ಚಿನ್ನದ ದರದಲ್ಲಿ ಇಂದು ಮತ್ತೆ ಭಾರಿ ಏರಿಕೆ: ಲಕ್ಷದ ಗಡಿ ಸಮೀಪಿಸಿದ ಬಂಗಾರ
ಚಿನ್ನದ ದರದಲ್ಲಿ ನಿರಂತರ ಏರಿಕೆ ಕಂಡುಬರುತ್ತಿದ್ದು, ಜನಸಾಮಾನ್ಯರಲ್ಲಿ ಆತಂಕ ಮೂಡಿಸಿದೆ. ಮದುವೆ ಮುಂತಾದ ಶುಭ ಸಮಾರಂಭಗಳಿಗೆ ಚಿನ್ನ ಖರೀದಿಸಲು ಯೋಜಿಸುತ್ತಿರುವವರಿಗೆ ಇದು ಆಘಾತ ತಂದಿದೆ. ಇಂದಿನ ಚಿನ್ನ ಮತ್ತು ಬೆಳ್ಳಿ ದರಗಳನ್ನು ಇಲ್ಲಿ ನೋಡೋಣ.

ಚಿನ್ನದ ದರ ಏರಿಕೆ
ಚಿನ್ನದ ದರಕ್ಕೂ ಷೇರು ಮಾರುಕಟ್ಟೆಗೂ ನೇರ ಸಂಪರ್ಕವಿರುವುದರಿಮದ ನಿರಂತರವಾಗಿ ಚಿನ್ನದ ದರ ಏರಿಕೆ ಆಗುತ್ತಲೇ ಇದೆ. ಇದರಿಂದ ಜನಸಾಮಾನ್ಯರು ಹೈರಾಣಾಗಿದ್ದಾರೆ.
ಬೆಲೆ ಏರಿಕೆಯಿಂದ ಹೈರಾಣಾದ ಜನ
ಮದುವೆ ಮುಂಜಿ ಮುಂತಾದ ಶುಭಕಾರ್ಯಗಳನ್ನು ಹತ್ತಿರದಲ್ಲೇ ಇಟ್ಟುಕೊಂಡಿರುವವರು ಏರುತ್ತಿರುವ ಚಿನ್ನದ ದರ ನೋಡಿ ಆಘಾತಕ್ಕೊಳಗಾಗುತ್ತಿದ್ದಾರೆ. ಇಂದು 22 ಕ್ಯಾರೆಟ್ ಬಂಗಾರದ ದರದಲ್ಲಿ 80 ರೂಪಾಯಿ ಏರಿಕೆ ಆಗಿದೆ.
ವಿವಿಧ ಮಹಾನಗರಗಳಲ್ಲಿ ಇಂದು ಚಿನ್ನದ ದರ
ದೇಶದ ವಿವಿಧ ಮಹಾನಗರಗಳಲ್ಲಿ ಇಂದು ಚಿನ್ನದ ದರ ಹೇಗಿದೆ ಹಾಗೂ ಇಂದಿನ 22 ಮತ್ತು 24 ಕ್ಯಾರಟ್ ಚಿನ್ನದ ದರ ಎಷ್ಟಿದೆ ಅಂತ ನೋಡೋಣ ಬನ್ನಿ.
ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ
ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 9,928 ರೂಪಾಯಿ (ನಿನ್ನೆಗಿಂತ 88 ರೂ. ಏರಿಕೆ)
8 ಗ್ರಾಂ: 79,424 ರೂಪಾಯಿ (ನಿನ್ನೆಗಿಂತ 704 ರೂ. ಏರಿಕೆ)
10 ಗ್ರಾಂ: 99,280 ರೂಪಾಯಿ (ನಿನ್ನೆಗಿಂತ 880 ರೂ. ಏರಿಕೆ)
100 ಗ್ರಾಂ: 9,92,800 ರೂಪಾಯಿ (ನಿನ್ನೆಗಿಂತ 8,800 ರೂ. ಏರಿಕೆ)
ದೇಶದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ
ದೇಶದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 9,020 ರೂಪಾಯಿ (ನಿನ್ನೆಗಿಂತ 80 ರೂ. ಏರಿಕೆ)
8 ಗ್ರಾಂ: 72,160 ರೂಪಾಯಿ (ನಿನ್ನೆಗಿಂತ 640 ರೂ. ಏರಿಕೆ)
10 ಗ್ರಾಂ: 90,200ರೂಪಾಯಿ (ನಿನ್ನೆಗಿಂತ 800 ರೂ. ಏರಿಕೆ)
100 ಗ್ರಾಂ: 9,02,000 ರೂಪಾಯಿ (ನಿನ್ನೆಗಿಂತ 8,000 ರೂ. ಏರಿಕೆ)
ದೇಶದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ
ದೇಶದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 9,020 ರೂಪಾಯಿ (ನಿನ್ನೆಗಿಂತ 80 ರೂ. ಏರಿಕೆ)
8 ಗ್ರಾಂ: 72,160 ರೂಪಾಯಿ (ನಿನ್ನೆಗಿಂತ 640 ರೂ. ಏರಿಕೆ)
10 ಗ್ರಾಂ: 90,200ರೂಪಾಯಿ (ನಿನ್ನೆಗಿಂತ 800 ರೂ. ಏರಿಕೆ)
100 ಗ್ರಾಂ: 9,02,000 ರೂಪಾಯಿ (ನಿನ್ನೆಗಿಂತ 8,000 ರೂ. ಏರಿಕೆ)
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ಹೀಗಿದೆ. ಚೆನ್ನೈ: 91,000 ರೂಪಾಯಿ, ಮುಂಬೈ: 91,000 ರೂಪಾಯಿ, ದೆಹಲಿ: 91,150 ರೂಪಾಯಿ, ಕೋಲ್ಕತ್ತಾ: 91,000 ರೂಪಾಯಿ, ಬೆಂಗಳೂರು: 91,000 ರೂಪಾಯಿ, ಹೈದರಾಬಾದ್: 91,000 ರೂಪಾಯಿ, ವಡೋದರಾ: 91,050 ರೂಪಾಯಿ, ಅಹಮದಾಬಾದ್: 91,050 ರೂಪಾಯಿ, ಪುಣೆ: 91,000 ರೂಪಾಯಿ, ಕೇರಳ: 91,000 ರೂಪಾಯಿ
ದೇಶದಲ್ಲಿಂದು ಬೆಳ್ಳಿ ಬೆಲೆ
ದೇಶದಲ್ಲಿಂದು ಬೆಳ್ಳಿ ಬೆಲೆ
ನಿನ್ನೆಗೆ ಹೋಲಿಸಿದರೆ ಬೆಳ್ಳಿಯ ದರದಲ್ಲಿಇಂದು ಯಾವುದೇ ಬದಲಾವಣೆ ಇಲ್ಲ. ಇಂದಿನ ಬೆಳ್ಳಿ ದರ ಈ ಕೆಳಗಿನಂತಿದೆ.
10 ಗ್ರಾಂ: 1089 ರೂಪಾಯಿ (1 ರೂ ಇಳಿಕೆ)
100 ಗ್ರಾಂ: 10,890 ರೂಪಾಯಿ (10 ರೂ ಇಳಿಕೆ)
1000 ಗ್ರಾಂ: 1,08,900 ರೂಪಾಯಿ (100 ಇಳಿಕೆ)