MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಕ್ರೀಡೆ
• ವೀಡಿಯೋ
• ಮನರಂಜನೆ
• ಜೀವನಶೈಲಿ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ತಂತ್ರಜ್ಞಾನ
• ವಾಣಿಜ್ಯ
• Home
• Business
• ಬಿಯರ್ ದರ ಭಾರೀ ಇಳಿಕೆ; ಬಾಟಲ್‌ಗೆ 20 ರೂ. ಕಡಿಮೆ ಇಂದಿನಿಂದಲೇ!

ಬಿಯರ್ ದರ ಭಾರೀ ಇಳಿಕೆ; ಬಾಟಲ್‌ಗೆ 20 ರೂ. ಕಡಿಮೆ ಇಂದಿನಿಂದಲೇ!

ಲಕ್ನೋ (ಏ. 01)  ಸರ್ಕಾರ ಮದ್ಯಪ್ರಿಯರಿಗೆ ದೊಡ್ಡ ಶುಭ ಸುದ್ದಿ ಕೊಟ್ಟಿದೆ. ಆದರೆ ಈ ಶುಭ ಸುದ್ದಿ ಕೊಟ್ಟಿರುವುದು ಉತ್ತರ  ಪ್ರದೇಶ ಸರ್ಕಾರ.  ಬೀಯರ್ ದರದಲ್ಲಿ ಭಾರೀ ಇಳಿಕೆ ಮಾಡಲಾಗಿದೆ.

1 Min read
Suvarna News
Published : Apr 01 2021, 03:13 PM IST| Updated : Apr 01 2021, 03:38 PM IST
Share this Photo Gallery
• FB
• TW
• Linkdin
• Whatsapp
17

ಉತ್ತರ ಪ್ರದೇಶ ಸರ್ಕಾರದ ಹೊಸ ಅಬಕಾರಿ ನೀತಿಯಡಿ ಏ.  1 ರಿಂದ ರಾಜ್ಯದಲ್ಲಿ ಬಿಯರ್ ಬೆಲೆ ಕಡಿಮೆಯಾಗಿದೆ.  ಕೊರೋನಾ ಸೋಂಕಿನಿಂದ ರಾಜ್ಯದಲ್ಲಿ ಬಿಯರ್ ಮಾರಾಟ ಶೇ.30ರಷ್ಟು ಕುಸಿತ ಕಂಡಿತ್ತು.

27

ಈ ಹಿನ್ನೆಲೆ ರಾಜ್ಯದಲ್ಲಿ ಬಿಯರ್ ಬೆಲೆ ಕಡಿಮೆ ಮಾಡಲಾಗಿದೆ.  ಆದರೆ ವಿದೇಶಿ ಮದ್ಯಗಳ ದರ  ಶೇ.15ರಿಂದ ಶೇ.20ರಷ್ಟು ಏರಿಕೆ ಮಾಡಲಾಗಿದೆ.

37

ರಾಜ್ಯದಲ್ಲಿ ಒಂದು ಬಿಯರ್ ಬಾಟಲ್ ಗೆ 20 ರೂ. ಕಡಿಮೆ ಮಾಡುವ ಮೂಲ ಮದ್ಯಪ್ರಿಯರಿಗೆ ಗುಡ್ ನ್ಯೂಸ್ ನೀಡಿದೆ.

47

ಬಿಯರ್ ಬಾಟಲಿನ ಮೇಲಿನ ಯಾವುದೇ ಅಬಕಾರಿ, ಪರವಾನಗಿ ಶುಲ್ಕವನ್ನು ಕಡಿಮೆ ಮಾಡಲಾಗಿಲ್ಲ ಎಂದು ಇಲಾಖೆ ತಿಳಿಸಿದೆ.

57

ಮದ್ಯಪ್ರಿಯರು ಬೀಯರ್ ಕಡೆ ವಾಲುವಂತೆ ಮಾಡಲು ಈ ಕ್ರಮ ತೆಗೆದುಕೊಳ್ಳಲಾಗಿದೆ.

67

ವರ್ಷಗಳ ಲೆಕ್ಕದಲ್ಲಿ ತಾಳೆ ಹಾಕಿದರೆ  ಕೊರೋನಾ ಕಾರಣಕ್ಕೆ ಬೀಯರ್ ಮಾರಾಟ ಶೇ. 36 ರಷ್ಟು ಕುಸಿತ ಕಂಡಿತ್ತು.

77

ಉತ್ತರ ಪ್ರದೇಶದ ಪಕ್ಕದ ರಾಜ್ಯಗಳಾದ ದೆಹಲಿ, ಹರ್ಯಾಣಕ್ಕೆ ಹೋಲಿಕೆ ಮಾಡಿದರೆ ದರ ಹೆಚ್ಚಿತ್ತು. ಇದೆಲ್ಲವನ್ನು ಮನಗಂಡು ಇಳಿಕೆ ಮಾಡಲಾಗಿದೆ.

About the Author

SN
Suvarna News
Latest Videos
Recommended Stories
Related Stories
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved