Photo: ಟಾಟಾ ಮೋಟಾರ್ಸ್‌ಗೆ ಹೊಡೆತ, ಜಾಗ್ವಾರ್ ಘಟಕ ತಾತ್ಕಾಲಿಕಸ್ಥಗಿತ!

First Published 14, Feb 2020, 6:16 PM

ಭಾರತದ ಅತೀ ದೊಡ್ಡ ಕಾರು ಉತ್ಪಾದಕ ಟಾಟಾ ಮೋಟಾರ್ಸ್‌ಗೆ ವರ್ಷದ ಆರಂಭದಲ್ಲಿ ದೊಡ್ಡ ಹೊಡೆತ ಬಿದ್ದಿದೆ.  ಕಳೆದ ವರ್ಷ ಮಾರಾಟದಲ್ಲಿ ಕುಸಿತ ಕಂಡಿದ್ದ ಟಾಟಾ ಮಾಲೀಕತ್ವದ ಜಾಗ್ವಾರ್ ಕಾರು ಘಟಕ ಇದೀಗ ತಾತ್ಕಾಲಿಕ ಸ್ಥಗಿತದಿಂದ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ. ತಾತ್ಕಾಲಿಕ ಸ್ಥಗಿತಕ್ಕೆ ಕಾರಣವೇನು? ಇಲ್ಲಿದೆ.

ಟಾಟಾ ಮೋಟಾರ್ಸ್ ಮಾಲೀಕತ್ವದ ಜಾಗ್ವಾರ್ ಚೀನಾ ಕಾರು ಘಟಕ ತಾತ್ಕಾಲಿಕ ಸ್ಥಗಿತ

ಕೊರೋನಾ ವೈರಸ್‌ನಿಂದ ಚೀನಾದ ಕಾರು ಘಟಕ ತಾತ್ಕಾಲಿಕ ಸ್ಥಗಿತ ವಿಸ್ತರಿಸಿದ ಕಂಪನಿ

ಫೆ.17ರ ವರೆಗೆ ಚೀನಾ ಜಾಗ್ವಾರ್ ಕಾರು ಘಟಕ ಮುಚ್ಚಲು ಟಾಟಾ ಮೋಟಾರ್ಸ್ ನಿರ್ಧಾರ

ಜಾಗ್ವಾರ್ ಚೀನಾ ಕಾರು ಘಟಕ ಕಳೆದ 2 ವಾರಗಳ ಕಾಲ ಸ್ಥಗಿತಗೊಂಡಿದೆ

ಸ್ಥಗಿತದಿಂದ  ಜಾಗ್ವಾರ್ ಕಾರು ಉತ್ಪಾದನೆಯಲ್ಲಿ ಶೇಕಡಾ 16 ರಷ್ಟು ಕುಸಿತ

ಜಾಗ್ವಾರ್ ಕಾರು ಘಟಕ ಸ್ಥಗಿತದಿಂದ ಟಾಟಾ ಮೋಟಾರ್ಸ್‌ಗೆ ಶೇಕಡಾ  20 ರಷ್ಟು ನಷ್ಟ

2019ರಲ್ಲಿ ಜಾಗ್ವಾರ್ ಕಾರು ಉತ್ಪಾದನೆಯಲ್ಲಿ 16 ರಿಂದ 40 ಶೇಕಡಾ ಏರಿಕೆ ಕಂಡಿತ್ತು

ಫೆಬ್ರವರಿಯಲ್ಲಿ ಹೊಸ ರೇಂಜ್ ರೋವರ್ SUV ಕಾರು ತಯಾರಿಗೆ ಮುಂದಾಗಿದ್ದ ಜಾಗ್ವಾರ್ ಕಾರು ಘಟಕ

loader