ಕೇವಲ 1 ರೂ.ಗೆ ಖರೀದಿಸಿ ಸ್ಕೂಟಿ, ಬೈಕ್: ಭರ್ಜರಿ ಆಫರ್ ಘೋಷಿಸಿದ ಬ್ಯಾಂಕ್!

First Published 10, Oct 2020, 6:22 PM

ಹಬ್ಬದ ಸೀಜನ್‌ನಲ್ಲಿ ವಾಹನಗಳು ಅತಿ ಹೆಚ್ಚು ಸೇಲ್ ಆಗುತ್ತವೆ. ಈ ಸಂದರ್ಭದಲ್ಲಿ ಜನರು ಕೂಡಾ ತಮ್ಮಿಷ್ಟದ ಗಾಡಿ ಖರೀದಿಸಲು ಪ್ಲಾನ್ ಮಾಡುತ್ತಾರೆ. ಒಂದು ವೇಳೆ ನೀವು ಕೂಡಾ ಸ್ಕೂಟಿ ಅಥವಾ ಬೈಕ್ ಖರೀದಿಸುವ ಪಪ್ಲಾನ್ ಮಾಡಿಕೊಂಡಿದ್ದರೆ, ನಿಮಗೊಂದು ಗುಡ್‌ ನ್ಯೂಸ್ ಇಲ್ಲಿದೆ. ಈಗ ಕೇವಲ ಒಂದು ರೂ. ಪಾವತಿಸಿ ಸ್ಕೂಟಿ ಅಥವಾ ಬೈಕ್ ನಿಮ್ಮ ಮನೆಗೆ ಕೊಂಡೊಯ್ಯಬಹುದು. ಅರೇ... ಇದು ಹೇಗೆ ಸಾಧ್ಯ? ಎಂದು ನೀವು ಅಂದುಕೊಳ್ಳಬಹುದು. ಇಲ್ಲಿದೆ ನೋಡಿ ಒಂದು ರೂಪಾಯಿಗೆ ಬೈಕ್ ಖರೀದಿಸುವ ಪ್ಲಾನ್‌ ವಿವರ.

ಗಾಡಿ ಖರೀದಿಸುವ ನಿಮ್ಮ ಕನಸು ನನಸಾಗಲಿದೆ, ಅದು ಕೂಡಾ ಕೇವಲ ಒಂದು ರೂಪಾಯಿಗೆ. ಅಚ್ಚರಿ ವ್ಯಕ್ತಪಡಿಸಬೇಡಿ, ಇದು ಸುಳ್ಳಲ್ಲ

ಈಗ ನೀವು ಹೀರೋ ಮೋಟೋಕಾರ್ಪ್, ಹೋಂಡಾಮೋಟರ್‌ ಸೈಕಲ್ ಹಾಗೂ ಟಿವಿಎಸ್‌ ಮೋಟರ್ ದೇಶಾದ್ಯಂತ ಇರುವ 947 ಯಾವುದೇ ಶೋರೂಂನಿಂದ ಒಂದು ರೂಪಾಯಿ ಪಾವತಿಸಿ ದ್ವಿಚಕ್ರ ವಾಹನ ಖರೀದಿಸಬಹುದು.

ವಾಸ್ತವವಾಗಿ ಹಬ್ಬದ ಸೀಜನ್‌ನಲ್ಲಿ ಫೆಡರಲ್ ಬ್ಯಾಂಕ್ ತನ್ನ ಗ್ರಾಹಕರಿಗೆ ಹೊಸ ಆಫರ್ ಒಂದನ್ನು ನೀಡಿದೆ. ಇದರನ್ವಯ ಕೇವಲ ಒಂದು ರೂ. ಪಾವತಿಸಿ ದ್ವಚಿಚಕ್ರ ವಾಹನ ಖರೀದಿಸಿ ನೀವು ನಿಮ್ಮ ಮನೆಗೊಯ್ಯಬಹುದು.

ಇನ್ನು ಈ ಆಫರ್ ಯಾರಿಗೆಲ್ಲಾ ಸಿಗುತ್ತೆ ಅಂದ್ರೆ, ಯಾರೆಲ್ಲರ ಬಳಿ ಫೆಡರಲ್ ಬ್ಯಾಂಕ್‌ನ ಡೆಬಿಟ್ ಕಾರ್ಡ್‌ ಇದೆಯೋ ಅವರಿಗಷ್ಟೇ ಸಿಗಲಿದೆ. ಬ್ಯಾಂಕ್ ತನ್ನ ಗ್ರಾಹಕರಿಗೆ ಡೆಬಿಟ್ ಕಾರ್ಡ್ EMIಯಲ್ಲಿ ದ್ವಿಚಕ್ರ ವಾಹನ ಖರೀದಿಸುವ ಅವಕಾಶ ನೀಡುತ್ತಿದೆ.

ಎಲ್ಲಕ್ಕಿಂತಲೂ ಮಿಗಿಲಾಗಿ ಗಾಡಿ ಫೈನಾನ್ಸ್ ಮಾಡಿಸಲು ನೀವು ಬ್ಯಾಂಕ್‌ಗೆ ಅಲೆದಾಡಬೇಕಿಲ್ಲ. ಯಾಕಂದ್ರೆ ಈ ಇಡೀ ಪ್ರಕ್ರಿಯೆ ಆನ್‌ಲೈನ್ ಮೂಲಕ ನಡೆಯಲಿದೆ.

ಒಂದು ವೇಳೆ ನೀವು ಫೆಡರಲ್ ಬ್ಯಾಂಕ್ ಗ್ರಾಹಕರಾಗಿದ್ದು, ಇದು ನಿಮಗೆ ಅಅನ್ವಯವಾಗುತ್ತದೋ ಇಲ್ಲವೋ ಎಂಬ ಅನುಮಾನ ಕಾಡಬಹುದು. ಇದನ್ನು ಖಾತರಿಪಡಿಸಿಕೊಳ್ಳಲು “DC -ಸ್ಪೇಸ್- EMI” ಎಂದು ಬರೆದು ‘5676762’ ನಂಬರ್‌ಗೆ SMS ಕಳುಹಿಸಬೇಕು. ಗ್ರಾಹಕರು ಬೇಕಾದರೆ ‘7812900900’ ನಂಬರ್‌ಗೆ ಮಿಸ್ಡ್‌ ಕಾಲ್‌ ನೀಡಿಯೂ ಮಾಹಿತಿ ಪಡೆಯಬಹುದು.

ಗಾಡಿ ಫೈನಾನ್ಸ್ ಮಾಡಿಸಿಕೊಳ್ಳಲು ನೀವು ಯಾವುದೇ ರೀತಿಯ ಪ್ರಾಸೆಸಿಂಗ್ ಪೀಸ್ ಕೂಡಾ ನೀಡಬೇಕೆಂದಿಲ್ಲ. ಡೆಬಿಟ್ ಕಾರ್ಡ್ ಇಎಂಐ ಪಾವತಿಸಲು ನೀವು  3,6,9 ಅಥವಾ 12 ತಿಂಗಳ ಅವಧಿಯನ್ನೂ ಆಯ್ಕೆ ಮಾಡಿಕೊಳ್ಳಬಹುದು.

ಇದರೊಂದಿಗೆ ನೀವು ಹೋಂಡಾ ಮೋಟಾರ್‌ಸೈಕಲ್‌ನ ಸ್ಕೂಟರ್ ಅಥವಾ ಬೈಕ್ ಖರೀದಿಸಿ ಶೇ. 5ರಷ್ಟು ಕ್ಯಾಷ್ ಬ್ಯಾಕ್ ಕೂಡಾ ಪಡೆಯಬಹುದು. ಇದಕ್ಕಾಗಿ ಕನಿಷ್ಠ ಖರೀದಿ ಮೊತ್ತ  30000 ಆಗಿರಬೇಕು. ಒಂದು ಕಾರ್ಡ್‌ನಲ್ಲಿ ಗರಿಷ್ಠ 5000 ರೂ.ನಷ್ಟು ಕ್ಯಾಷ್ ಬ್ಯಾಕ್ ಸಿಗಲಿದೆ.

loader