ಕ್ವಿಡ್ To ಡಸ್ಟರ್: ಭರ್ಜರಿ ಡಿಸ್ಕೌಂಟ್ ಆಫರ್ ಘೋಷಿಸಿದ ರೆನಾಲ್ಟ್ ಇಂಡಿಯಾ!

First Published 15, Aug 2020, 5:29 PM

ಕೊರೋನಾ ವೈರಸ್ ಕಾರಣ ತೀವ್ರ ಹಿನ್ನಡೆ ಅನುಭವಿಸಿದ ಆಟೋಮೊಬೈಲ್ ಕಂಪನಿಗಳು ಇದೀಗ ಮಾರಾಟ ಹೆಚ್ಚಿಸಲು ಹಲವು ತಂತ್ರಗಳನ್ನು ಉಪಯೋಗಿಸುತ್ತಿದೆ. ಪ್ರತಿ ತಿಂಗಳು ಭರ್ಜರಿ ಆಫರ್ ಘೋಷಿಸುತ್ತಿದೆ. ಇದೀಗ ರೆನಾಲ್ಟ್ ಇಂಡಿಯಾ ಆಗಸ್ಟ್ ತಿಂಗಳ ಆಫರ್ ಘೋಷಿಸಿದೆ. ರೆನಾಲ್ಟ್ ಕ್ವಿಡ್, ಡಸ್ಟರ್ ಸೇರಿದಂತೆ ರೆನಾಲ್ಟ್ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಿಸಿದೆ.

ಕೊರೋನಾ ಹೊಡೆತದಿಂದ ಆಗಿರುವ ನಷ್ಟ ಸರಿದೂಗಿಸಲು ಆಫರ್ ತಂತ್ರದ ಮೊರೆ ಹೋದ ರೆನಾಲ್ಟ್ ಇಂಡಿಯಾ

ರೆನಾಲ್ಟ್ ಕಾರು ಖರೀದಿ ಗ್ರಾಹಕರಿಗೆ ವಿಶೇಷ ರಿಯಾಯಿತಿ, ಎಕ್ಸ್‌ಚೇಂಜ್ ಹಾಗೂ ಬೋನಸ್ ಆಫರ್ ಘೋಷಿಸಿದ ರೆನಾಲ್ಟ್

ರೆನಾಲ್ಟ್ ಕ್ವಿಡ್ 800ಸಿಸಿ ಕಾರಿಗೆ 5,000 ರೂಪಾಯಿ ಎಕ್ಸ್‌ಚೇಂಜ್ ಆಫರ್ ಹಾಗೂ 10,000 ರೂಪಾಯಿ ಕಾರ್ಪೋರೇಟ್ ಆಫರ್ ಘೋಷಣೆ

ರೆನಾಲ್ಟ್ ಕ್ವಿಡ್ 1 ಲೀಟರ್ ಎಂಜಿನ್ ಕಾರಿಗೆ 10,000 ರೂಪಾಯಿ ಕ್ಯಾಶ್ ಡಿಸ್ಕೌಂಟ್, 15,000 ರೂಪಾಯಿ ಎಕ್ಸ್‌ಚೇಂಜ್ ಆಫರ್ ಹಾಗೂ 7,000 ರೂಪಾಯಿ ಕಾರ್ಪೋರೇಟ್ ಬೋನಸ್ ನೀಡಲಾಗಿದೆ

ರೆನಾಲ್ಟ್ ಟ್ರೈಬರ್ ಮಾನ್ಯುಯೆಲ್ ಕಾರಿಗೆ 20,000 ರೂಪಾಯಿ ಎಕ್ಸ್‌ಚೇಂಜ್ ಆಫರ್ ಹಾಗೂ7,000 ರೂಪಾಯಿ ಕಾರ್ಪೋರೇಟ್ ಬೋನಸ್ ಘೋಷಣೆ

ರೆನಾಲ್ಟ್ ಟ್ರೈಬರ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಕಾರಿಗೆ 7,000 ರೂಪಾಯಿ ಕಾರ್ಪೋರೇಟ್ ಆಫರ್ ನೀಡಲಾಗಿದೆ

ರೆನಾಲ್ಟ್ ಡಸ್ಟರ್ RxE, RxZ ಕಾರಿಗೆ 25,000 ರೂಪಾಯಿ ಎಕ್ಸ್‌ಚೇಂಜ್ ಆಫರ್ ಹಾಗೂ 20,000 ರೂಪಾಯಿ ಕಾರ್ಪೋರೇಟ್ ಆಫರ್ ನೀಡಲಾಗಿದೆ

ರೆನಾಲ್ಟ್ ಡಸ್ಟರ್ RxS ಕಾರಿಗೆ 25,000 ರೂಪಾಯಿ ಕ್ಯಾಶ್ ಡಿಸ್ಕೌಂಟ್, 25,000 ರೂಪಾಯಿ ಎಕ್ಸ್‌ಚೇಂಜ್ ಆಫರ್ ಹಾಗೂ 20,000 ರೂಪಾಯಿ ಕಾರ್ಪೋರೇಟ್ ಬೋನಸ್ ನೀಡಲಾಗಿದೆ

loader