ಹೇಗಿದೆ ಅಂಬಾನಿ ಫ್ಯಾಮಿಲಿ ಸೊಸೆಯರ ನಡುವಿನ ಸಂಬಂಧ?

First Published 14, Sep 2020, 6:06 PM

ದೇಶದ ಶ್ರೀಮಂತ ಕುಟುಂಬದ ಸೊಸೆಯರು ನೀತಾ ಅಂಬಾನಿ ಮತ್ತು ಟೀನಾ ಅಂಬಾನಿ. ರಿಲಯನ್ಸ್ ಇಂಡಸ್ಟ್ರೀಸ್‌ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಹಾಗೂ  ಕಿರಿಯ ಸಹೋದರ ಅನಿಲ್ ಅಂಬಾನಿ ಇಬ್ಬರು ಸಹೋದರರು ಉತ್ತಮ ಸಂಬಂಧ ಹೊಂದಿದ್ದಾರೆ. ಮುಖೇಶ್ ಅಂಬಾನಿ ಯಾವಾಗಲೂ ಕಿರಿಯ ಸಹೋದರ ಅನಿಲ್ ಬಿಕ್ಕಟ್ಟಿನಲ್ಲಿದ್ದಾಗ ಸಹಾಯ ಮಾಡಿದ್ದಾರೆ. ಅದೇ ಸಮಯದಲ್ಲಿ, ಅಂಬಾನಿ ಕುಟುಂಬದ ಇಬ್ಬರು ಸೊಸೆಯರ ನಡುವೆ ಉತ್ತಮ ಸಂಬಂಧವಿದೆ. ಇಬ್ಬರು ಸಹೋದರರ ನಡುವಿನ ವ್ಯವಹಾರ ಭಾಗವಾದ ನಂತರ, ಜನರು ನೀತಾ ಅಂಬಾನಿ ಮತ್ತು ಟೀನಾ ಅಂಬಾನಿ ನಡುವಿನ ಸಂಬಂಧ ಉತ್ತಮವಾಗಿಲ್ಲ ಎಂದು ಊಹಿಸಲು ಪ್ರಾರಂಭಿಸಿದರು, ಆದರೆ ಇದು ತಪ್ಪು ಎಂದು ಸಾಬೀತು ಪಡಿಸಿದ ಇಬ್ಬರ ಫೋಟೋಗಳು ಇಲ್ಲಿವೆ.

ನೀತಾ ಅಂಬಾನಿ ಮತ್ತು ಟೀನಾ ಅಂಬಾನಿ ನಡುವಿನ ಬಾಂಡಿಂಗ್ ವಿಷಯ ಬಂದಾಗ ಇಬ್ಬರ ಬ್ಯಾಕ್‌ಗ್ರೌಂಡ್‌ ಸಂಪೂರ್ಣವಾಗಿ ಡಿಫ್ರೆಂಟ್‌ ಎಂದು ಎನಿಸುವುದಿಲ್ಲ.

ಫ್ಯಾಮಿಲಿ ಫಂಕ್ಷನ್‌ಗಳಲ್ಲಿ ಮತ್ತು ಅನೇಕ ಸಂದರ್ಭಗಳಲ್ಲಿ ಇವರಿಬ್ಬರ ನಡುವೆ ವಿಶೇಷ ಬಂಧವಿದೆ ಎಂದು ತೋರುತ್ತದೆ. ಅಂಬಾನಿ ಫ್ಯಾಮಿಲಿಯ ಸೊಸೆಯಂದಿರು ಒಬ್ಬರಿಗೊಬ್ಬರು ಸಾಕಷ್ಟು ಕಾಳಜಿ ವಹಿಸುತ್ತಾರೆ. ಟೀನಾ, ನೀತಾ ಅಂಬಾನಿಯ ಬಗ್ಗೆ ಬಹಳ ಗೌರವ ಹೊಂದಿದ್ದಾರೆ.

ನೀತಾ ಅಂಬಾನಿ ಮತ್ತು ಟೀನಾ ಅಂಬಾನಿ ಕುಟುಂಬದ ಯಾವುದೇ ಕಾರ್ಯಕ್ರಮದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ.  ಜನರ ಊಹೆಯಂತೆ ಇವರಿಬ್ಬರ ನಡುವೆ ಅಂತಹ ಭಿನ್ನಾಭಿಪ್ರಾಯಗಳು ಇದ್ದಂತೆ ಕಾಣಿಸುವುದಿಲ್ಲ.

ಪ್ರತಿ ವಿಶೇಷ ಸಂದರ್ಭದಲ್ಲೂ, ನೀತಾ ಅಂಬಾನಿ ಮತ್ತು ಟೀನಾ ಅಂಬಾನಿ ಅವರ ಅತ್ತೆ ಕೋಕಿಲಾ ಬೆನ್ ಅಂಬಾನಿಯೊಂದಿಗೆ ಕಾಣಿಸಿಕೊಳ್ಳುತ್ತಾರೆ. ಇಬ್ಬರೂ ತಮ್ಮ ಅತ್ತೆಯ ಜೊತೆಯೂ ಅತ್ಯುತ್ತಮ ಒಡನಾಟ ಹೊಂದಿದ್ದಾರೆ.

ಮುಖೇಶ್ ಮತ್ತು ಅನಿಲ್ ನಡುವೆ ವ್ಯವಹಾರ ವಿಭಜನೆಯ ಮಾತುಕತೆ ಬಂದಾಗ, ತಾಯಿ ಕೋಕಿಲಾಬೆನ್ ಅದನ್ನು ಸಮರ್ಪಕವಾಗಿ ನಿಭಾಯಿಸಿದ್ದರು. ಇಬ್ಬರು ಸಹೋದರರ ನಡುವೆ ಯಾವುದೇ ಕಹಿಗೆ ಅಸ್ಪದ ಕೊಡಲಿಲ್ಲ.

ಬ್ಯುಸಿನಸೆಸ್‌ನಿಂದ ಬಿಡುವು ಮಾಡಿಕೊಂಡು, ಮುಖೇಶ್ ಮತ್ತು ಅನಿಲ್ ಅಂಬಾನಿ ಇಬ್ಬರೂ ಆಗಾಗ್ಗೆ ತಮ್ಮ ಹೆಂಡತಿಯರೊಂದಿಗೆ ಪರಸ್ಪರ ಭೇಟಿಯಾಗುತ್ತಾರೆ.

ಮುಖೇಶ್-ನೀತಾ, ಅನಿಲ್ ತ್ತು ಟೀನಾ ಒಂದು ಸಮಾರಂಭದಲ್ಲಿ ಒಟ್ಟಿಗೆ ಕಾಣಿಸಿಕೊಂಡಾಗ.

ನೀತಾ ಅಂಬಾನಿ ಮತ್ತು ಟೀನಾ ಅಂಬಾನಿಯವರ ಜೀವನವು ಸಾಕಷ್ಟು ಲಕ್ಷುರಿಯಸ್‌ ಆಗಿದೆ. ಟೀನಾ ಅಂಬಾನಿಯ ಲುಕ್‌ ಬದಲಾದರೂ, ಆದರೆ ಅವರ ಸ್ಟೈಲ್‌ ಹಾಗೇ ಉಳಿದಿದೆ. ಅದೇ ಸಮಯದಲ್ಲಿ, ನೀತಾ ಅಂಬಾನಿಯಬ ತಮ್ಮನ್ನು ಸಂಪೂರ್ಣವಾಗಿ ಬದಲಾಯಿಸಿಕೊಂಡಿದ್ದಾರೆ.

ಟೀನಾ ಅಂಬಾನಿ ಗ್ಲಾಮರಸ್‌ ನಟಿಯಾಗಿದ್ದವರು. ಅದೇ ಸಮಯದಲ್ಲಿ, ನೀತಾ ಅಂಬಾನಿಯ ಜೀವನವು ತುಂಬಾ ಸರಳವಾಗಿತ್ತು. ಆದರೆ ಈಗ ನಂತರದಲ್ಲಿ ಬಹಳಷ್ಟು ಬದಲಾಗಿದೆ. ನೀತಾ ಅಂಬಾನಿ ಟೀನಾ ಅಂಬಾನಿಗಿಂತ ಹೆಚ್ಚು ಮನಮೋಹಕವಾಗಿ ಕಾಣಿಸುತ್ತಾರೆ. ಆದರೆ ಅದು ಅವರ ಸಂಬಂಧದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

ಅಂಬಾನಿ ಕುಟುಂಬದಲ್ಲಿ ಒಂದು ದೊಡ್ಡ ಕಾರ್ಯವಿದ್ದರೆ, ನೀತಾ ಮತ್ತು ಟೀನಾ ಒಟ್ಟಿಗೆ ಕಾಣಬಹುದು. ಇಶಾ ಮತ್ತು ಆಕಾಶ್ ಅಂಬಾನಿ ಮದುವೆಯಲ್ಲಿ ಇಬ್ಬರು ಒಟ್ಟಿಗೆ ಡ್ಯಾನ್ಸ್‌  ಮಾಡಿದ್ದರು.

ಸೌಂದರ್ಯದ ವಿಷಯದಲ್ಲಿ, ಟೀನಾ ಅಂಬಾನಿ ಮತ್ತು ನೀತಾ ಅಂಬಾನಿ ಇಬ್ಬರೂ ಕಡಿಮೆಯಿಲ್ಲ. ಅಂದಹಾಗೆ,  ಮೊದಲು ಸಿನಿಮಾ ಸ್ಟಾರ್‌ ಆಗಿದ್ದ ಟೀನಾರ ಸ್ಟೈಲ್‌ ಡಿಫ್ರೆಂಟ್‌ ಆಗಿತ್ತು. ಆದರೆ ಈಗ ನೀತಾ ಅಂಬಾನಿ ಕೂಡ ಯಾವುದೇ ನಟಿಗಿಂತ ಕಡಿಮೆ ಇಲ್ಲವೆನ್ನುವಂತೆ ಸ್ಟೈಲಿಶ್ ಆಗಿರುತ್ತಾರೆ.

loader