MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Business
  • ಹೂಡಿಕೆದಾರರನ್ನು ಶ್ರೀಮಂತರನ್ನಾಗಿಸುವ 11 ಸ್ಮಾಲ್ ಕ್ಯಾಪ್ ಸ್ಟಾಕ್ಸ್

ಹೂಡಿಕೆದಾರರನ್ನು ಶ್ರೀಮಂತರನ್ನಾಗಿಸುವ 11 ಸ್ಮಾಲ್ ಕ್ಯಾಪ್ ಸ್ಟಾಕ್ಸ್

Share Market Investment: ಮಾರ್ಗನ್ ಸ್ಟಾನ್ಲಿ ಕ್ಯಾಪಿಟಲ್ ಇಂಡೆಕ್ಸ್ (MSCI) ತನ್ನ ಇಂಡಿಯಾ ಸ್ಮಾಲ್‌ಕ್ಯಾಪ್ ಇಂಡೆಕ್ಸ್‌ನಲ್ಲಿ ದೊಡ್ಡ ಬದಲಾವಣೆ ತಂದಿದೆ. MSCI 11 ಸ್ಮಾಲ್‌ಕ್ಯಾಪ್ ಶೇರುಗಳನ್ನು ಈ ಸೂಚ್ಯಂಕದಲ್ಲಿ ಸೇರಿಸಿದೆ. ಈ 11 ಸ್ಟಾಕ್‌ಗಳಲ್ಲಿ ಹೂಡಿಕೆ ಲಾಭದಾಯಕವಾಗಬಹುದು.

2 Min read
Mahmad Rafik
Published : May 15 2025, 09:11 AM IST
Share this Photo Gallery
  • FB
  • TW
  • Linkdin
  • Whatsapp
111

1- Authum Investment

ಮೇ 14 ರಂದು ಏರಿಕೆ: 10.34%

ಪ್ರಸ್ತುತ ಬೆಲೆ: 2153.60 ರೂ. (ಈ ಷೇರು ಹೊಡಿಕೆದಾರರಿಗೆ ಒಳ್ಳೆಯ ಲಾಭವನ್ನು ನೀಡುತ್ತಿದೆ)

211
2- Dr. Agarwals Health Care Ltd

2- Dr. Agarwals Health Care Ltd

2- Dr. Agarwals Health Care Ltd

ಮೇ 14 ರಂದು ಏರಿಕೆ: 3.09%

ಪ್ರಸ್ತುತ ಬೆಲೆ - 382.10 ರೂ. ಆಗಿದೆ.  (ಈ ಷೇರು ಹೊಡಿಕೆದಾರರಿಗೆ ಒಳ್ಳೆಯ ಲಾಭವನ್ನು ನೀಡುತ್ತಿದೆ)

Related Articles

Related image1
₹2 ರಿಂದ ₹2 ಕೋಟಿ! ಕೋಟ್ಯಾಧಿಪತಿಗಳನ್ನಾಗಿ ಮಾಡಿದ ಷೇರು
Related image2
22400% Return! 5 ವರ್ಷದಲ್ಲಿ ಕೋಟ್ಯಧಿಪತಿಯನ್ನಾಗಿ ಮಾಡಿದ 4 ರೂಪಾಯಿ ಷೇರು
311

3- Ixigo

ಮೇ 14 ರಂದು ಏರಿಕೆ - 1.13%

ಪ್ರಸ್ತುತ ಬೆಲೆ - 167.00 ರೂಪಾಯಿ (ಮಾರುಕಟ್ಟೆ ತಜ್ಞರ ಪ್ರಕಾರ ಶೇ.1.13ರ ಬೆಳವಣಿಗೆ ಒಳ್ಳೆಯದು ಎಂದು ಹೇಳುತ್ತಾರೆ)

411

4- ACME Solar Holdings

ಮೇ 14 ರಂದು ಏರಿಕೆ - 7.67%

ಪ್ರಸ್ತುತ ಬೆಲೆ - 237.99 ರೂ. (ದೀರ್ಘವಾದಿ ಹೂಡಿಕೆಯಲ್ಲಿ ಮಾಡೋರಿಗೆ ಇದು ಒಳ್ಳೆಯ ಆಯ್ಕೆಯಾಗಿದೆ)

511

5- AWL Agri Business Ltd

ಮೇ 14 ರಂದು ಏರಿಕೆ - 1.35%

ಪ್ರಸ್ತುತ ಬೆಲೆ - 266.65 ರೂಪಾಯಿ (ಇದು ಸಹ ದೀರ್ಘವಾದಿ ಹೂಡಿಕೆಗೆ ಉತ್ತಮ ಆಯ್ಕೆ)

611

6- Sagility India Ltd

ಮೇ 14 ರಂದು ಏರಿಕೆ - 5.00%

ಪ್ರಸ್ತುತ ಬೆಲೆ - 47.26 ರೂ. (ಸದ್ಯ ಷೇರಿನ ಬೆಲೆ ಕಡಿಮೆಯಿದ್ದು, ಇದರಲ್ಲಿ ಅಧಿಕ ಹೂಡಿಕೆ ಮಾಡಬಹುದು)

711

7- Hexaware Technologies

ಮೇ 14 ರಂದು ಏರಿಕೆ - 1.80%

ಪ್ರಸ್ತುತ ಬೆಲೆ - 757.55 ರೂ. (ಈ ಹಿಂದೆ ಷೇರು ಖರೀದಿದಾರರು ಉತ್ತಮ ಬೆಲೆಗೆ ಮಾರಾಟ ಮಾಡಬಹುದು)

811

8- Sai Life Sciences Ltd

ಮೇ 14 ರಂದು ಏರಿಕೆ - 4.47%

ಪ್ರಸ್ತುತ ಬೆಲೆ - 758.00 ರೂ. (ಇದು ಸಹ ಒಳ್ಳೆಯ ಷೇರು ಆಗಿದೆ)

911

9- International Gemmological Ins India Ltd

ಮೇ 14 ರಂದು ಏರಿಕೆ - 2.51%

ಪ್ರಸ್ತುತ ಬೆಲೆ - 382.15 ರೂಪಾಯಿ 

1011

10- Godrej Agrovet

ಮೇ 14 ರಂದು ಇಳಿಕೆ - 0.42%

ಪ್ರಸ್ತುತ ಬೆಲೆ - 725.00 ರೂಪಾಯಿ (ಈ ಷೇರು ಹಂತ ಹಂತವಾಗಿ ಏರಿಕೆಯಾಗುತ್ತಿರೋದನ್ನು ಗಮನಿಸಬಹುದು)

1111

11- Tata Technologies

ಮೇ 14 ರಂದು ಏರಿಕೆ - 0.35%

\ಪ್ರಸ್ತುತ ಬೆಲೆ - 707. 00 ರೂ.

(Disclaimer: ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಅಪಾಯಕಾರಿ. ಹೂಡಿಕೆ ಮಾಡುವ ಮುನ್ನ ತಜ್ಞರ ಸಲಹೆ ಪಡೆಯಿರಿ)

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಷೇರು ಮಾರುಕಟ್ಟೆ
ಷೇರು ಮಾರುಕಟ್ಟೆ
ವ್ಯಾಪಾರ ಸುದ್ದಿ
ವ್ಯವಹಾರ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved