ಅಂದು ವಿವಿ ಅರ್ಧಕ್ಕೆ ಬಿಟ್ಟು ಓಡಿ ಬಂದಾತ ಇಂದು ಆಗರ್ಭ ಶ್ರೀಮಂತ ಹೇಗಾದ?

First Published 9, May 2019, 5:04 PM

ಭಾರತದ ಅತ್ಯಂತ ಶ್ರೀಮಂತ ಹಾಗೂ ರಿಲಯನ್ಸ್ ಇಂಡಸ್ಟ್ರೀಸ್ ಒಡೆಯ ಅಂಬಾನಿ ಹೆಸರು ತಿಳಿಯದವರಾರು? ಮುಕೇಶ್ ಅಂಬಾನಿ ಕಳೆದ ತಿಂಗಳಷ್ಟೇ ತನ್ನ 62ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡ ಅಂಬಾನಿ ಕುರಿತಾಗಿ ನೀವರಿಯದ ಕುತೂಹಲಕಾರಿ ಮಾಹಿತಿ.

ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ 1957ರ ಏಪ್ರಿಲ್ 19 ರಂದು ಯಮನ್ ನ ಅದನ್ ನಲ್ಲಿ ಜನಿಸಿದರು. ಇವರ ತಂದೆ ಧೀರೂಬಾಯಿ ಅಂಬಾನಿ ಎಂಬ ವಿಚಾರ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿದೆ. ಆದರೆ ಅವರು ಸ್ಟ್ಯಾನ್ ಫ್ರೋಡ್ ಯುನಿವರ್ಸಿಟಿಯಲ್ಲಿ ವ್ಯಾಸಂಗವನ್ನು ಅರ್ಧಕ್ಕೇ ನಿಲ್ಲಿಸಿದ್ದ ವಿದ್ಯಾರ್ಥಿ ಎಂಬುವುದು ಹಲವರಿಗೆ ತಿಳಿದಿಲ್ಲ.

ವಾಸ್ತವವಾಗಿ ಉನ್ನತ ವ್ಯಾಸಂಗಕ್ಕೆಂದು ಅಮೆರಿಕಾಗೆ ತೆರಳಿದ್ದ ಅಂಬಾನಿ, ತನ್ನ ತಂದೆಗೆ ಉದ್ಯೋಗದಲ್ಲಿ ಸಹಾಯ ಮಾಡಲು ಮರಳಿ ಬಂದಿದ್ದರು.

ಮುಕೇಶ್ ಅಂಬಾನಿ ಇಂದು ಭಾರತದ ಗಣ್ಯ ವ್ಯಕ್ತಿಗಳಲ್ಲಿ ಒಬ್ಬರು. ವರದಿಗಳನ್ವಯ ಅಂಬಾನಿ ಝಡ್ ಪ್ಲಸ್ ಭದ್ರತೆ ಪಡೆಯುತ್ತಿರುವ ಏಕೈಕ ಉದ್ಯಮಿ. ಐಡ್ ಪ್ಲಸ್ ಭದ್ರತೆ ದೇಶದ ಉನ್ನತ ಮಟ್ಟದ ಭದ್ರತೆಯಾಗಿದ್ದು, ಇದಕ್ಕಾಗಿ ಪ್ರತಿ ತಿಂಗಳು ಸುಮಾರು 15 ರಿಂದ 16 ಲಕ್ಷ ವ್ಯಯಿಸಲಾಗುತ್ತದೆ.

ಮುಂಬೈನಲ್ಲಿರುವ ಅಂಬಾನಿ ಮನೆ ಆ್ಯಂಟಿಲಿಯಾ ಅತ್ಯಂತ ದುಬಾರಿ ಪ್ರೈವೇಟ್ ರೆಸುಇಡೆನ್ಸಿಯಾಗಿದೆ. ಈ ಮನೆಯಲ್ಲಿ ವಿಶ್ವದೆಲ್ಲೆಡೆಯ ಐಷಾರಾಮಿ ಸೌಲಭ್ಯಗಳಿವೆ. ಇಲ್ಲಿ ಮೂರು ಹೆಲಿಪ್ಯಾಡ್, ಥಿಯೆಟರ್, ಟೆರೇಸ್ ಗಾರ್ಡನ್, 168 ಕರ್ ಪಾರ್ಕಿಂಗ್ ವ್ಯವಸ್ಥೆ ಹಾಗೂ 600 ಮಂದಿಗೆ ಬೇಕಾಗುವಷ್ಟು ಸಿಬ್ಬಂದಿ ಮನೆಯ ಕೆಲಸ ನಿರ್ವಹಿಸುತ್ತಾರೆ.

ಮುಕೇಶ್ ಅಂಬಾನಿ ಮಗಳು ಇಶಾ ಅಂಬಾನಿ ವಿಶ್ವದ ಅತ್ಯಂತ ಯುವ ಕೋಟ್ಯಾಧಿಪತಿಗಳಲ್ಲಿ ಒಬ್ಬರು. 2008ರಲ್ಲಿ ಫೋರ್ಬ್ಸ್ ಇವರನ್ನು ತಮ್ಮ ಟಾಪ್ ಟೆನ್ ಬಿಲಿಯನೇರ್ಸ್ ಪಟ್ಟಿಯಲ್ಲಿ 2ನೇ ಸ್ಥಾನ ನೀಡಿತ್ತು. 2018ರಲ್ಲಿ ಇಶಾ ಅಂಬಾನಿ ಹಾಗೂ ಆನಂದ್ ಪೀರಾಮಲ್ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು.

ಮುಕೇಶ್ ಅಂಬಾನಿ ತಂದೆ ಧೀರೂಬಾಯಿ ಅಂಬಾನಿ, ನೀತಾರನ್ನು ಒಂದು ಡಾನ್ಸ್ ಕಾರ್ಯಕ್ರಮದಲ್ಲಿ ನೋಡಿದ್ದರು. ಇದಾದ ನೀತಾರ ಬಳಿ ತನ್ನ ಹಿರಿಯ ಪುತ್ರನನ್ನು ಭೇಟಿಯಾಗುತ್ತೀರಾ ಎಂದು ಪ್ರಶ್ನಿಸಿದ್ದರು. 1984ರಲ್ಲಿ ನೀತಾ ಹಾಗೂ ಮುಕೇಶ್ ಅಂಬನಿ ವೈವಾಹಿಕ ಜೀವನಕ್ಕೆ ಕಾಲಿರಿಸಿದರು.

ಇವರಿಗೆ ಆಕಾಶ್ ಅಂಬಾನಿ, ಇಶಾ ಅಂಬಾನಿ ಹಾಗೂ ಅನಂತ್ ಅಂಬಾನಿ ಹೆಸರಿನ ಮೂವರು ಮಕ್ಕಳಿದ್ದಾರೆ.