ಚಿನ್ನ ಖರೀದಿಗೆ ಯೋಚಿಸುತ್ತಿದ್ದೀರಾ? ಮೊದಲು ತಿಳಿದುಕೊಳ್ಳಿ ಇಂದಿನ ದರ
ಅಂತರರಾಷ್ಟ್ರೀಯ ಹೂಡಿಕೆದಾರರ ಒಲವು ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆಗೆ ಕಾರಣವಾಗಿದೆ. 24 ಕ್ಯಾರಟ್ ಚಿನ್ನದ ಬೆಲೆ 1 ಲಕ್ಷದ ಗಡಿ ದಾಟಿದ್ದು, ಖರೀದಿದಾರರಿಗೆ ಇಂದಿನ ಮಾರುಕಟ್ಟೆ ದರಗಳನ್ನು ತಿಳಿದುಕೊಳ್ಳುವುದು ಮುಖ್ಯ.

ಅಂತರರಾಷ್ಟ್ರೀಯ ಹೂಡಿಕೆದಾರರು ಚಿನ್ನ ಮತ್ತು ಬೆಳ್ಳಿಯಲ್ಲಿ ಹೂಡಿಕೆ ಮಾಡುತ್ತಿರುವ ಕಾರಣ ಎರಡು ಲೋಹಗಳ ಬೆಲೆ ಏರಿಕೆಯಾಗುತ್ತದೆ. ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ, ಮೊದಲು ಇಂದಿನ ಮಾರುಕಟ್ಟೆ ದರಗಳನ್ನು ತಿಳಿದುಕೊಳ್ಳಬೇಕು.
ಜೂನ್ ತಿಂಗಳರಾಂಭದಿಂದಲೂ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಏರಿಕೆಯಗುತ್ತಲೇ ಇವೆ. 24 ಕ್ಯಾರಟ್ 10 ಗ್ರಾಂ ಚಿನ್ನ 1 ಲಕ್ಷದ ಗಡಿ ದಾಟಿ ತನ್ನೆಲ್ಲಾ ಹಳೆ ದಾಖಲೆಗಳನ್ನು ಉಡೀಸ್ ಮಾಡುತ್ತಿದೆ. ದೇಶದಲ್ಲಿಂದು ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟಿದೆ ಎಂದು ನೋಡೋಣ ಬನ್ನಿ.
ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 10,108 ರೂಪಾಯಿ (15 ರೂ. ಏರಿಕೆ)
8 ಗ್ರಾಂ: 80,864 ರೂಪಾಯಿ (120 ರೂ. ಏರಿಕೆ)
10 ಗ್ರಾಂ: 1,01,080 ರೂಪಾಯಿ (170 ರೂ. ಏರಿಕೆ)
100 ಗ್ರಾಂ: 10,10,800 ರೂಪಾಯಿ (1700 ರೂ. ಏರಿಕೆ)
ದೇಶದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 9,265 ರೂಪಾಯಿ (15 ರೂ. ಏರಿಕೆ)
8 ಗ್ರಾಂ: 74,120 ರೂಪಾಯಿ (120 ರೂ. ಏರಿಕೆ)
10 ಗ್ರಾಂ: 92,650 ರೂಪಾಯಿ (150 ರೂ. ಏರಿಕೆ)
100 ಗ್ರಾಂ: 9,26,500 ರೂಪಾಯಿ (1500 ರೂ. ಏರಿಕೆ)
ದೇಶದಲ್ಲಿಂದು 18 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 7,581 ರೂಪಾಯಿ (12 ರೂ. ಏರಿಕೆ)
8 ಗ್ರಾಂ: 60,648 ರೂಪಾಯಿ (96 ರೂ. ಏರಿಕೆ)
10 ಗ್ರಾಂ: 75,810 ರೂಪಾಯಿ (120 ರೂ. ಏರಿಕೆ)
100 ಗ್ರಾಂ: 7,58,100 ರೂಪಾಯಿ (1200 ರೂ. ಏರಿಕೆ)
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ಹೀಗಿದೆ. ಚೆನ್ನೈ: 92,650 ರೂಪಾಯಿ, ನವದೆಹಲಿ: 92,650 ರೂಪಾಯಿ, ಮುಂಬೈ: 92,650 ರೂಪಾಯಿ, ಕೋಲ್ಕತ್ತಾ: 92,650 ರೂಪಾಯಿ, ಬೆಂಗಳೂರು: 92,650 ರೂಪಾಯಿ, ವಡೋದರ: 92,700 ರೂಪಾಯಿ, ಅಹಮದಾಬಾದ್: 92,700 ರೂಪಾಯಿ.
ದೇಶದಲ್ಲಿಂದು ಬೆಳ್ಳಿ ಬೆಲೆ
ಚಿನ್ನದ ಜೊತೆ ಬೆಳ್ಳಿ ದರ ಏರಿಕೆಯಾಗಿದೆ. 1 ಕೆಜಿ ಬೆಳ್ಳಿ ದರದಲ್ಲಿ 1 ಸಾವಿರ ರೂ. ಏರಿಕೆ ಕಂಡಿದೆ.
10 ಗ್ರಾಂ: 1,120 ರೂಪಾಯಿ
100 ಗ್ರಾಂ: 11,200 ರೂಪಾಯಿ
1000 ಗ್ರಾಂ: 1,12,000 ರೂಪಾಯಿ