Gold Price: ಸತತ ನಾಲ್ಕನೇ ದಿನವೂ ಕುಸಿದ ಚಿನ್ನ: ಬಂಗಾರ ಖರೀದಿಗೆ ಇದುವೇ ಸುವರ್ಣವಕಾಶ
ಭಾರತದಲ್ಲಿ ಸತತ ನಾಲ್ಕನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ಕಳೆದ ನಾಲ್ಕು ದಿನಗಳಲ್ಲಿ 24 ಕ್ಯಾರಟ್ 100 ಗ್ರಾಂ ಚಿನ್ನದ ಮೇಲೆ 15,000 ರೂ.ಗಳಿಗಿಂತ ಹೆಚ್ಚು ಇಳಿಕೆಯಾಗಿದ್ದು, ಬೆಳ್ಳಿ ಬೆಲೆ ಸ್ಥಿರವಾಗಿದೆ. ದೇಶದ ಪ್ರಮುಖ ನಗರಗಳಲ್ಲಿನ ಇಂದಿನ ದರಗಳ ಮಾಹಿತಿ ಇಲ್ಲಿದೆ.

ನಾಲ್ಕನೇ ದಿನವೂ ಚಿನ್ನದ ಬೆಲೆ ಇಳಿಕೆ
ಭಾರತದದಲ್ಲಿ ನಾಲ್ಕನೇ ದಿನವೂ ಚಿನ್ನದ ಬೆಲೆ ಇಳಿಕೆ ಕಂಡು ಬಂದಿದೆ. ಇಂದು 22 ಕ್ಯಾರಟ್ ಚಿನ್ನದ ಬೆಲೆ 12 ಸಾವಿರ ರೂ.ಗೂ ಹೆಚ್ಚು ಕುಸಿತ ಕಂಡು ಬಂದಿರೋದು ವಿಶೇಷವಾಗಿ. ಕಳೆದ ನಾಲ್ಕು ದಿನಗಳಲ್ಲಿ 24 ಕ್ಯಾರಟ್ 100 ಗ್ರಾಂ ಚಿನ್ನದ ಬೆಲೆಯಲ್ಲಿ 15,000 ರೂ.ಗಳಿಗೂ ಹೆಚ್ಚು ಇಳಿಕೆಯಾಗಿದೆ. ಇಂದಿನ ಚಿನ್ನದ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ.
ದೇಶದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 13,315 ರೂಪಾಯಿ
8 ಗ್ರಾಂ: 1,06,520 ರೂಪಾಯಿ
10 ಗ್ರಾಂ: 1,33,150 ರೂಪಾಯಿ
100 ಗ್ರಾಂ: 13,31,500 ರೂಪಾಯಿ
ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 14,256 ರೂಪಾಯಿ
8 ಗ್ರಾಂ: 1.16,208 ರೂಪಾಯಿ
10 ಗ್ರಾಂ: 1,45,260 ರೂಪಾಯಿ
100 ಗ್ರಾಂ: 14,52,600 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
ಇಂದು ದೇಶದ ಪ್ರಮುಖ ನಗರಗಳಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಈ ರೀತಿಯಾಗಿದೆ. ಚೆನ್ನೈ: 1,34,000 ರೂಪಾಯಿ, ಮುಂಬೈ: 1,33,150 ರೂಪಾಯಿ, ದೆಹಲಿ: 1,33,150 ರೂಪಾಯಿ, ಕೋಲ್ಕತ್ತಾ: 1,33,150 ರೂಪಾಯಿ, ಬೆಂಗಳೂರು: 1,33,150 ರೂಪಾಯಿ, ಹೈದರಾಬಾದ್: 1,33,150 ರೂಪಾಯಿ, ಪುಣೆ: 1,33,150 ರೂಪಾಯಿ
ದೇಶದಲ್ಲಿ ಬೆಳ್ಳಿ ಬೆಲೆ
ಚಿನ್ನದ ಬೆಲೆಯಲ್ಲಿ ಇಳಿಕೆಯಾದ್ರೆ ಬೆಳ್ಳಿ ದರಗಳು ಸ್ಥಿರವಾಗಿದ್ದು, ಬದಲಾವಣೆ ಆಗಿಲ್ಲ. ಇಂದಿನ ಬೆಳ್ಳಿ ದರ ಈ ಕೆಳಗಿನಂತಿವೆ
10 ಗ್ರಾಂ: 2,450 ರೂಪಾಯಿ
100 ಗ್ರಾಂ: 24,500 ರೂಪಾಯಿ
1000 ಗ್ರಾಂ: 2,45,000 ರೂಪಾಯಿ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

