MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Raksha Bandhan Wishes
Yash Toxic 2 Days Collections
MLA Vinay Kulkarni
BJP Leaders Meet Siddaramaiah
Nepal Floods Death Toll
Teachers Suspended RSS Pathsanchalan
CM DK Shivakumar
Koppal Urban Development Authority
Toxic Movie Analysis
Nepal-tibet Floods
New Financial Rules September
  • Home
  • Business
  • ದಾಖಲೆ ಮೇಲೆ ದಾಖಲೆ; ಚಿನ್ನಕ್ಕಿನ್ನೂ ಸರಿಸಾಟಿಯೇ ಇಲ್ಲ; ಇಂದಿನ ಬೆಲೆ ಮಾಹಿತಿ

ದಾಖಲೆ ಮೇಲೆ ದಾಖಲೆ; ಚಿನ್ನಕ್ಕಿನ್ನೂ ಸರಿಸಾಟಿಯೇ ಇಲ್ಲ; ಇಂದಿನ ಬೆಲೆ ಮಾಹಿತಿ

ಬಂಗಾರದ ದರದಲ್ಲಿ ಇಂದು ಮತ್ತೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ನಿನ್ನೆಗಿಂತ ಇಂದು 24 ಕ್ಯಾರೆಟ್‌ನ ಬಂಗಾರ ದರದಲ್ಲಿ ಗ್ರಾಂಗೆ 212 ರೂಪಾಯಿ ಹೆಚ್ಚಾಗಿದೆ. ಇಂದಿನ ಮಾರುಕಟ್ಟೆಯಲ್ಲಿ ಬೆಳ್ಳಿ ಬಂಗಾರದ ದರ ಹೇಗಿದೆ ಅಂತ ನೋಡೋಣ ಬನ್ನಿ.

2 Min read
Author : Anusha Kb
Published : Jun 13 2025, 10:47 AM IST
Share this Photo Gallery
  • FB
  • TW
  • Linkdin
  • Whatsapp
17
ಲಕ್ಷ ದಾಟಿದ ಬಂಗಾರದ ದರ
Image Credit : Gemini

ಲಕ್ಷ ದಾಟಿದ ಬಂಗಾರದ ದರ

ಚಿನ್ನದ ದರಕ್ಕೂ ಷೇರು ಮಾರುಕಟ್ಟೆಗೂ ನೇರ ಸಂಪರ್ಕವಿರುವುದರಿಮದ ನಿರಂತರವಾಗಿ ಚಿನ್ನದ ದರ ಏರಿಕೆ ಆಗುತ್ತಲೇ ಇದೆ. ಷೇರು ಮಾರುಕಟ್ಟೆ ಕುಸಿಯುತ್ತಿದ್ದಂತೆ ಚಿನ್ನದ ದರ ಏರುತ್ತಾ ಹೋಗುತ್ತದೆ. ಇದರಿಂದ ಜನಸಾಮಾನ್ಯರು ಹೈರಾಣಾಗಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27
ಲಕ್ಷ ದಾಟಿದ ಬಂಗಾರದ ದರ
Image Credit : AI IMAGE GENERATED WITH GEMINI

ಲಕ್ಷ ದಾಟಿದ ಬಂಗಾರದ ದರ

ಮದುವೆ ಮುಂಜಿ ಮುಂತಾದ ಶುಭಕಾರ್ಯಗಳನ್ನು ಹತ್ತಿರದಲ್ಲೇ ಇಟ್ಟುಕೊಂಡಿರುವವರು ಏರುತ್ತಿರುವ ಚಿನ್ನದ ದರ ನೋಡಿ ಆಘಾತಕ್ಕೊಳಗಾಗುತ್ತಿದ್ದಾರೆ. ಇಂದು 22 ಕ್ಯಾರೆಟ್ ಬಂಗಾರದ ದರದಲ್ಲಿ ಗ್ರಾಂಗೆ 195 ರೂಪಾಯಿ ಏರಿಕೆ ಆಗಿದೆ.

Related Articles

Related image1
ಈದ್ ಹಬ್ಬದಿಂದ ಸೌದಿಯಲ್ಲಿ ಭಾರಿ ಕುಸಿತ ಕಂಡ ಚಿನ್ನದ ಬೆಲೆ, ಬೆಂಗಳೂರಲ್ಲಿ ಎಷ್ಟು?
37
ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ
Image Credit : Asianet News

ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ

ದೇಶದ ವಿವಿಧ ಮಹಾನಗರಗಳಲ್ಲಿ ಇಂದು ಚಿನ್ನದ ದರ ಹೇಗಿದೆ ಹಾಗೂ ಇಂದಿನ 22 ಮತ್ತು 24 ಕ್ಯಾರಟ್ ಚಿನ್ನದ ದರ ಎಷ್ಟಿದೆ ಅಂತ ನೋಡೋಣ ಬನ್ನಿ.

ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ

1 ಗ್ರಾಂ: 10,140 ರೂಪಾಯಿ (ನಿನ್ನೆಗಿಂತ 212 ರೂ. ಏರಿಕೆ)

8 ಗ್ರಾಂ: 81,120 ರೂಪಾಯಿ (ನಿನ್ನೆಗಿಂತ 1696 ರೂ. ಏರಿಕೆ)

10 ಗ್ರಾಂ: 1,01,400 ರೂಪಾಯಿ (ನಿನ್ನೆಗಿಂತ 2,120 ರೂ. ಏರಿಕೆ)

100 ಗ್ರಾಂ: 10,14,000 ರೂಪಾಯಿ (ನಿನ್ನೆಗಿಂತ 21,200 ರೂ. ಏರಿಕೆ)

47
ದೇಶದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ
Image Credit : Gemini

ದೇಶದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ

ದೇಶದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ

1 ಗ್ರಾಂ: 9,295 ರೂಪಾಯಿ (ನಿನ್ನೆಗಿಂತ 195 ರೂ. ಏರಿಕೆ)

8 ಗ್ರಾಂ: 74,360 ರೂಪಾಯಿ (ನಿನ್ನೆಗಿಂತ 1560 ರೂ. ಏರಿಕೆ)

10 ಗ್ರಾಂ: 92,950 ರೂಪಾಯಿ (ನಿನ್ನೆಗಿಂತ 1,950 ರೂ. ಏರಿಕೆ)

100 ಗ್ರಾಂ: 9,29,500 ರೂಪಾಯಿ (ನಿನ್ನೆಗಿಂತ 19,500 ರೂ. ಏರಿಕೆ)

57
ದೇಶದಲ್ಲಿಂದು 18 ಕ್ಯಾರಟ್ ಚಿನ್ನದ ಬೆಲೆ
Image Credit : ChatGpt

ದೇಶದಲ್ಲಿಂದು 18 ಕ್ಯಾರಟ್ ಚಿನ್ನದ ಬೆಲೆ

ದೇಶದಲ್ಲಿಂದು 18 ಕ್ಯಾರಟ್ ಚಿನ್ನದ ಬೆಲೆ

1 ಗ್ರಾಂ: 7,625 ರೂಪಾಯಿ

8 ಗ್ರಾಂ: 60,840 ರೂಪಾಯಿ

10 ಗ್ರಾಂ: 76,050 ರೂಪಾಯಿ

100 ಗ್ರಾಂ: 7,60,500 ರೂಪಾಯಿ

67
 ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
Image Credit : AI/freepik

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ

10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ಹೀಗಿದೆ. ಚೆನ್ನೈ: 92,950 ರೂಪಾಯಿ, ಮುಂಬೈ: 92,950 ರೂಪಾಯಿ, ದೆಹಲಿ: 93,100 ರೂಪಾಯಿ, ಕೋಲ್ಕತ್ತಾ: 92,950 ರೂಪಾಯಿ, ಬೆಂಗಳೂರು: 92,950 ರೂಪಾಯಿ, ಹೈದರಾಬಾದ್: 92,950 ರೂಪಾಯಿ, ವಡೋದರಾ: 93,000 ರೂಪಾಯಿ, ಅಹಮದಾಬಾದ್: 93,000 ರೂಪಾಯಿ, ಪುಣೆ: 92,950 ರೂಪಾಯಿ, ಕೇರಳ: 92,950 ರೂಪಾಯಿ

77
ದೇಶದಲ್ಲಿಂದು ಬೆಳ್ಳಿ ಬೆಲೆ
Image Credit : freepik

ದೇಶದಲ್ಲಿಂದು ಬೆಳ್ಳಿ ಬೆಲೆ

ನಿನ್ನೆಗೆ ಹೋಲಿಸಿದರೆ ಬೆಳ್ಳಿಯ ದರದಲ್ಲಿಇಂದು ಯಾವುದೇ ಬದಲಾವಣೆ ಇಲ್ಲ. ಇಂದಿನ ಬೆಳ್ಳಿ ದರ ಈ ಕೆಳಗಿನಂತಿದೆ.

10 ಗ್ರಾಂ: 1089 ರೂಪಾಯಿ (11 ರೂ ಏರಿಕೆ)

100 ಗ್ರಾಂ: 10,890 ರೂಪಾಯಿ (110 ರೂ ಏರಿಕೆ)

1000 ಗ್ರಾಂ: 1,08,900 ರೂಪಾಯಿ (1,100 ರೂ ಏರಿಕೆ)

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

About the Author

AK
Anusha Kb
Anusha KB ಸುದ್ದಿಲೋಕದಲ್ಲಿ 13 ವರ್ಷಗಳ ಅನುಭವ, ರಾಜಕೀಯ, ಸಿನಿಮಾ, ದೇಶ, ವಿದೇಶ ಸುದ್ದಿಗಳಲ್ಲಿ ಆಸಕ್ತಿ. ಸುವರ್ಣ ಡಿಜಿಟಲ್‌ನಲ್ಲೀಗ ಸೀನಿಯರ್ ಸಬ್ ಎಡಿಟರ್.
ಚಿನ್ನ

Latest Videos
Recommended Stories
Recommended image1
ರಕ್ಷಾ ಬಂಧನಕ್ಕೆ ಉದ್ಯಮಿ ಅಣ್ಣನಿಂದ ತಂಗಿಗೆ 5 ಕೋಟಿ ರೂ. ಭರ್ಜರಿ ಕಾರು ಗಿಫ್ಟ್​: ಜಾಲತಾಣದಲ್ಲಿ ಇವರದ್ದೇ ಹವಾ
Recommended image2
ಸತತ ಏರಿಕೆ ಬಳಿಕ ದಿಢೀರ್ ಪಾತಾಳಕ್ಕೆ ಕುಸಿದ ಚಿನ್ನದ ಬೆಲೆ; ಇವತ್ತು ಒಂದೇ ದಿನ 3,160 ರುಪಾಯಿ ಕುಸಿತ!
Recommended image3
Egg Prices: ಒಂದು ಮೊಟ್ಟೆಗೆ ₹25? ಬೆಲೆ ಏರಿಕೆಯ ಹಿಂದಿದೆ ಎಥೆನಾಲ್‌ನ ದೊಡ್ಡ ಆಟ!
Related Stories
Recommended image1
ಈದ್ ಹಬ್ಬದಿಂದ ಸೌದಿಯಲ್ಲಿ ಭಾರಿ ಕುಸಿತ ಕಂಡ ಚಿನ್ನದ ಬೆಲೆ, ಬೆಂಗಳೂರಲ್ಲಿ ಎಷ್ಟು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved