MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Business
  • Home Loan: 50 ಲಕ್ಷದ ಗೃಹಸಾಲ ಬೇಗ ತೀರಿಸಿ, 30 ಲಕ್ಷ ಉಳಿಸುವುದು ಹೇಗೆ? ಇಲ್ಲಿದೆ ಸೂಪರ್ ಐಡಿಯಾ!

Home Loan: 50 ಲಕ್ಷದ ಗೃಹಸಾಲ ಬೇಗ ತೀರಿಸಿ, 30 ಲಕ್ಷ ಉಳಿಸುವುದು ಹೇಗೆ? ಇಲ್ಲಿದೆ ಸೂಪರ್ ಐಡಿಯಾ!

How to pay off home loan early with mutual funds ಸ್ವಂತ ಮನೆ ಪ್ರತಿಯೊಬ್ಬರ ಕನಸು. ಆದರೆ ಹೋಮ್ ಲೋನ್ ಭಾರವಿಲ್ಲದೆ, ಕಡಿಮೆ ಸಮಯದಲ್ಲಿ ಸಾಲ ತೀರಿಸುವುದು ಹೇಗೆ? ಮ್ಯೂಚುವಲ್ ಫಂಡ್ ಬಳಸಿ ಲಕ್ಷಾಂತರ ರೂಪಾಯಿ ಬಡ್ಡಿ ಉಳಿಸುವ ಉಪಾಯ ಇಲ್ಲಿದೆ.

1 Min read
Author : Santosh Naik
Published : Mar 10 2026, 05:58 PM IST
Share this Photo Gallery
  • FB
  • TW
  • Linkdin
  • Whatsapp
15
ಪ್ರತಿಯೊಬ್ಬರ ಕನಸು
Image Credit : Home Loan\Twitter

ಪ್ರತಿಯೊಬ್ಬರ ಕನಸು

ಸ್ವಂತ ಮನೆ ಖರೀದಿಸುವುದು ಪ್ರತಿಯೊಬ್ಬರ ಕನಸು. ಇದಕ್ಕಾಗಿ ಹೆಚ್ಚಿನವರು 15ರಿಂದ 20 ವರ್ಷಗಳ ಕಾಲ ಇಎಂಐ ಕಟ್ಟುತ್ತಾರೆ. ಆದರೆ, ಸರಿಯಾದ ಆರ್ಥಿಕ ಯೋಜನೆ ರೂಪಿಸಿದರೆ, ಹೋಮ್ ಲೋನ್‌ ಬೇಗ ತೀರಿಸಿ ಹೆಚ್ಚುವರಿ ಲಾಭವನ್ನೂ ಗಳಿಸಬಹುದು ಎನ್ನುತ್ತಾರೆ ತಜ್ಞರು.
25
ಹೋಮ್ ಲೋನ್ ತೀರಿಸುವಾಗ ಇರಬೇಕಾದ ಎಚ್ಚರಿಕೆ
Image Credit : Getty

ಹೋಮ್ ಲೋನ್ ತೀರಿಸುವಾಗ ಇರಬೇಕಾದ ಎಚ್ಚರಿಕೆ

ಸಾಲ ತೆಗೆದುಕೊಳ್ಳುವ ಮುನ್ನ ನಿಮ್ಮ ಉದ್ಯೋಗ ಭದ್ರತೆ ಬಗ್ಗೆ ಯೋಚಿಸುವುದು ಮುಖ್ಯ. ಯಾವುದೇ ಕ್ಷಣದಲ್ಲಿ ಉದ್ಯೋಗ ಹೋಗುವ ಸಾಧ್ಯತೆ ಇರುವುದರಿಂದ, ತುರ್ತು ನಿಧಿ ಅಥವಾ ಮ್ಯೂಚುವಲ್ ಫಂಡ್ ಪೋರ್ಟ್‌ಫೋಲಿಯೋ ಸಿದ್ಧಪಡಿಸಿಕೊಳ್ಳುವುದು ಉತ್ತಮ. ಉದಾಹರಣೆಗೆ, 70 ಲಕ್ಷದ ಮನೆಗೆ 1 ಕೋಟಿ ಮೌಲ್ಯದ ಮ್ಯೂಚುವಲ್ ಫಂಡ್ ಇದ್ದರೆ, ಉದ್ಯೋಗ ಹೋದರೂ ಚಿಂತೆ ಇರಲ್ಲ.

Related Articles

Related image1
ಹೋಮ್‌ ಲೋನ್‌ ಪಡೆದವರಿಗೆ ಸುಗ್ಗಿ, ಶೇ. 8ಕ್ಕಿಂತ ಕೆಳಗಿಳಿಯಲಿದೆ ಬಡ್ಡಿ!
Related image2
RBI ಹೊಸ ನಿಯಮ: ಹೋಮ್‌ ಲೋನ್‌, ಉದ್ದಿಮೆ ಸಾಲ ಹೊಂದಿರುವವರಿಗೆ ಬಿಗ್‌ ನ್ಯೂಸ್‌!
35
ಹೋಮ್‌ ಲೋನ್‌ ಎಷ್ಟು ಬವರ್ಷದ ಅವಧಿ ಸೂಕ್ತ
Image Credit : Getty

ಹೋಮ್‌ ಲೋನ್‌ ಎಷ್ಟು ಬವರ್ಷದ ಅವಧಿ ಸೂಕ್ತ

ಕಡಿಮೆ ಬಡ್ಡಿ ಎಂದು ಹಲವರು 15 ವರ್ಷಗಳ ಸಾಲ ಪಡೆಯುತ್ತಾರೆ. ಆದರೆ, 20-25 ವರ್ಷಗಳ ದೀರ್ಘಾವಧಿ ಸಾಲ ಪಡೆಯುವುದು ಉತ್ತಮ. ಯಾಕೆಂದರೆ, ಹೋಮ್ ಲೋನ್ ಬಡ್ಡಿ ದರ 8.5% ರಿಂದ 9% ಇದ್ದು, ಇದು ಬೇರೆಲ್ಲಾ ಸಾಲಗಳಿಗಿಂತ ಕಡಿಮೆ. ಕಡಿಮೆ ಮತ್ತು ಹೆಚ್ಚಿನ ಅವಧಿಯ ಇಎಂಐ ನಡುವಿನ ವ್ಯತ್ಯಾಸದ ಹಣವನ್ನು ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಬೇಕು.
45
ಮ್ಯೂಚುವಲ್‌ ಫಂಡ್‌ ಮ್ಯಾಜಿಕ್‌
Image Credit : Asianet News

ಮ್ಯೂಚುವಲ್‌ ಫಂಡ್‌ ಮ್ಯಾಜಿಕ್‌

ಉದಾಹರಣೆಗೆ, 50 ಲಕ್ಷ ರೂ. ಸಾಲಕ್ಕೆ 15 ವರ್ಷದ ಇಎಂಐ (₹49,000) ಮತ್ತು 20 ವರ್ಷದ ಇಎಂಐ (₹43,000) ನಡುವೆ ₹5,800 ವ್ಯತ್ಯಾಸವಿದೆ. ಈ ಹಣವನ್ನು 12% ರಿಟರ್ನ್ಸ್ ನೀಡುವ ನಿಫ್ಟಿ ಇಂಡೆಕ್ಸ್ ಫಂಡ್‌ನಲ್ಲಿ 15 ವರ್ಷ ಹೂಡಿದರೆ, ನಿಮಗೆ ಸುಮಾರು 32 ಲಕ್ಷ ರೂ. ಸಿಗುತ್ತದೆ. ಆಗ ಉಳಿದ ಸಾಲ ತೀರಿಸಿದರೂ ನಿಮ್ಮ ಬಳಿ 11 ಲಕ್ಷ ರೂ. ಉಳಿಯುತ್ತದೆ.
55
ಮ್ಯೂಚುವಲ್‌ ಫಂಡ್‌ ಇನ್ವೆಸ್ಟ್‌ಮೆಂಟ್‌
Image Credit : Getty

ಮ್ಯೂಚುವಲ್‌ ಫಂಡ್‌ ಇನ್ವೆಸ್ಟ್‌ಮೆಂಟ್‌

ಕೈಯಲ್ಲಿ ಹೆಚ್ಚುವರಿ ಹಣವಿದ್ದಾಗ ಸಾಲವನ್ನು ಮುಂಚಿತವಾಗಿ ತೀರಿಸುವ ಬದಲು, ಅದನ್ನು ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿದರೆ ಹೆಚ್ಚು ಆದಾಯ ಬರುತ್ತದೆ. ನಿವೃತ್ತಿಗಾಗಿ ಇಟ್ಟ ಹಣವನ್ನು ಭಾವನಾತ್ಮಕವಾಗಿ ಮನೆ ಖರೀದಿಸಲು ಬಳಸಬಾರದು ಎಂದು ತಜ್ಞರು ಎಚ್ಚರಿಸುತ್ತಾರೆ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

About the Author

SN
Santosh Naik
ನಾನು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಮುಖ್ಯ ಉಪಸಂಪಾದಕ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವನು. 13 ವರ್ಷಗಳಿಂದಲೂ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ. ಹೊಸದಿಗಂತದ ಮೂಲಕ ಮಾಧ್ಯಮ ಜಗತ್ತಿಗೆ ಕಾಲಿಟ್ಟವನು. ಕ್ರೀಡಾ ವರದಿಯಲ್ಲಿ ಹೆಚ್ಚು ಆಸಕ್ತಿ. ಆದರೆ, ಡಿಜಿಟಲ್ ಮಾಧ್ಯಮ ಎಲ್ಲ ವಿಷಯದಲ್ಲೂ ಪಳಗಿಸಿದೆ. ವಿಜಯವಾಣಿ, ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಕೆಲಸ ಮಾಡಿದ್ದೇನೆ. ಓದು, ಪ್ರವಾಸ ನೆಚ್ಚಿನ ಹವ್ಯಾಸ
ವ್ಯವಹಾರ
ವ್ಯಾಪಾರ ಸುದ್ದಿ
ಮನೆ ಸಾಲ
ಬ್ಯಾಂಕ್
ಸುದ್ದಿ

Latest Videos
Recommended Stories
Recommended image1
ಗ್ಯಾಸ್ ಸಿಲಿಂಡರ್‌ಗೆ ₹915.50 ಕ್ಕಿಂತ ಹೆಚ್ಚು ಹಣ ಕೇಳ್ತಿದ್ದಾರಾ? ಸುಲಿಗೆಕೋರ ಏಜೆನ್ಸಿಗಳಿಗೆ ಬ್ರೇಕ್ ಹಾಕಲು ಹೀಗೆ ದೂರು ನೀಡಿ!
Recommended image2
ಇಸ್ರೇಲ್ ಅಮೆರಿಕಾ ದಾಳಿ ಮುಂದುವರಿದರೆ ಈ ಪ್ರದೇಶದಿಂದ ಒಂದೇ ಒಂದು ಲೀಟರ್ ತೈಲ ಸಾಗಣೆಗೆ ಬಿಡುವುದಿಲ್ಲ: ಇರಾನ್ ಎಚ್ಚರಿಕೆ
Recommended image3
ದೇಶದಲ್ಲಿ ಗ್ಯಾಸ್‌ ಸಿಲಿಂಡರ್ ಕೊರತೆ ಇಲ್ಲ, ಅಭಾವದ ಹಿಂದಿನ ಅಸಲಿ ಸತ್ಯ..!
Related Stories
Recommended image1
ಹೋಮ್‌ ಲೋನ್‌ ಪಡೆದವರಿಗೆ ಸುಗ್ಗಿ, ಶೇ. 8ಕ್ಕಿಂತ ಕೆಳಗಿಳಿಯಲಿದೆ ಬಡ್ಡಿ!
Recommended image2
RBI ಹೊಸ ನಿಯಮ: ಹೋಮ್‌ ಲೋನ್‌, ಉದ್ದಿಮೆ ಸಾಲ ಹೊಂದಿರುವವರಿಗೆ ಬಿಗ್‌ ನ್ಯೂಸ್‌!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved