ನಿನ್ನೆ 3,00 ರೂಪಾಯಿ ಇಳಿಕೆ; ಇಂದು ಸಹ ಕಡಿಮೆಯಾದ ಚಿನ್ನದ ಬೆಲೆ
Gold And Silver Price Today: ದೇಶದಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆ ಮುಂದುವರೆದಿದೆ. 22 ಮತ್ತು 24 ಕ್ಯಾರಟ್ ಚಿನ್ನದ ಇಂದಿನ ದರಗಳನ್ನು ಇಲ್ಲಿ ನೀಡಲಾಗಿದೆ. ಬೆಳ್ಳಿ ದರದಲ್ಲೂ ಇಳಿಕೆ ಕಂಡುಬಂದಿದೆ.

ದೇಶದಲ್ಲಿ ಲಕ್ಷದ ಗಡಿ ದಾಟಿದ ಬಳಿಕ ಚಿನ್ನದ ದರದಲ್ಲಿ ಇಳಿಕೆಯಾಗುತ್ತಿದೆ. ಬುಧವಾರ 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 3,000 ರೂ,ವರೆಗೆ ಇಳಿಕೆಯಾಗಿತ್ತು. ಇಂದು ಸಹ ಚಿನ್ನದ ಬೆಲೆ ಮತ್ತೆ ಕಡಿಮೆಯಾಗಿದೆ.
Gold Price
ಇಂದು ದೇಶದಲ್ಲಿ 22 ಮತ್ತು 24 ಕ್ಯಾರಟ್ ಚಿನ್ನದ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ. ಇದರ ಜೊತೆಯಲ್ಲಿ ಬೆಳ್ಳಿ ಬೆಲೆ ದರದ ಮಾಹಿತಿಯನ್ನು ಸಹ ನೋಡೋಣ ಬನ್ನಿ.
ದೇಶದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ:9,014 ರೂಪಾಯಿ
8 ಗ್ರಾಂ: 72,112 ರೂಪಾಯಿ
10 ಗ್ರಾಂ: 90,140 ರೂಪಾಯಿ
100 ಗ್ರಾಂ: 9,01,400 ರೂಪಾಯಿ
ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 9,834 ರೂಪಾಯಿ
8 ಗ್ರಾಂ: 78,672 ರೂಪಾಯಿ
10 ಗ್ರಾಂ: 98,340 ರೂಪಾಯಿ
100 ಗ್ರಾಂ: 9,83,400 ರೂಪಾಯಿ
ದೇಶದಲ್ಲಿಂದು 18 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 7,375 ರೂಪಾಯಿ
8 ಗ್ರಾಂ: 59,000 ರೂಪಾಯಿ
10 ಗ್ರಾಂ: 73,750 ರೂಪಾಯಿ
100 ಗ್ರಾಂ: 7,37,500 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಹೀಗಿದೆ. ಚೆನ್ನೈ:90,140 ರೂಪಾಯಿ, ದೆಹಲಿ: 90,290 ರೂಪಾಯಿ, ಮುಂಬೈ: 90,140 ರೂಪಾಯಿ, ಬೆಂಗಳೂರು: 90,140 ರೂಪಾಯಿ, ಹೈದರಾಬಾದ್: 90,140 ರೂಪಾಯಿ, ಪುಣೆ: 90,140 ರೂಪಾಯಿ, ವಡೋದರಾ:90,190 ರೂಪಾಯಿ, ನಾಗ್ಪುರ: 90,140 ರೂಪಾಯಿ
ದೇಶದಲ್ಲಿಂದು ಬೆಳ್ಳಿ ಬೆಲೆ
ಇಂದು ದೇಶದಲ್ಲಿ ಚಿನ್ನದ ಜೊತೆ ಬೆಳ್ಳಿ ದರದಲ್ಲಿಯೂ ಇಳಿಕೆಯಾಗಿದೆ. ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಹಾಗೂ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನದ ಮೇಲೆ ಅವಲಂಬಿತವಾಗಿದ್ದು, ಇದರಿಂದ ದೇಶೀಯ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಿರುತ್ತದೆ.
10 ಗ್ರಾಂ: 1,009 ರೂಪಾಯಿ
100 ಗ್ರಾಂ: 10,090 ರೂಪಾಯಿ
1000 ಗ್ರಾಂ: 1,00,900 ರೂಪಾಯಿ