ಜು.8ಕ್ಕೆ ಹೊಚ್ಚ ಹೊಸ ಲ್ಯಾಂಬೋರ್ಗಿನಿ ಸ್ಪೋರ್ಟ್ ಕಾರು ಬಿಡುಗಡೆ, ಕುತೂಹಲ ಹೆಚ್ಚಿಸಿದ ಟೀಸರ್!

First Published 6, Jul 2020, 6:00 PM

ಅನ್‌ಲಾಕ್ ಸಮಯದಲ್ಲಿ ಬಹುತೇಕ ಅಟೋಮೊಬೈಲ್ ಕಂಪನಿಗಳು ವಾಹನಗಳನ್ನು ಬಿಡುಗಡೆ ಮಾಡುತ್ತಿದೆ. ಇದೀಗ ಲ್ಯಾಂಬೋರ್ಗಿನಿ ಸೂಪರ್ ಕಾರಿನ ಸರದಿ. ದುಬಾರಿ ಕಾರು ಎಂದೇ ಗುರುತಿಸಿಕೊಂಡಿರುವ ಲ್ಯಾಂಬೋರ್ಗಿನಿ ಹೊಚ್ಚ ಹೊಸ ಸ್ಪೋರ್ಟ್ ಕಾರು ಬಿಡುಡೆ ಮಾಡುತ್ತಿದೆ. ಈಗಾಗಲೇ ಟೀಸರ್ ಬಿಡುಗಡೆ ಮಾಡಿದ್ದು ಆನ್‌ಲೈನ್ ಮೂಲಕ ಕಾರು ಬಿಡುಗಡೆ ಮಾಡಲಿದೆ. ಜುಲೈ 8 ರಂದು ಬಿಡುಗಡೆಯಾಗಲಿರುವ ನೂತನ ಸ್ಪೋರ್ಟ್ ಕಾರಿನ ಕುರಿತ ಮಾಹಿತಿ ಇಲ್ಲಿದೆ.

ಜುಲೈ 8, 2020ರಂದು ನೂತನ ಕಾರು ಲಾಂಚ್ ಮಾಡುವುದಾಗಿ ಟೀಸರ್ ಬಿಡುಗಡೆ ಮಾಡಿದ ಲ್ಯಾಂಬೋರ್ಗಿನಿ

ಕೊರೋನಾ ವೈರಸ್ ಕಾರಣ ಡಿಜಿಟಲ್ ಕಾರ್ಯಕ್ರಮ ಆಯೋಜಿಸಿರುವ ಲ್ಯಾಂಬೋರ್ಗಿನಿ

ಹೊಚ್ಚ ಹೊಸ ಹಾಗೂ ನಮ್ಮ ಕ್ರಿಯಾಶೀಲತೆಯ ಉತ್ಪನ್ನ ಎಂದು ಟೀಸರ್‌ನಲ್ಲಿ ಸುಳಿವು ನೀಡಿದ ಲ್ಯಾಂಬೊರ್ಗಿನಿ

ಸಿಯಾನ್ FKP 37 ಕಾರನ್ನು ಕಳೆದ ವರ್ಷ ಲ್ಯಾಂಬೋರ್ಗಿನಿ ಬಿಡುಗಡೆ ಮಾಡಿತ್ತು

ಇದೀಗ ಸಿಯಾನ್ FKP 37 ರೋಡ್‌ಸ್ಟರ್ ಕಾರು ಬಿಡುಗಡೆ ಮಾಡಲಿದೆ ಎಂದು ಹಲವು ಅಭಿಪ್ರಾಯಪಟ್ಟಿದ್ದಾರೆ

ಬಿಡುಗಡೆ ಕಾರ್ಯಕ್ರಮವನ್ನು ಲ್ಯಾಂಬೋರ್ಗಿನಿ ಅಧೀಕೃತ ವೆಬ್‌ಸೈಟ್‌  ಮೂಲಕ ವೀಕ್ಷಿಸಲು ಮನವಿ

3 ಹೊಚ್ಚ ಕಾರುಗಳ ಬಿಡುಗಡೆ ಕುರಿತು ಲ್ಯಾಂಬೋರ್ಗಿನಿ 2020ರ ಆರಂಭದಲ್ಲಿ ಸೂಚನೆ ನೀಡಿತ್ತು

ಸ್ಪೋರ್ಟ್ ಕಾರು ಪ್ರಿಯರ ಚಿತ್ತ ಇದೀಗ ಜುಲ್ 8ರತ್ತ ನೆಟ್ಟಿದೆ, ಕೊರೋನಾ ವೈರಸ್ ನಡುವೆ ಸಂಚಲ ಮೂಡಿಸಿದೆ ಲ್ಯಾಂಬೋರ್ಗಿನಿ

loader