ದರ ಮತ್ತಷ್ಟು ಇಳಿಕೆಯಾಗುತ್ತೆ ಅಂತ ಕಾಯ್ತಿದ್ದೀರಾ? ಇಂದಿನ ಚಿನ್ನ- ಬೆಳ್ಳಿಯ ಬೆಲೆ ಇಲ್ಲಿದೆ ನೋಡಿ
Gold Silver Price Today: ಕಳೆದ ಆರು ದಿನಗಳಿಂದ ಚಿನ್ನದ ಬೆಲೆಯಲ್ಲಿ ನಿರಂತರವಾಗಿ ಇಳಿಕೆಯಾಗುತ್ತಿದೆ. ಇಂದಿನ ಚಿನ್ನ ಮತ್ತು ಬೆಳ್ಳಿ ದರಗಳ ವಿವರಗಳನ್ನು ಇಲ್ಲಿ ನೀಡಲಾಗಿದೆ, ಖರೀದಿಗೂ ಮುನ್ನ ದರಗಳನ್ನು ತಿಳಿದುಕೊಳ್ಳಿ.

ಕಳೆದ ಆರು ದಿನಗಳಿಂದ ಚಿನ್ನದ ಬೆಲೆಯಲ್ಲಿ ನಿರಂತರವಾಗಿ ಇಳಿಕೆಯಾಗುತ್ತಲೇ ಬಂದಿತ್ತು. ಇಂದು ಚಿನ್ನ ಮತ್ತು ಬೆಳ್ಳಿ ಬಲೆ ಎಷ್ಟಿದೆ ಎಂಬುವುದರ ಮಾಹಿತಿ ಇಲ್ಲಿದೆ. ಚಿನ್ನ ಖರೀದಿಗೂ ಮುನ್ನ ದರ ತಿಳಿದುಕೊಳ್ಳುವುದು ಮುಖ್ಯವಾಗಿದೆ.
ಚಿನ್ನ ಖರೀದಿಸಬೇಕು ಅನ್ನೋದು ಪ್ರತಿಯೊಬ್ಬರ ಆಸೆಯಾಗಿರುತ್ತದೆ. ಚಿನ್ನ ಮತ್ತು ಬೆಳ್ಳಿ ಬೆಲೆ ಪ್ರತಿನಿತ್ಯ ಬದಲಾಗುತ್ತಿರುತ್ತವೆ. ದಿನದಿಂದ ದಿನಕ್ಕೆ ಚಿನ್ನದ ಬೆಲೆ ಏರಿಕೆಯಾಗುತ್ತಿರುವ ಕಾರಣ ಹಳದಿ ಲೋಹದ ಮೇಲಿನ ಹೂಡಿಕೆ ಹೆಚ್ಚಾಗಿದೆ. ಹಾಗೆ ಬೆಳ್ಳಿಯೂ ಇಂದು ಹೂಡಿಕೆಗೆ ಉತ್ತಮ ಮಾರ್ಗವಾಗಿದೆ. ಇಂದಿನ ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ?
ದೇಶದಲ್ಲಿ 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 8,011 ರೂಪಾಯಿ
8 ಗ್ರಾಂ: 64,088 ರೂಪಾಯಿ
10 ಗ್ರಾಂ: 80,110 ರೂಪಾಯಿ
100 ಗ್ರಾಂ: 8,01,100 ರೂಪಾಯಿ
gold
ದೇಶದಲ್ಲಿ 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 8,739 ರೂಪಾಯಿ
8 ಗ್ರಾಂ: 69,912 ರೂಪಾಯಿ
10 ಗ್ರಾಂ: 87,390 ರೂಪಾಯಿ
100 ಗ್ರಾಂ: 8,73,900 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಹೀಗಿದೆ. ಚೆನ್ನೈ: 80,110 ರೂಪಾಯಿ, ಮುಂಬೈ: 80,110 ರೂಪಾಯಿ, ದೆಹಲಿ: 80,260 ರೂಪಾಯಿ, ಕೋಲ್ಕತ್ತಾ: 80,110 ರೂಪಾಯಿ, ಬೆಂಗಳೂರು: 80,110 ರೂಪಾಯಿ, ಹೈದರಾಬಾದ್: 80,110 ರೂಪಾಯಿ
ದೇಶದಲ್ಲಿಂದು ಬೆಳ್ಳಿ ಬೆಲೆ
ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಹಾಗೂ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನದ ಮೇಲೆ ಅವಲಂಬಿತವಾಗಿದ್ದು, ಇದರಿಂದ ದೇಶೀಯ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಿರುತ್ತದೆ.
10 ಗ್ರಾಂ: 968 ರೂಪಾಯಿ
100 ಗ್ರಾಂ: 9,680 ರೂಪಾಯಿ
1000 ಗ್ರಾಂ: 96,800 ರೂಪಾಯಿ