MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Automobile
  • Bike News
  • ಬೆಂಗಳೂರಲ್ಲಿ Kawasaki Z300 ಲುಕ್ ರಿವೀಲ್, ಈಗಲೇ ಬುಕಿಂಗ್ ಮಾಡಬಹುದು; ಬೆಲೆ ಎಷ್ಟು?

ಬೆಂಗಳೂರಲ್ಲಿ Kawasaki Z300 ಲುಕ್ ರಿವೀಲ್, ಈಗಲೇ ಬುಕಿಂಗ್ ಮಾಡಬಹುದು; ಬೆಲೆ ಎಷ್ಟು?

ಕವಾಸಕಿ ಇಂಡಿಯಾ ತನ್ನ ಹೊಚ್ಚ ಹೊಸ Z300 (Z300 naked streetfighter) ಅನಾವರಣ ಮಾಡಿದೆ. ಇತ್ತೀಚೆಗೆ ಬೆಂಗಳೂರಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ Kawasaki Z300 ಲುಕ್ ಅನಾವರಣ ಮಾಡಿದೆ. ಈ ಬೈಕ್‌ನ ಬೆಲೆ ಎಷ್ಟು? ಯಾವಾಗಿಂದ ನೀವು ಖರೀದಿಸಬಹುದು ಅನ್ನೋ ವಿವರ ಇಲ್ಲಿದೆ.

1 Min read
Author : Ganesh Mabla Gowda
Published : Oct 13 2026, 05:08 PM IST
Share this Photo Gallery
  • FB
  • TW
  • Linkdin
  • Whatsapp
14
ಅಕ್ಟೋಬರ್ 19 ರಿಂದ ಬುಕಿಂಗ್ ಸ್ಟಾರ್ಟ್
Image Credit : x.com

ಅಕ್ಟೋಬರ್ 19 ರಿಂದ ಬುಕಿಂಗ್ ಸ್ಟಾರ್ಟ್

Kawasaki Z300 ಖರೀದಿ ಮಾಡಬೇಕು ಎಂದು ನೀವು ಕನಸು ಕಂಡಿದ್ದರೆ.. ಅಕ್ಟೋಬರ್ 19 ರಿಂದ ಬುಕಿಂಗ್ ಆರಂಭವಾಗಲಿದೆ. ದೇಶದ ಯಾವುದೇ ಭಾಗದಲ್ಲೂ ನೀವು ಬುಕಿಂಗ್ ಮಾಡಬಹುದು. ಬುಕಿಂಗ್‌ಗೆ ಅವಕಾಶ ನೀಡಿರುವ ಕವಾಸಕಿ ಇಂಡಿಯಾ, ಬೆಲೆಯನ್ನು ತಿಳಿಸಿಲ್ಲ. ಅಕ್ಟೋಬರ್ 20 ರಿಂದ ಆನ್‌ರೋಡ್ ಪ್ರೈಸ್ ಎಷ್ಟು ಆಗಲಿದೆ ಎಂದು ತಿಳಿಸಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
24
ಭಾರತದಲ್ಲಿ ಬೆಲೆ ಎಷ್ಟು?
Image Credit : x.com

ಭಾರತದಲ್ಲಿ ಬೆಲೆ ಎಷ್ಟು?

ಒಂದು ಮಾಹಿತಿ ಪ್ರಕಾರ.. ಎಕ್ಸ್‌ಶೋರೂಮ್‌ನಲ್ಲಿ ಸುಮಾರು ಮೂರು ಲಕ್ಷ ರೂಪಾಯಿಗೆ ಸಿಗಬಹುದು ಎಂದು ನಿರೀಕ್ಷಿಸಲಾಗಿದೆ. ಈ ಬೈಕ್‌ನಲ್ಲಿ ಎತ್ತರವಾದ ಅಗಲವಾದ ಹ್ಯಾಂಡಲ್ ಬಾರ್ ಇರಲಿದೆ. ಜೊತೆಗೆ Ninja 300 ನಲ್ಲಿರುವ ಹಳೆಯ ಮೀಟರ್ ಬದಲು z300 ನಲ್ಲಿ ಹೊಸ ಟಿಎಫ್‌ಟಿ ಡಿಸ್‌ಪ್ಲೇ ಇರಲಿದೆ. ಜೊತೆಗೆ ಬ್ಲೂಟೂತ್ ಕನೆಕ್ಷನ್ ಜೊತೆಗೆ ಗೂಗಲ್ ಮ್ಯಾಪ್ ನ್ಯಾವಿಗೇಷನ್ ಇರಲಿದೆ ಎಂದು ಕಂಪನಿ ಹೇಳಿಕೊಂಡಿದೆ.

Related Articles

Related image1
ಜನ 80000 EV ಖರೀದಿಸಿದರು, ಈಗ ಅದೇ ಎಲೆಕ್ಟ್ರಿಕ್ ಕಾರು ಹೊಸ ಅವತಾರದಲ್ಲಿ ಎಂಟ್ರಿ! ಇತರೆ ಕಂಪನಿಗಳು ಶೇಕ್
Related image2
'ತಿಲಕ್ ವರ್ಮಾ ರನೌಟ್ ಅಲ್ಲ, ಮೋಸ ಆಗಿದೆ' ಎಂದ ಫ್ಯಾನ್ಸ್, ಧೋನಿ ಘಟನೆ ಸ್ಮರಿಸಿ ವಿಂಡೀಸ್‌ಗೆ ಕ್ರೀಡಾ ಸ್ಫೂರ್ತಿಯ ಪಾಠ
34
ವಿದೇಶದಿಂದ ಆಮದು
Image Credit : x.com

ವಿದೇಶದಿಂದ ಆಮದು

ಜೊತೆಗೆ ಎಲ್ಲಾ ಕಡೆ ಎಲ್‌ಇಡಿ ಲೈಟ್ ಇರಲಿದೆ. ಈ ಬೈಕ್‌ನಲ್ಲಿ Ninja 300 ನಲ್ಲಿರುವ 296cc ಜೋಡಿ ಸಿಲಿಂಡರ್ ಇರಲಿದೆ. ಎಂಜಿನ್ 38.4bph ಪವರ್ ಮತ್ತು 26.1 NM ಟಾರ್ಕ್ ನೀಡುತ್ತದೆ. ಇನ್ನೊಂದು ವಿಚಾರ ಏನೆಂದರೆ ಈ ಬೈಕ್‌ಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ.

44
Kawasaki Versys 900
Image Credit : x.com

Kawasaki Versys 900

ಭಾರತದಲ್ಲಿ ಈ ಬೈಕ್ Aprilla Tuono 157, KTM 390 duke ಮತ್ತು ಟಿವಿಎಸ್ ಅಪ್ಪಾಚೆ RTR 310 ಬೈಕ್‌ಗಳಿಗೆ ತೀವ್ರ ಪೈಪೋಟಿ ನೀಡಲಿದೆ. ಇವುಗಳಲ್ಲಿ Tuono 457 ಮಾತ್ರ ಡಬಲ್ ಸಿಲಿಂಡರ್ ಎಂಜಿನ್ ಹೊಂದಿರಲಿದೆ. ಕವಾಸಕಿಯ ಇನ್ನೊಂದು ವರ್ಸನ್ ಕೂಡ ಬರುತ್ತಿದೆ. Kawasaki Versys 900 ಬೈಕ್ ಜಾಗತಿಕ ಮಟ್ಟದಲ್ಲಿ ಅನಾವರಣ ಆಗ್ತಿದೆ. ಇದು ಭಾರತಕ್ಕೆ 2027ರಲ್ಲಿ ಬರುವ ನಿರೀಕ್ಷೆ ಹೊಂದಲಾಗಿದೆ. ಇದರ ಬೆಲೆ ಬರೋಬ್ಬರಿ 11 ಲಕ್ಷ ರೂಪಾಯಿ ಆಗಬಹುದು ಎಂದು ಹೇಳಲಾಗುತ್ತಿದೆ.

About the Author

GM
Ganesh Mabla Gowda
ಪತ್ರಿಕೋದ್ಯಮದ ಕನಸು ಕಟ್ಟಿಕೊಟ್ಟಿದ್ದು ಕುವೆಂಪು ವಿವಿ. ʼಕನ್ನಡ ಜನಾಂತರಂಗʼ ಮತ್ತು ʼಕರಾವಳಿ ಅಲೆʼ ಮೂಲಕ ವೃತ್ತಿ ಆರಂಭ. ಅದಕ್ಕೆ ರೆಕ್ಕುಪುಕ್ಕ ಕೊಟ್ಟಿದ್ದು ಪಬ್ಲಿಕ್‌ ಟಿವಿ, ಟಿವಿ9 ಹಾಗೂ ನ್ಯೂಸ್‌ಫಸ್ಟ್‌ ಕನ್ನಡ. ಒಂದಷ್ಟು ಅನುಭವ. ಪ್ರಸ್ತುತ ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಪತ್ರಕರ್ತನಾಗಿ ಮುಂದುವರಿದಿದ್ದೇನೆ. ಬದುಕು ನಿರಂತರ ಕಲಿಕೆ. ಅದಕ್ಕೆ ಈಗ ʼನೇರ ದಿಟ್ಟ ನಿರಂತರʼ! ಪುಸ್ತಕ ಓದೋದು ನನ್ನ ಅಭ್ಯಾಸ. ಕವನ ಬರೆಯೋದು ನನ್ನಿಷ್ಟ. ರಾಜಕೀಯ ಹಾಗೂ ಕ್ರಿಕೆಟ್‌ ಸುದ್ದಿಗಳ ಮೇಲೆ ಹೆಚ್ಚು ಆಸಕ್ತಿ. ಹಾಂ.. ಅಂದ್ಯಾಗೆ ನನ್ನ ಊರು ಉತ್ತರ ಕನ್ನಡ ಜಿಲ್ಲೆ ದೊಡ್ಮನೆ ಬಳಿಯ ಕೆರೆಕುಳಿ ಎಂಬ ಪುಟ್ಟ ಊರು!
ಬೈಕ್
ಬೈಕರ್
 

Latest Videos
Recommended Stories
Recommended image1
2026 TVS Radeon ಹೊಸ ಬೈಕ್ ಲಾಂಚ್, ಬೆಲೆ 67000! ಬಜೆಟ್ ಸ್ನೇಹಿ ಮೂಲಕ ಕಂಪನಿ ಭರ್ಜರಿ ಪ್ಲಾನ್
Recommended image2
ಬಜಾಜ್ Pulsar NS125 ಹೊಸ ಲುಕ್, ಖಡಕ್ ಫೀಚರ್‍‌ನೊಂದಿಗೆ ಕ್ರೇಜಿ ಯುವಕರ ಫ್ರೆಂಡ್ಲಿ ಬೈಕ್!
Recommended image3
ಯಮಹಾ ಬೈಕ್, ಸ್ಕೂಟರ್ ಮೇಲೆ ಹಬ್ಬದ ಆಫರ್, ಕೇವಲ 2499 ರೂ.ಗೆ ಮನಗೆ ತನ್ನಿ ಡ್ರೀಮ್ ರೈಡ್
Related Stories
Recommended image1
ಜನ 80000 EV ಖರೀದಿಸಿದರು, ಈಗ ಅದೇ ಎಲೆಕ್ಟ್ರಿಕ್ ಕಾರು ಹೊಸ ಅವತಾರದಲ್ಲಿ ಎಂಟ್ರಿ! ಇತರೆ ಕಂಪನಿಗಳು ಶೇಕ್
Recommended image2
'ತಿಲಕ್ ವರ್ಮಾ ರನೌಟ್ ಅಲ್ಲ, ಮೋಸ ಆಗಿದೆ' ಎಂದ ಫ್ಯಾನ್ಸ್, ಧೋನಿ ಘಟನೆ ಸ್ಮರಿಸಿ ವಿಂಡೀಸ್‌ಗೆ ಕ್ರೀಡಾ ಸ್ಫೂರ್ತಿಯ ಪಾಠ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved