ಮತ್ತೆ ಕುಸಿದ ಚಿನ್ನದ ದರ, ಗ್ರಾಹಕರಿಗೆ ಬಲು ಸಂತಸ!!
ಏರಿಳಿತವಾಡುತ್ತಿದ್ದ ಚಿನ್ನದ ದರ ಮತ್ತೆ ಕುಸಿತ| ಚಿನ್ನ ಖರೀದಿಗೆ ಒಳ್ಳೆಯ ಸಮಯ| ಹೀಗಿದೆ ನೋಡಿ ಫೆಬ್ರವರಿ 25ಗೋಲ್ಡ್ ರೇಟ್
ಸತತ ಎರಡು ದಿನಗಳಿಂದ ಚಿನ್ನದ ದರ ಕುಸಿತಗೊಳ್ಳುತ್ತಿದೆ.
ಕೊರೋನಾ ಕಾಲದಿಂದ ಏರಿಕೆ ಕಮಡಿದ್ದ ಚಿನ್ನದ ದರ ಈಗ ಇಳಿಯುತ್ತಿರುವುದು ಗ್ರಾಹಕರ ಸಂತಸಕ್ಕೆ ಕಾರಣವಾಗಿದೆ.
ಕಳೆದೆಂಟು ತಿಂಗಳಲ್ಲಿ ಚಿನ್ನದ ದರ ಏರಿಕೆಯಿಂದ ಕಂಗಾಲಾಗಿದ್ದ ಗ್ರಾಹಕರು.
ಹಾವೇಣಿ ಆಟ ಕಂಡು ಚಿನ್ನ ಖರೀದಿಸಬೇಕೋ, ಬೇಡವೋ ಎಂಬ ಗೊಂದಲದಲ್ಲಿದ್ದ ಚಿನ್ನ ಪ್ರಿಯರು.
ಅಂತೂ ಇಂತೂ ಮುಗ್ಗರಿಸಿದೆ ಚಿನ್ನದ ರೇಟ್
ಇಂದು ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ 350 ರೂ. ಇಳಿಕೆಯಾಗಿ ದರ 43,400 ರೂಪಾಯಿ ಆಗಿದೆ.
ಇನ್ನು, 24 ಕ್ಯಾರೆಟ್ನ 10 ಗ್ರಾಂ ಚಿನ್ನದ ದರ 380ರೂ. ಇಳಿಕೆಯಾಗಿ 47,350ರೂಪಾಯಿ ಆಗಿದೆ.