ಇಂದು ಚಿನ್ನಾಭರಣ ಖರೀದಿಗೆ ಹೊರಟಿದ್ದೀರಾ? ಇಲ್ಲಿದೆ ನೋಡಿ ಬೆಲೆಯ ಮಾಹಿತಿ
Gold And Silver Price: ಚಿನ್ನ ಮತ್ತು ಬೆಳ್ಳಿ ಖರೀದಿಸುವ ಮುನ್ನ ಇಂದಿನ ದರಗಳನ್ನು ತಿಳಿದುಕೊಳ್ಳುವುದು ಮುಖ್ಯ. ಈ ಲೇಖನದಲ್ಲಿ 22 ಮತ್ತು 24 ಕ್ಯಾರಟ್ ಚಿನ್ನ ಹಾಗೂ ಬೆಳ್ಳಿಯ ಇಂದಿನ ದರಗಳನ್ನು ನೀಡಲಾಗಿದೆ. ಪ್ರಮುಖ ನಗರಗಳಲ್ಲಿನ ಚಿನ್ನದ ಬೆಲೆಯನ್ನೂ ಒಳಗೊಂಡಿದೆ.

ಚಿನ್ನ ಅಥವಾ ಬೆಳ್ಳಿ ಖರೀದಿಗೆ ಹೋಗುವ ಮುನ್ನ ಬೆಲೆ ತಿಳಿದುಕೊಳ್ಳಬೇಕು. ಹೀಗೆ ಮಾಡೋದರಿಂದ ನಿಮ್ಮ ಬಜೆಟ್‌ನಲ್ಲಿ ಎಷ್ಟು ಚಿನ್ನ ಅಥವಾ ಬೆಳ್ಳಿ ಸಿಗಲಿದೆ ಎಂಬ ಲೆಕ್ಕಾಚಾರ ಸಿಗುತ್ತದೆ. ಇದರಿಂದ ಚಿನ್ನವನ್ನು ಸುಲಭವಾಗಿ ಖರೀದಿಸಬಹುದು.
ನಮ್ಮ ಪೂರ್ವಜರು ಚಿನ್ನವನ್ನು ಆಪತ್ಕಾಲದ ನೆಂಟ ಎಂದು ಕರೆಯುತ್ತಿದ್ದರು. ಮನೆಯಲ್ಲಿ ಚಿನ್ನವಿದ್ರೆ ಆರ್ಥಿಕ ಸಂಕಷ್ಟದಲ್ಲಿ ಯಾರ ಬಳಿಯೂ ಸಾಲ ಮಾಡುವ ಅವಶ್ಯಕತೆ ಇರಲ್ಲ. ಹಾಗಾಗಿ ಹಣವಿದ್ದಾಗ ಸ್ವಲ್ಪ ಸ್ವಲ್ಪವೇ ಚಿನ್ನವನ್ನು ಖರೀದಿಸಬಹುದು. ದೇಶದಲ್ಲಿ ಇಂದಿನ ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ ಎಂದು ನೋಡೋಣ ಬನ್ನಿ.
ದೇಶದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 8,776 ರೂಪಾಯಿ
8 ಗ್ರಾಂ: 70,208 ರೂಪಾಯಿ
10 ಗ್ರಾಂ: 87,760 ರೂಪಾಯಿ
100 ಗ್ರಾಂ: 8,77,600 ರೂಪಾಯಿ
ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲ
1 ಗ್ರಾಂ: 9,574 ರೂಪಾಯಿ
8 ಗ್ರಾಂ: 76,592 ರೂಪಾಯಿ
10 ಗ್ರಾಂ: 95,740 ರೂಪಾಯಿ
100 ಗ್ರಾಂ: 9,57,400 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
22 ಕ್ಯಾರಟ್ 10 ಗ್ರಾಂ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ: 87,760 ರೂಪಾಯಿ, ಮುಂಬೈ: 87,760 ರೂಪಾಯಿ, ದೆಹಲಿ: 87,910 ರೂಪಾಯಿ, ಕೋಲ್ಕತ್ತಾ: 87,760 ರೂಪಾಯಿ , ಬೆಂಗಳೂರು: 87,760 ರೂಪಾಯಿ, ಹೈದರಾಬಾದ್: 87,760 ರೂಪಾಯಿ, ವಡೋದರಾ: 87,810 ರೂಪಾಯಿ, ಅಹಮಾದಾಬಾದ್: 87,810 ರೂಪಾಯಿ
ದೇಶದಲ್ಲಿಂದು ಬೆಳ್ಳಿ ಬೆಲೆ
ಇಂದು ದೇಶದಲ್ಲಿ ಚಿನ್ನದ ಜೊತೆ ಬೆಳ್ಳಿ ದರದಲ್ಲಿಯೂ ಇಳಿಕೆಯಾಗಿದೆ. ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಹಾಗೂ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನದ ಮೇಲೆ ಅವಲಂಬಿತವಾಗಿದ್ದು, ಇದರಿಂದ ದೇಶೀಯ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಿರುತ್ತದೆ.
10 ಗ್ರಾಂ: 969 ರೂಪಾಯಿ
100 ಗ್ರಾಂ: 9,690 ರೂಪಾಯಿ
1000 ಗ್ರಾಂ: 96,900 ರೂಪಾಯಿ