ಕರ್ಲ್‌ಮ್ಯಾನ್ ಕಿಂಗ್ ವಿಶ್ವದ ಅತ್ಯಂತ ದುಬಾರಿ SUV ಕಾರು!

First Published 25, Nov 2019, 4:02 PM

ವಿಶ್ವದ ಅತ್ಯಂತ ದುಬಾರಿ SUV ಕಾರು ಎಂದ ತಕ್ಷಣ ರೊಲ್ಸ್ ರಾಯ್ಸ್ ಕಲ್ಲಿನಾನ್, ಬೆಂಟ್ಲಿ ಬೆಂಟೆಯಾಗ್, ಲ್ಯಾಂಬೋರ್ಗಿನಿ ಉರುಸ್ ಕಾರುಗಳು ಕಣ್ಣ ಮುಂದೆ ಬರುತ್ತವೆ. ಆದರೆ ಈ ಕಾರುಗಳನ್ನೇ ಮೀರಿಸುವ, ಅತ್ಯಂತ ದುಬಾರಿ ಕಾರು ಕರ್ಲ್‌ಮ್ಯಾನ್ ಕಿಂಗ್. ಇದು ಮಾಡಿಫೈ ಮಾಡಿದ suv ಕಾರು. ಸದ್ಯ ಇದೇ ಕಾರು ವಿಶ್ವದ ಅತ್ಯಂತ ದುಬಾರಿ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.

ರೊಲ್ಸ್ ರಾಯ್ಸ್ ಕಲ್ಲಿನಾನ್, ಬೆಂಟ್ಲಿ ಬೆಂಟೆಯಾಗ್, ಲ್ಯಾಂಬೋರ್ಗಿನಿ ಉರುಸ್‌ಗೆ ಸೆಡ್ಡು ಹೊಡೆದ ಕರ್ಲ್‌ಮ್ಯಾನ್ ಕಿಂಗ್

ವಿಶ್ವದ ಅತ್ಯಂತ ದುಬಾರಿ ಕಾರು ಅನ್ನೋ ಹೆಗ್ಗಳಿಕೆಗೆ  ಕರ್ಲ್‌ಮ್ಯಾನ್ ಕಿಂಗ್ ಪಾತ್ರ

ಭಾರತಕ್ಕೆ ಈ ಕಾರು ಆಮದು ಮಾಡಿಕೊಂಡರೆ ಇದರ ಬೆಲೆ ಸರಿಸುಮಾರು 15 ಕೋಟಿ ರೂಪಾಯಿ

ಕರ್ಲ್‌ಮ್ಯಾನ್ ಕಿಂಗ್ ಕಾರಿನ ಎಕ್ಸ್ ಶೋ ರೂಂ ಬೆಲೆ 7.2 ಕೋಟಿ ರೂಪಾಯಿ

ಸ್ಟೀಲ್ತ್ ಫೈಟರ್ ಜೆಟ್‌ನಿಂದ ಪ್ರಭಾವಿತಗೊಂಡು ಈ ಕಾರನ್ನು ಮಾಡಿಫಿಕೇಶನ್ ಮಾಡಲಾಗಿದೆ

ಕರ್ಲ್‌ಮ್ಯಾನ್ ಕಿಂಗ್ ಕಾರು 6.7L V10 ಫೋರ್ಡ್ ಎಂಜಿನ್ ಹೊಂದಿದ್ದು, 420 Hp ಪವರ್ ಉತ್ಪಾದಿಸಲಿದೆ

ಕರ್ಲ್‌ಮ್ಯಾನ್ ಕಿಂಗ್ ಕಾರಿನ ಗರಿಷ್ಟ ವೇಗ  220 Km ಪ್ರತಿ ಗಂಟೆಗೆ

ಕರ್ಲ್‌ಮ್ಯಾನ್ ಕಿಂಗ್‌ನಲ್ಲಿ ಬುಲೆಟ್ ಪ್ರೂಫ್ ಆಯ್ಕೆ ಲಭ್ಯವಿದೆ, ಇದರ ಬೆಲೆ ಸರಿಸುಮಾರು 18 ಕೋಟಿ ರೂಪಾಯಿ

loader