ಚಿನ್ನ ಬೆಲೆಯಲ್ಲಿ ಭಾರಿ ಕುಸಿತ, ಇಂದೇ ಬಂಗಾರ ಖರೀದಿಸಿ, ಇಳಿಕೆಯ ಲಾಭ ಪಡೆದುಕೊಳ್ಳಿ
Gold And Silver Price Today: ಚಿನ್ನ ಖರೀದಿಸಲು ಯೋಜಿಸುತ್ತಿದ್ದರೆ ಇಂದೇ ಉತ್ತಮ ಅವಕಾಶ. ಕಳೆದ ಮೂರು ದಿನಗಳಿಂದ ಚಿನ್ನದ ಬೆಲೆಯಲ್ಲಿ ಗಣನೀಯ ಇಳಿಕೆಯಾಗಿದ್ದು, ಈ ಚಾನ್ಸ್ ಮಿಸ್ ಮಾಡಿಕೊಳ್ಳಬೇಡಿ

ಇಂದೇ ಚಿನ್ನ ಖರೀದಿ ಮಾಡಿ
ಚಿನ್ನ ಖರೀದಿಗೆ ಪ್ಲಾನ್ ಮಾಡಿಕೊಂಡಿದ್ರೆ ಇಂದಿನ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ. ಇಂದು ಚಿನ್ನದ ದರದಲ್ಲಿ ಗಣನೀಯ ಇಳಿಕೆಯಾಗಿದ್ದು, ಗ್ರಾಹಕರು ಬಂಗಾರ ಖರೀದಿಯತ್ತ ಮುಖ ಮಾಡುತ್ತಿದ್ದಾರೆ. ಕಳೆದ ಮೂರು ದಿನಗಳಿಂದ ಚಿನ್ನದ ಬೆಲೆ ಕುಸಿತವಾಗಿರೋ ಕಾರಣ ನಿಮ್ಮ ಬಜೆಟ್ನಲ್ಲಿ ಬಂಗಾರ ಸಿಗುವ ಸಾಧ್ಯತೆಗಳಿವೆ.
ಭಾರತದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 12,815 ರೂಪಾಯಿ
8 ಗ್ರಾಂ: 1,02,520 ರೂಪಾಯಿ
10 ಗ್ರಾಂ: 1,28,150 ರೂಪಾಯಿ
100 ಗ್ರಾಂ: 12,81,500 ರೂಪಾಯಿ
ಭಾರತದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 13,980 ರೂಪಾಯಿ
8 ಗ್ರಾಂ: 1,11,840 ರೂಪಾಯಿ
10 ಗ್ರಾಂ: 1,39,800 ರೂಪಾಯಿ
100 ಗ್ರಾಂ: 13,98,000 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
ಇಂದು ದೇಶದ ಪ್ರಮುಖ ನಗರಗಳಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಈ ರೀತಿಯಾಗಿದೆ. ಚೆನ್ನೈ: 1,28,150 ರೂ., ಮುಂಬೈ: 1,28,150 ರೂ., ದೆಹಲಿ: 1,28,350 ರೂ., ಕೋಲ್ಕತ್ತಾ: 1,28,150 ರೂ., ಬೆಂಗಳೂರು: 1,28,150 ರೂ., ಹೈದರಾಬಾದ್: 1,28,150 ರೂ., ಅಹಮದಾಬಾದ್: 1,28,200 ರೂ. ಮತ್ತು ವಡೊದರ: 1,28,200 ರೂಪಾಯಿ ಆಗಿದೆ.
ಎಷ್ಟು ಇಳಿಕೆ?
ಇಂದು 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 2,000 ರೂ.ಗಳಷ್ಟು ಕಡಿಮೆಯಾಗಿದೆ.
ಇಂದು 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 2,180 ರೂ.ಗಳಷ್ಟು ಕಡಿಮೆಯಾಗಿದೆ.
22 ಮತ್ತು 24 ಕ್ಯಾರಟ್ 1 ಕೆಜಿ ಚಿನ್ನದ ಬೆಲೆಯಲ್ಲಿ ಕ್ರಮವಾಗಿ 2,00,000 ರೂಪಾಯಿ ಮತ್ತು 2,18,000 ರೂ.ಗಳಷ್ಟು ಕುಸಿತವಾಗಿದೆ
ಇಂದಿನ ಬೆಳ್ಳಿ ಬೆಲೆ
ಇಂದಿನ ಬೆಳ್ಳಿಯಲ್ಲಿ ಯಾವುದೇ ಬದಲಾವಣೆಗಳು ಕಂಡು ಬಂದಿಲ್ಲ. ಇಂದು ಬೆಳ್ಳಿ ಬೆಲೆಗಳು ಸ್ಥಿರವಾಗಿವೆ.
10 ಗ್ರಾಂ: 2000 ರೂಪಾಯಿ
100 ಗ್ರಾಂ: 20,000 ರೂಪಾಯಿ
1000 ಗ್ರಾಂ: 2,00,000 ರೂಪಾಯಿ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಓದಿರಿ.













