1 ಲಕ್ಷ ಗಡಿ ದಾಟಿರುವ ಚಿನ್ನದ ದರ ನಿಮ್ಮೂರಿನಲ್ಲಿ ಎಷ್ಟಿದೆ? ಕಡಿಮೆ ಬೆಲೆಯಲ್ಲಿ 18 ಕ್ಯಾರಟ್ ಗೋಲ್ಡ್
Gold And Silver Price Today: ಭಾರತದಲ್ಲಿ 24 ಕ್ಯಾರಟ್ ಚಿನ್ನದ ಬೆಲೆ 1 ಲಕ್ಷ ರೂಪಾಯಿಯ ಗಡಿ ದಾಟಿದೆ. 22 ಕ್ಯಾರಟ್ ಚಿನ್ನದ ಬೆಲೆಯೂ ಲಕ್ಷದ ಆಸುಪಾಸಿನಲ್ಲಿದೆ. ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆಗಳ ಮಾಹಿತಿ ಇಲ್ಲಿದೆ.

ದೇಶದಲ್ಲಿ 24 ಕ್ಯಾರಟ್ ಚಿನ್ನದ ಬೆಲೆ 1 ಲಕ್ಷ ರೂಪಾಯಿಯ ಗಡಿ ದಾಟಿದೆ. ಇನ್ನು 22 ಕ್ಯಾರಟ್ ಚಿನ್ನದ ಬೆಲೆಯೂ ಲಕ್ಷದ ಆಸುಪಾಸಿನಲ್ಲಿಯೇ ಇದೆ. ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂಬದರ ಮಾಹಿತಿ ಇಲ್ಲಿದೆ.
ಭಾರತದಲ್ಲಿ ಚಿನ್ನವನ್ನು ಕೇವಲ ಹೂಡಿಕೆಯಾಗಿ ಮಾತ್ರ ನೋಡಲ್ಲ. ಯಾವುದೇ ಶುಭ ಸಮಾರಂಭಗಳಿದ್ದರೂ ಅಲ್ಲಿ ಚಿನ್ನಕ್ಕೆ ವಿಶೇಷ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಮದುವೆಯಲ್ಲಿ ಚಿನ್ನ ಖರೀದಿಸೋದು ಸಹ ಪ್ರತಿಷ್ಠೆಯ ಪ್ರತೀಕವಾಗಿದೆ. ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟಿದೆ ಎಂದು ನೋಡೋಣ ಬನ್ನಿ.
ದೇಶದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 9,291 ರೂಪಾಯಿ
10 ಗ್ರಾಂ: 74,328 ರೂಪಾಯಿ
100 ಗ್ರಾಂ: 92,910 ರೂಪಾಯಿ
1000 ಗ್ರಾಂ: 9,29,100 ರೂಪಾಯಿ
ದೇಶದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 10,136 ರೂಪಾಯಿ
10 ಗ್ರಾಂ: 81,088 ರೂಪಾಯಿ
100 ಗ್ರಾಂ: 1,01,360 ರೂಪಾಯಿ
1000 ಗ್ರಾಂ: 10,13,600 ರೂಪಾಯಿ
ದೇಶದಲ್ಲಿಂದು 18 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 7,602 ರೂಪಾಯಿ
10 ಗ್ರಾಂ: 60,816 ರೂಪಾಯಿ
100 ಗ್ರಾಂ: 76,020 ರೂಪಾಯಿ
1000 ಗ್ರಾಂ: 7,60,200 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಈ ರೀತಿಯಾಗಿದೆ. ಚೆನ್ನೈ: 92,910 ರೂಪಾಯಿ, ಮುಂಬೈ: 92,910 ರೂಪಾಯಿ, ದೆಹಲಿ: 93,060 ರೂಪಾಯಿ, ಕೋಲ್ಕತ್ತಾ: 92,910 ರೂಪಾಯಿ, ಬೆಂಗಳೂರು: 92,910 ರೂಪಾಯಿ, ಹೈದರಾಬಾದ್: 92,910 ರೂಪಾಯಿ, ಪುಣೆ: 92,910 ರೂಪಾಯಿ, ಕೇರಳ:92,910 ರೂಪಾಯಿ, ವಡೋದರಾ: 92,960 ರೂಪಾಯಿ, ಅಹಮದಾಬಾದ್: 92,960 ರೂಪಾಯಿ, ಚಂಡೀಗಢ: 93,060 ರೂಪಾಯಿ
ದೇಶದಲ್ಲಿಂದು ಬೆಳ್ಳಿ ಬೆಲೆ
ಇಂದು ದೇಶದಲ್ಲಿ ಚಿನ್ನದ ಜೊತೆ ಬೆಳ್ಳಿ ದರದಲ್ಲಿಯೂ ಇಳಿಕೆಯಾಗಿದೆ. ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಹಾಗೂ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನದ ಮೇಲೆ ಅವಲಂಬಿತವಾಗಿದ್ದು, ಇದರಿಂದ ದೇಶೀಯ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಿರುತ್ತದೆ.
10 ಗ್ರಾಂ: 1,009 ರೂಪಾಯಿ
100 ಗ್ರಾಂ: 10,090 ರೂಪಾಯಿ
1000 ಗ್ರಾಂ: 1,,00,900 ರೂಪಾಯಿ
ಮನೆಯಲ್ಲಿ ಮಗಳಿದ್ರೆ ಪೋಷಕರು ಚಿನ್ನ ಖರೀದಿಗೆ ಕಾಸಿಗೆ ಕಾಸು ಸೇರಿಸಿರುತ್ತಾರೆ.ಈ ಹಣದಿಂದ ಚಿನ್ನಾಭರಣಗಳನ್ನು ಖರೀದಿಸಿ ಮಗಳಿಗೆ ಕಾಣಿಕೆಯಾಗಿ ಕೊಡಬೇಕೆಂಬುವುದು ಎಲ್ಲಾ ಪೋಷಕರ ಕನಸು ಆಗಿರುತ್ತದೆ. ಆದ್ದರಿಂದ ಖರೀದಿಗೂ ಮುನ್ನ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟಿದೆ ಎಂದು ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ.