ಹೊಸ ಸ್ಟೈಲ್, ಹೆಚ್ಚು ಫೀಚರ್ಸ್, ನೂತನ ಹ್ಯುಂಡೈ i20 ಕಾರು ಬಿಡುಗಡೆಗೆ ರೆಡಿ!

First Published 22, Feb 2020, 3:24 PM

ಭಾರತದ ಎರಡನೇ ಅತೀ ದೊಡ್ಡ ಕಾರು ತಯಾರಿಕಾ ಕಂಪನಿ ಹ್ಯುಂಡೈ ಇದೀಗ ನೂತನ ಐ20 ಕಾರು ಬಿಡುಗಡೆಗೆ ರೆಡಿಯಾಗಿದೆ. ಹೊಸ ಐ20 ಕಾರು ಹಳೇ ಕಾರಿಗಿಂತ ಹೆಚ್ಚು ಸ್ಪೋರ್ಟೀವ್  ಹಾಗೂ ಅಗ್ರೆಸ್ಸೀವ್ ಲುಕ್ ಹೊಂದಿದೆ. ವಿನ್ಯಾಸದಲ್ಲಿ ಮಹತ್ತರ ಬದಲಾವಣೆ ಮಾಡಲಾಗಿದೆ. ನೂತನ ಐ20 ಕಾರಿನ ಬೆಲೆ, ಫೀಚರ್ಸ್, ಬಿಡುಗಡೆ ದಿನಾಂಕ ಮಾಹಿತಿ ಇಲ್ಲಿದೆ.

ನೂತನ  i20 ಕಾರು ಬಿಡುಗಡೆಗೆ ಸಜ್ಜಾದ ಹ್ಯುಂಡೈ

ನೂತನ i20 ಕಾರು ಬಿಡುಗಡೆಗೆ ಸಜ್ಜಾದ ಹ್ಯುಂಡೈ

ಮಾ.5 ರಿಂದ ಆರಂಭವಾಗುವ ಜಿನೆವಾ ಮೋಟಾರು ಶೋನಲ್ಲಿ ನೂತನ  i20 ಅನಾವರಣ

ಸದ್ಯ ಯುರೋಪಿಯನ್ ಮಾಡೆಲ್ ಕಾರಿನ ಚಿತ್ರಗಳು ಬಹಿರಂಗ

ಅಕ್ಟೋಬರ್‌ನಲ್ಲಿ ನೂತನ  i20 ಕಾರು ಭಾರತದಲ್ಲಿ ಬಿಡುಗಡೆ ಸಾಧ್ಯತೆ

ನೂತನ ಕಾರಿನ ಬೆಲೆ 6 ಲಕ್ಷ ರೂಪಾಯಿಯಿಂದ ಗರಿಷ್ಠ 10 ಲಕ್ಷ ರೂ(ಎಕ್ಸ್ ಶೋ ರೂಂ)

ಸದ್ಯ ಮಾರಕಟ್ಟೆಯಲ್ಲಿರುವ  i20 ಕಾರಿನ ಬೆಲೆ 5.60 ಲಕ್ಷ ರೂಪಾಯಿಯಿಂದ ಗರಿಷ್ಠ 9.41 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)

ಯುರೋಪ್ ಮಾಡೆಲ್ ಹಾಗೂ ಭಾರತ ಮಾಡೆಲ್ ಕಾರಿನಲ್ಲಿ ಹೆಚ್ಚಿನ ವ್ಯತ್ಯಾಸಗಳಿಲ್ಲ

ಭಾರತದಲ್ಲಿ 1.0-ಲೀಟರ್ T-GDi ಎಂಜಿನ್ ಹಾಗೂ 1.2 ಲೀಟರ್ MPi ಎಂಜಿನ್ ಆಯ್ಕೆ ಲಭ್ಯ