ಪಾಕ್ ಮೇಲೆ ಕ್ಲಿಪಣಿ ದಾಳಿ; ಇತ್ತ ಚಿನ್ನದ ದರ ಏರಿಳಿತದಲ್ಲಿ ಅಚ್ಚರಿ ಬೆಳವಣಿಗೆಗೆ ಹೂಡಿಕೆದಾರರು ಶಾಕ್!
Gold And Silver Price Today: ಚಿನ್ನದ ಮಾರುಕಟ್ಟೆಯಲ್ಲಿಯೂ ಹಲ್‌ಚಲ್ ಸೃಷ್ಟಿಯಾಗಿದ್ದು, ಈ ಬೆಳವಣಿಗೆ ಕಂಡು ಹೂಡಿಕೆದಾರು ಶಾಕ್ ಆಗಿದ್ದಾರೆ.

ವೈರಿ ದೇಶ ಪಾಕಿಸ್ತಾನದ ಮೇಲೆ ಭಾರತ ಮಧ್ಯರಾತ್ರಿ ಕ್ಷಿಪಣಿ ದಾಳಿಯನ್ನು ನಡೆಸುವ ಮೂಲಕ 9 ಉಗ್ರರ ನಲೆಗಳನ್ನು ಉಡೀಸ್ ಮಾಡಿದೆ. ಇತ್ತ ಚಿನ್ನದ ಮಾರುಕಟ್ಟೆಯಲ್ಲಿಯೂ ಹಲ್‌ಚಲ್ ಸೃಷ್ಟಿಯಾಗಿದ್ದು, ಈ ಬೆಳವಣಿಗೆ ಕಂಡು ಹೂಡಿಕೆದಾರು ಶಾಕ್ ಆಗಿದ್ದಾರೆ.
ಕಳೆದೊಂದು ವಾರದಿಂದ ಚಿನ್ನದ ಬೆಲೆಯಲ್ಲಿ ಹಂತ ಹಂತವಾಗಿ ಇಳಿಕೆ ಕಂಡು ಬಂದಿತ್ತು. ಇಂದು ಚಿನ್ನಾಭರಣ ಪ್ರಿಯರು ಮತ್ತು ಹೂಡಿಕೆದಾರರಿಗೆ ಬಿಗ್ ಶಾಕ್ ಎದುರಾಗಿದೆ. ಇಂದು ದೇಶದಲ್ಲಿ ಚಿನ್ನದ ಬೆಲೆ ಏರಿಕೆ ಕಂಡು ಬಂದಿದೆ. ಇಂದಿನ 22 ಮತ್ತು 24 ಕ್ಯಾರಟ್ ಚಿನ್ನದ ಬೆಲೆ ಎಷ್ಟಿದೆ ಎಂದು ನೋಡೋಣ ಬನ್ನಿ.
ದೇಶದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 9,075 ರೂಪಾಯಿ
8 ಗ್ರಾಂ: 72,600 ರೂಪಾಯಿ
10 ಗ್ರಾಂ: 90,750 ರೂಪಾಯಿ
100 ಗ್ರಾಂ: 9,07,500 ರೂಪಾಯಿ
ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 9,900 ರೂಪಾಯಿ
8 ಗ್ರಾಂ: 79,200 ರೂಪಾಯಿ
10 ಗ್ರಾಂ: 99,00 ರೂಪಾಯಿ
100 ಗ್ರಾಂ: 9,90,000 ರೂಪಾಯಿ
ದೇಶದಲ್ಲಿಂದು 18 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 7,425 ರೂಪಾಯಿ
8 ಗ್ರಾಂ: 59,400 ರೂಪಾಯಿ
10 ಗ್ರಾಂ: 74,250 ರೂಪಾಯಿ
100 ಗ್ರಾಂ: 7,42,500 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ಹೀಗಿದೆ. ಚೆನ್ನೈ: 90,750 ರೂಪಾಯಿ, ಮುಂಬೈ: 90,750 ರೂಪಾಯಿ, ದೆಹಲಿ: 90,900 ರೂಪಾಯಿ, ಕೋಲ್ಕತ್ತಾ: 90,750 ರೂಪಾಯಿ, ಬೆಂಗಳೂರು: 90,750 ರೂಪಾಯಿ, ಹೈದರಾಬಾದ್: 90,750 ರೂಪಾಯಿ, ವಡೋದರಾ: 90,800 ರೂಪಾಯಿ, ಅಹಮದಾಬಾದ್: 90,800 ರೂಪಾಯಿ, ಪುಣೆ: 90,750 ರೂಪಾಯಿ, ಕೇರಳ: 90,750 ರೂಪಾಯಿ
ಚಿನ್ನದ ಬೆಲೆಯಲ್ಲಿ ಎಷ್ಟು ಏರಿಕೆ?
22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 5,000 ರೂಪಾಯಿ ಏರಿಕೆಯಾಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 5,400 ರೂಪಾಯಿ ಏರಿಕೆಯಾಗಿದೆ. ಇನ್ನು 18 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 4,100 ರೂಪಾಯಿಗಳಷ್ಟು ಹೆಚ್ಚಳಗೊಂಡಿದೆ.
ದೇಶದಲ್ಲಿಂದು ಬೆಳ್ಳಿ ಬೆಲೆ
ಚಿನ್ನದ ಜೊತೆಯಲ್ಲಿ ಬೆಳ್ಳಿಯ ದರವೂ ಏರಿಕೆಯಾಗಿದೆ. 1 ಕೆಜಿ ಬೆಳ್ಳಿ ಬೆಲೆಯಲ್ಲಿ 2,100 ರೂಪಾಯಿ ಏರಿಕೆಯಾಗಿದೆ. ಇಂದಿನ ಬೆಳ್ಳಿ ದರ ಈ ಕೆಳಗಿನಂತಿದೆ.
10 ಗ್ರಾಂ: 990 ರೂಪಾಯಿ (21 ರೂ. ಏರಿಕೆ)
100 ಗ್ರಾಂ: 9,900 ರೂಪಾಯಿ (210 ರೂ. ಏರಿಕೆ)
1000 ಗ್ರಾಂ: 99,000 ರೂಪಾಯಿ (2,100 ರೂ. ಏರಿಕೆ)