ಈ ₹100 ನೋಟು ಇದ್ದರೆ, ನೀವು ಈಗಲೇ ಲಕ್ಷಾಧಿಪತಿ ಆಗಬಹುದು!
ನಿಮ್ಮ ಹತ್ರ ಇರೋ ಒಂದು ₹100 ನೋಟು ನಿಮ್ಮ ಬದುಕನ್ನೇ ಬದಲಾಯಿಸಬಹುದು. ಹಳೆಯ ಮತ್ತು ಅಪರೂಪದ 100 ರೂ. ನೋಟುಗಳನ್ನ ಮಾರಿ ಲಕ್ಷ ಲಕ್ಷ ರೂಪಾಯಿ ಸಂಪಾದಿಸಬಹುದು.
ನಿಮ್ಮ ಬಳಿಯಿರುವ ಒಂದು ₹ 100 ನೋಟು ನಿಮ್ಮ ಬದುಕನ್ನೇ ಬದಲಾಯಿಸಬಹುದು. ಈಗ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹಳೆಯ ಮತ್ತು ಅಪರೂಪದ ₹100 ನೋಟುಗಳಿಗೆ ಬೇಡಿಕೆ ಜಾಸ್ತಿಯಾಗಿದೆ. ಲಕ್ಷ ಲಕ್ಷ ರೂಪಾಯಿ ಕೊಟ್ಟು ಅವುಗಳನ್ನ ಕೊಂಡುಕೊಳ್ಳೋಕೆ ಜನ ಕಾಯ್ತಿದ್ದಾರೆ. ನಿಮ್ಮ ಹತ್ರ ಖಾಸಾ ಅಂಶಗಳಿರೋ ₹100 ನೋಟು ಇದ್ದರೆ, ನೀವು ದೊಡ್ಡ ಮೊತ್ತದ ಹಣ ಸಂಪಾದಿಸಬಹುದು.
ಕೆಲವು ₹100ನೋಟುಗಳಲ್ಲಿ '786' ಸೀರಿಯಲ್ ನಂಬರ್ ಇರುತ್ತೆ. ಈ ನಂಬರ್ ಇರೋ ನೋಟುಗಳಿಗೆ ಧಾರ್ಮಿಕ ಮತ್ತು ಸಾಂಸ್ಕೃತಿಕ ಮಹತ್ವ ಇದೆ. ಮುಸ್ಲಿಂ ಸಮುದಾಯದಲ್ಲಿ, ಈ ಸಂಖ್ಯೆ ಸಂತೋಷ ಮತ್ತು ಸಮೃದ್ಧಿಯ ಸಂಕೇತವಾಗಿದೆ. ಹೀಗಾಗಿ, ನಾಣ್ಯ ಸಂಗ್ರಾಹಕರು ಒಳ್ಳೆ ಮೊತ್ತ ಕೊಟ್ಟು ಕೊಂಡುಕೊಳ್ಳೋಕೆ ರೆಡಿ ಇರ್ತಾರೆ.
ನಿಮ್ಮ ₹100ನೋಟನ್ನ ಮಾರಿ ದೊಡ್ಡ ಮೊತ್ತದ ಹಣ ಸಂಪಾದಿಸಬೇಕು ಅಂದ್ರೆ, ಕೆಲವು ಮುಖ್ಯ ನಿಯಮಗಳನ್ನ ಪಾಲಿಸಬೇಕು. ನೋಟಿನ ಮುಂಭಾಗದಲ್ಲಿ 786 ಸೀರಿಯಲ್ ನಂಬರ್ ಇರಬೇಕು. ಗಾಂಧೀಜಿ ಫೋಟೋ ಸ್ಪಷ್ಟವಾಗಿರಬೇಕು. ನೋಟು ಕ್ಲೀನ್ ಆಗಿ, ಚೆನ್ನಾಗಿರಬೇಕು.
ನಿಮ್ಮ ಹತ್ತಿರ ಈ ವಿಶೇಷತೆಗಳಿರೋ ₹100 ನೋಟು ಇದ್ದರೆ ಅದನ್ನ ಹೇಗೆ ಮಾರುವುದು?
ಮೊದಲು, OLX ವೆಬ್ಸೈಟ್ ನಲ್ಲಿ ನಿಮ್ಮನ್ನ ರಿಜಿಸ್ಟರ್ ಮಾಡ್ಕೊಳ್ಳಿ. ನಿಮ್ಮ ₹100 ನೋಟಿನ ಕ್ಲಿಯರ್ ಫೋಟೋ ಅಪ್ಲೋಡ್ ಮಾಡಿ. ಜಾಹೀರಾತು ಪ್ರಕಟವಾದ ನಂತರ, ಆಸಕ್ತ ಖರೀದಿದಾರರು ನಿಮ್ಮನ್ನ ಸಂಪರ್ಕಿಸುತ್ತಾರೆ.
₹100 ನೋಟಿಗೆ ಎಷ್ಟು ದುಡ್ಡು ಸಿಗುತ್ತೆ ಅಂತ OLX ಅಥವಾ ಬೇರೆ ಯಾವ ಸಂಸ್ಥೆಯೂ ಅಧಿಕೃತವಾಗಿ ಹೇಳಿಲ್ಲ. ಭಾರತೀಯ ರಿಸರ್ವ್ ಬ್ಯಾಂಕ್ ಕೂಡ ನೋಟು ಮತ್ತು ನಾಣ್ಯಗಳನ್ನ ಕೊಂಡುಕೊಳ್ಳುವುದು ಮತ್ತು ಮಾರುವುದನ್ನ ಕಾನೂನುಬದ್ಧವಾಗಿ ಅಂಗೀಕರಿಸಿಲ್ಲ ಅನ್ನೋದನ್ನ ಮರೀಬೇಡಿ.