MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಕ್ರೀಡೆ
• ವೀಡಿಯೋ
• ಮನರಂಜನೆ
• ಜೀವನಶೈಲಿ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ತಂತ್ರಜ್ಞಾನ
• ವಾಣಿಜ್ಯ
• Home
• Business
• ವಲಸೆ ಕಾರ್ಮಿಕರು, ರೈತರಿಗೆ ಬಂಪರ್; 2ನೇ ಹಂತದ ಆರ್ಥಿಕ ಪ್ಯಾಕೇಜ್ ಸೂಪರ್!

ವಲಸೆ ಕಾರ್ಮಿಕರು, ರೈತರಿಗೆ ಬಂಪರ್; 2ನೇ ಹಂತದ ಆರ್ಥಿಕ ಪ್ಯಾಕೇಜ್ ಸೂಪರ್!

ಕುಸಿದಿರುವ ಆರ್ಥಿಕತೆ ಜೊತೆ ನವಭಾರತ ನಿರ್ಮಾಣಕ್ಕೆ ಪಣತೊಟ್ಟಿರುವ ಪ್ರಧಾನಿ ಮೋದಿ ವಿಶೇಷ 20 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್ ಘೋಷಿಸಿದ್ದರು. ಇದೀಗ ಪ್ಯಾಕೇಜ್ ಕುರಿತು 2 ಹಂತವಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿವರಿಸಿದ್ದಾರೆ. ಇಂದು ವಲಸೆ ಕಾರ್ಮಿಕರು, ಸಣ್ಣ ರೈತರು, ಮಧ್ಯಮ ವರ್ಗ ಸೇರಿದಂತೆ ಹಲವು ಕ್ಷೇತ್ರಗಳಿಗೆ ಬಂಪರ್ ಕೊಡುಗೆ ನೀಡಿದ್ದಾರೆ.

1 Min read
Suvarna News | Asianet News
Published : May 14 2020, 06:55 PM IST
Share this Photo Gallery
• FB
• TW
• Linkdin
• Whatsapp
17

20 ಲಕ್ಷ ಕೋಟಿ ರೂಪಾಯಿ ಆರ್ಥಿಕ ಪ್ಯಾಕೇಜ್ ವಿಂಗಡಿಸಿದ ಹಣಹಾಸು ಸಚಿವೆ ನಿರ್ಮಲಾ ಸೀತಾರಾಮನ್

27

ವಲಸಿಗರಿಗೆ ಅಗ್ಗದ ದರದಲ್ಲಿ ಬಾಡಿಗೆ ಮನೆ ಯೋಜನೆ ಸ್ಕೀಮ್ ಜಾರಿಗೆ ತರಲಾಗಿದೆ

37

SDRFಗೆ 11,000 ಕೋಟಿ ರೂಪಾಯಿ ನೆರವು ನೀಡಿದ ಕೇಂದ್ರ ಸರ್ಕಾರ

47

ರೈತರ ಸಾಲ ಮರುಪಾವತಿಗೆ ಅವಧಿ 3 ತಿಂಗಳು ವಿಸ್ತರಣೆ ಹಾಗೂ ಕಿಸಾನ್ ಕ್ರೆಡಿಟ್ ಕಾರ್ಡ್‌ಗಳಿಗೆ 25 ಸಾವಿರ ಕೋಟಿ ನೆರವು

57

ಉದ್ಯೋಗ ಖಾತ್ರಿ ಯೋಜನೆಯಡಿ ವಲಸಿಗರಿಗೆ ಉದ್ಯೋಗ, ಇದಕ್ಕಾಗಿ 10 ಸಾವಿರ ಕೋಟಿ ರೂಪಾಯಿ

67

ಎಲ್ಲಾ ಕಾರ್ಮಿಕರಿಗೆ ಕನಿಷ್ಠ ವೇತನ ನಿಗದಿ, ಇದಕ್ಕಾಗಿ ಒಂದೇ ಭಾರತ ಒಂದೇ ವೇತನ ಯೋಜನೆ ಜಾರಿ

77

10ಕ್ಕೂ ಹೆಚ್ಚು ಕಾರ್ಮಿಕರಿರುವ ಸಂಸ್ಥೆಗಳಿಗೆ ಇಎಸ್ಐ ಕಡ್ಡಾಯ ಮಾಡಲಾಗಿದೆ

About the Author

SN
Suvarna News
Latest Videos
Recommended Stories
Related Stories
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved