ಜೇಬಿನಲ್ಲಿದೆಯಾ ಹರಿದ 10 ರೂ. ನೋಟು, ಕ್ಷಣಾರ್ಧದಲ್ಲಿ ಶ್ರೀಮಂತರಾಗಿ!

First Published Dec 1, 2020, 2:22 PM IST

ಭಾರತದಲ್ಲಿ ಸದ್ಯ ಬಹುತೇಕರು ಡಿಜಿಟಲ್ ವ್ಯವಹಾರವನ್ನೇ ನಡೆಸುತ್ತಾರೆ. ನಗದು ವ್ಯವಹಾರ ಸುರಕ್ಷಿತವಲ್ಲಕ ಎನ್ನುವುದು ಒಂದು ಕಾರಣವಾದರೆ, ಅನೇಕ ಮಂದಿ ಇಂತಹ ವ್ಯವಹಾರ ಇಷ್ಟಪಡುಸವುದಿಲ್ಲ. ಯಾವಾಗಿನಿಂದ ಭಾರತದಲ್ಲಿ ಡಿಜಿಟಲ್ ವ್ಯವಹಾರ ಆರಂಭವಾಯಿತೋ ಅಂದಿನಿಂದ ಜನರು ನೋಟುಗಳ ಮೇಲಿನ ಆಸಕ್ತಿ ಕಳೆದುಕೊಂಡಿದ್ದಾರೆ. ನೋಟು ಬ್ಯಾನ್ ಬಳಿಕ ಬಂದ 500 ಹಾಗೂ ಎರಡು ಸಾವಿರ ರೂಪಾಯಿ ನೋಟು ಸದ್ಯ ಎಲ್ಲರ ಬಳಿಯೂ ಇದೆ. ಹೀಗಿದ್ದರೂ ಅನೇಕ ಮಂದಿಗೆ ಹಳೆ ನೋಟುಗಳ ಮೇಲೆ ಭಾರೀ ಆಸಕ್ತಿ ಇದೆ. ಹೀಗಿರುವಾಗ ಈ ಹಳೆ ನೋಟುಗಳ ಮೂಲಕ ನೀವು ಹೇಗೆ ಶ್ರೀಮಂತರಾಗಬಹುದು? ಇಲ್ಲಿದೆ ಉತ್ತರ

ಬ್ರಿಟಿಷ್ ಇಂಡಿಯಾ ಆಡಳಿತದ ವೇಳೆ ಇಂತಹ ಅನೇಕ ನೋಟುಗಳಿದ್ದವು, ಇವುಗಳ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಆದರೆ ಸಮಯ ಕಳೆದಂತೆ ಹೊಸ ನೋಟುಗಳು ಅವುಗಳ ಸ್ಥಾನ ಪಡೆದುಕೊಂಡಿವೆ.

ಇವುಗಳಲ್ಲಿ ಹತ್ತು ರೂಪಾಯಿ ನೋಟು ಕೂಡಾ ಒಂದು. ಈ ನೋಟಿನಲ್ಲಿ ಒಂದು ಕಡೆ ಅಶೋಕ ಸ್ಥಂಭ ಮಾಡಲಾಗಿದೆ. ಸಿಂಹದ ಮೂರು ಮುಖಗಳು ಕಾಣುವ ನೋಟು ಅನೆಕ ವರ್ಷಗಳ ಹಿಂದೆ ಚಲಾವಣೆಯಲ್ಲಿತ್ತು.

ಈ ವಿಶೇಷ ನೋಟಿನಲ್ಲಿ ಸಿಡಿ ದೇಶ್‌ಮುಖ್‌ರವರ ಸಹಿಯೂ ಇದೆ. ಜೊತೆಗೆ ಇದನ್ನು ಮೊದಲ ಆವೃತ್ತಿಯಲ್ಲೇ ಮುದ್ರಿಸಲಾಗಿತ್ತು.  1943ರಲ್ಲಿ ಬ್ರಿಟಿಷರ್ಸ್ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್‌ನ್ನಾಗಿ ಮಾಡಲಾಗಿತ್ತು.

ಈ ಹತ್ತು ರೂಪಾಯಿ ನೋಟಿನ ಹಿಂದೆ ಒಂದು ನೌಕೆಯ ಚಿತ್ರವೂ ಇದೆ. ಜೊತೆಗೆ ಇದರ ಎರಡೂ ಬದಿಯಲ್ಲಿ ಇಂಗ್ಲೀಷಿನಲ್ಲಿ ಹತ್ತು ರೂಪಾಯಿ ಎಂದು ಬರೆಯಲಾಗಿದೆ.

ಹೀಗಿರುವಾಗ ನಿಮ್ಮ ಬಳಿಯೂ ಹತ್ತು ರೂಪಾಯಿ ನೋಟಿದ್ದರೆ, ಒಂದು ನೋಟಿಗೆ ಇಪ್ಪತ್ತರಿಂದ ಇಪ್ಪತ್ತೈದು ಸಾವಿರ ರೂಪಾಯಿ ಗಳಿಸಬಹುದು. ಇದನ್ನು ಮಾರಾಟ ಮಾಡಲು ನೀವು ಎಲ್ಲಿಗೂ ಹೋಗಬೇಕಂತಿಲ್ಲ.

ಮನೆಯಲ್ಲಿದ್ದುಕೊಂಡೇ ನೀವಿದನ್ನು ಆನ್‌ಲೈನ್ ಮೂಲಕ ಮಾರಾಟ ಮಾಡಬಹುದು. ಇಂಡಿಯಾ ಮಾರ್ಟ್, ಶಾಪ್‌ಕ್ಲೂಸ್ ಹಾಗೂ ಮರುಧರ್‌ ಆರ್ಟ್ಸ್‌ ವೆಬ್‌ಸೈಟಿನಲ್ಲಿ ನೀವಿದನ್ನು ಮಾರಾಟ ಮಾಡಬಹುದು. ಇದರ ಬದಲಾಗಿ ನಿಮಗೆ ಒಳ್ಳೆ ಮೊತ್ತ ಸಿಗುತ್ತದೆ.

ಕಾಯಿನ್ ಬಜಾರ್‌ ಡಾಟ್ ಕಾಂನಲ್ಲಿ ನಿಮಗೆ ಈ ಒಂದು ನೋಟಿನ ಬದಲು 25 ಸಾವಿರ ರೂಪಾಯಿ ಪಡೆದುಕೊಳ್ಳಬಹುದು. ಇನ್ನು ಬೆಲೆ ನೋಟು ಹೇಗಿದೆ ಎಂಬುವುದರ ಮೇಲೂ ನಿರ್ಧಾರವಾಗುತ್ತದೆ. ಹಾಳಾಗದಿದ್ದರೆ ಉತ್ತಮ ಮೊತ್ತ ಸಿಗುತ್ತದೆ.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?