ಲಾಕ್‌ಡೌನ್ ಬಳಿಕ ಬಿಡುಗಡೆಯಾಗಲಿದೆ ದುಬಾರಿ ಬೈಕ್; ಇಲ್ಲಿದೆ ಲಿಸ್ಟ್!

First Published 12, Apr 2020, 8:10 PM

ಕೊರೋನಾ ವೈರಸ್ ಕಾರಣ ಬಿಡುಗಡೆಯಾಗಬೇಕಿದ್ದ ಹಲವು ಕಾರು ಬೈಕ್ ಇದೀಗ ತಾತ್ಕಾಲಿಕ ಸ್ಥಗಿತಗೊಂಡಿದೆ. ಎಲ್ಲಾ ಕಂಪನಿಗಳು ಉತ್ಪಾದನೆ ನಿಲ್ಲಿಸಿದೆ. ಇದೀಗ ಎಲ್ಲರೂ ಕೊರೋನಾ ಹತೋಟಿಗೆ ಬಂದು ಜೀವನ ಸಹಜ ಸ್ಥಿತಿಗೆ ಮರಳಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಇತ್ತ ಆಟೋಮೊಬೈಲ್ ಕಂಪನಿಗಳು ಈಗಾಗಲೇ ರೆಡಿಯಾಗಿರುವ ವಾಹನ ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಹೀಗೆ ಲಾಕ್‌ಡೌನ್ ಬಳಿಕ ಬಿಡುಗಡೆಯಾಗಲಿರುವ ದುಬಾರಿ ಬೈಕ್ ವಿವರ ಇಲ್ಲಿದೆ. 

ಜೂನ್ ಅಥವಾ ಜುಲೈ ಅಂತ್ಯದಲ್ಲಿ ಡುಕಾಟಿ ಸ್ಟ್ರೀಟ್‌ಫೈಟರ್ V4 ಬೈಕ್ ಬಿಡುಗಡೆಯಾಗಲಿದೆ

ಡುಕಾಟಿ ಸ್ಟ್ರೀಟ್‌ಫೈಟರ್ V4 ಬೈಕ್ ಬೆಲೆ 22 ರಿಂದ 24 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ

ಎಪ್ರಿಲ್‌ನಲ್ಲಿ ಬಿಡುಗಡೆಯಾಗಬೇಕಿದ್ದ ಟ್ರಿಂಫ್ ಸ್ಟ್ರೀಟ್ ಟ್ರಿಪಲ್ 765 R ಮತ್ತು RS ಬೈಕ್ ಇದೀಗ ಲಾಕ್‌ಡೌನ್ ಬಳಿಕ ಲಾಂಚ್

ಟ್ರಿಂಫ್ ಸ್ಟ್ರೀಟ್ ಟ್ರಿಪಲ್ 765 R ಮತ್ತು RS ಬೈಕ್ ಬೆಲೆ 9 ರಿಂದ 11 ಲಕ್ಷ ಎಂದು ಅಂದಾಜಿಸಲಾಗಿದೆ

ಸೆಪ್ಟೆಂಬರ್-ಅಕ್ಟೋಬರ್ ತಿಂಗಳಲ್ಲಿ ಎಪ್ರಿಲಿಯಾ ಟ್ಯುನೊ 150 ಬೈಕ್ ಬಿಡುಗಡೆ

ಎಪ್ರಿಲಿಯಾ ಟ್ಯುನೊ 150 ಬೈಕ್ ಬೆಲೆ 1.5 ರಿಂದ 1.8 ಲಕ್ಷ ರೂಪಾಯಿ ಅಂದಾಜು

ಜುಲೈ ಅಂತ್ಯದಲ್ಲಿ BMW F900R ಬೈಕ್ ಬಿಡುಗಡೆಯಾಗಲಿದೆ

BMW F900R ಬೈಕ್ ಬೆಲೆ 13 ರಿಂದ 15 ಲಕ್ಷ ರೂಪಾಯಿ

loader