- Home
- Business
- 50MP+32MP ಕ್ಯಾಮೆರಾ, 6000mAh ಬ್ಯಾಟರಿ, 24GB RAM ಸಾಮರ್ಥ್ಯದ ಸ್ಮಾರ್ಟ್‌ಫೋನ್ ಮೇಲೆ ₹25 ಸಾವಿರ ಡಿಸ್ಕೌಂಟ್
50MP+32MP ಕ್ಯಾಮೆರಾ, 6000mAh ಬ್ಯಾಟರಿ, 24GB RAM ಸಾಮರ್ಥ್ಯದ ಸ್ಮಾರ್ಟ್‌ಫೋನ್ ಮೇಲೆ ₹25 ಸಾವಿರ ಡಿಸ್ಕೌಂಟ್
Price Drop on Smartphone: ಅಮೆಜಾನ್‌ನಲ್ಲಿ ಸೂಪರ್ ಆಫರ್ ನೀಡಲಾಗಿದೆ. 50MP ಮತ್ತು 32MP ಸೆಲ್ಫಿ ಕ್ಯಾಮೆರಾದ ಮೇಲೆ 25,000 ರೂಪಾಯಿವರಗೆ ಭಾರೀ ರಿಯಾಯ್ತಿಯನ್ನು ನೀಡಲಾಗಿದೆ.
- FB
- TW
- Linkdin
Follow Us
)
OnePlus 13 ಗೆ ಭರ್ಜರಿ ಆಫರ್
ಹೊಸ ಹೈ-ಎಂಡ್ ಫೋನ್ ಬೇಕಾ? ಕಡಿಮೆ ಬೆಲೆ ಸ್ಮಾರ್ಟ್‌ಫೋನ್ ನೋಡುತ್ತಿದ್ದೀರಾ? OnePlus 13 ಗೆ ₹25,000 ವರೆಗೆ ಡಿಸ್ಕೌಂಟ್. ಅಮೆಜಾನ್‌ನಲ್ಲಿ ಈಗಲೇ ನೋಡಿ.
ಸೂಪರ್ ಗೇಮಿಂಗ್, ಟಾಪ್ ಕ್ಲಾಸ್ ಕ್ಯಾಮೆರಾ
ಬಜೆಟ್‌ನಲ್ಲಿ ಫ್ಲ್ಯಾಗ್‌ಶಿಪ್ ಫೋನ್ ಬೇಕಾ? OnePlus 13 ಸೂಪರ್ ಗೇಮಿಂಗ್, ಚೆಂದದ ಕ್ಯಾಮೆರಾ, ಹೊಸ AI ಫೀಚರ್ಸ್‌ಗಳೊಂದಿಗೆ ಬರುತ್ತದೆ. ಆಫರ್ ವಿವರಗಳಿಗಾಗಿ ಇಲ್ಲಿ ನೋಡಿ.
OnePlus 13 ಆಫರ್ ವಿವರಗಳು:
OnePlus 13 ಮೂರು ವೇರಿಯಂಟ್‌ಗಳಲ್ಲಿ ಲಭ್ಯ: 12GB RAM + 256GB, 16GB RAM + 512GB, ಮತ್ತು 24GB RAM + 1TB. ₹69,999 ಬೆಲೆಯ ಬೇಸ್ ವೇರಿಯಂಟ್‌ಗೆ ICICI ಕಾರ್ಡ್‌ನಲ್ಲಿ ₹5,000 ಡಿಸ್ಕೌಂಟ್. ಹಳೆಯ ಫೋನ್ ಎಕ್ಸ್‌ಚೇಂಜ್‌ನಲ್ಲಿ ₹66,499 ವರೆಗೆ ಡಿಸ್ಕೌಂಟ್ ಪಡೆಯಿರಿ.
OnePlus 13 ಆಫರ್ ವಿವರಗಳು:
₹10,000 ಎಕ್ಸ್‌ಚೇಂಜ್ ಮೌಲ್ಯದಲ್ಲಿ OnePlus 13 ಅನ್ನು ಕೇವಲ ₹44,999ಕ್ಕೆ ಪಡೆಯಿರಿ. ಎಕ್ಸ್‌ಚೇಂಜ್ ಮೌಲ್ಯವು ಹಳೆಯ ಫೋನಿನ ಸ್ಥಿತಿಯನ್ನು ಅವಲಂಬಿಸಿರುತ್ತದೆ.
OnePlus 13 ವಿಶೇಷತೆಗಳು
6.82-ಇಂಚಿನ 2K+ AMOLED ಡಿಸ್‌ಪ್ಲೇ, 4,500 ನಿಟ್ಸ್ ಬ್ರೈಟ್‌ನೆಸ್, BOE X2 ಡಿಸ್‌ಪ್ಲೇ, Corning Gorilla Glass 7, ಮೂರು ಬಣ್ಣಗಳಲ್ಲಿ ಲಭ್ಯ.
1TB ವರೆಗೆ ಸ್ಟೋರೇಜ್
Snapdragon 8 Elite ಚಿಪ್‌ಸೆಟ್, 24GB RAM, 1TB ಸ್ಟೋರೇಜ್, 6,000mAh ಬ್ಯಾಟರಿ, 100W ಫಾಸ್ಟ್ ಚಾರ್ಜಿಂಗ್, Android 15, Google Gemini AI.
ಕ್ಯಾಮೆರಾ
50MP ಮುಖ್ಯ ಕ್ಯಾಮೆರಾ, 50MP ಅಲ್ಟ್ರಾ-ವೈಡ್, 50MP ಪೆರಿಸ್ಕೋಪ್ ಲೆನ್ಸ್, 32MP ಸೆಲ್ಫಿ ಕ್ಯಾಮೆರಾ, IP68 ಮತ್ತು IP69 ರೇಟಿಂಗ್.
ಮಿಸ್ ಮಾಡ್ಕೋಬೇಡಿ!
OnePlus 13 ಫೋನ್‌ನ ಈ ಸೂಪರ್ ಆಫರ್ ಮಿಸ್ ಮಾಡ್ಕೋಬೇಡಿ! ಈಗಲೇ ಅಮೆಜಾನ್‌ನಲ್ಲಿ ಆರ್ಡರ್ ಮಾಡಬಹುದು. ಅಮೆಜಾನ್ ವೆಬ್‌ಸೈಟ್ ನಲ್ಲಿ ಈ ಕುರಿತ ಹೆಚ್ಚಿನ ಮಾಹಿತಿ ಲಭ್ಯವಿದೆ.