ಲೀಟರ್ ನೀರಿನ ಬದಲು 100 ಮಿಲಿ ಸಾಕು, ಪುಣೆಯ ನಿತಿನ್‌ ಮಾಡಿದ ಈ ‘ವಾಟರ್‌ಲೆಸ್’ ಕಾರ್ ವಾಶ್‌ ಈಗ ಭಾರೀ ಸದ್ದು
Related Stories
Recommended image1
ಹೊಸ ಅವತಾರದಲ್ಲಿ ಮಾರುತಿ ಸುಜುಕಿ ಬ್ರೆಜಾ ಫೇಸ್‌ಲಿಫ್ಟ್, ಶೀಘ್ರದಲ್ಲೇ ಹೊಸ ಎಂಜಿನ್ ಕಾರು ಮಾರುಕಟ್ಟೆಗೆ
Recommended image2
ಎಥೆನಾಲ್‌ನಲ್ಲಿ ಚಲಿಸುವ E85 ಮಾರುತಿ ಸುಜುಕಿ ವ್ಯಾಗನ್ಆರ್ ಕಾರು ಲಾಂಚ್, ಕಾರಿನ ಬೆಲೆ, ಮೈಲೇಜ್ ಎಷ್ಟು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved