ದಾಟ್ಸನ್ ರೆಡಿ ಗೋ BS6 ಬಿಡುಗಡೆಗೆ ರೆಡಿ, ಬೆಲೆ 3 ಲಕ್ಷ ರೂ!
ಭಾರತದಲ್ಲಿ ದಾಟ್ಸನ್ ರೆಡಿ ಗೋ BS6 ಕಾರಿನ ಟೀಸರ್ ಬಿಡುಗಡೆಯಾಗಿದೆ. ಲಾಕ್‌ಡೌನ್ ತೆರವಾದ ಬಳಿಕ ಕಾರು ಮಾರುಕಟ್ಟೆ ಪ್ರವೇಶಿಸಲಿದೆ. LED ಹೆಡ್‌ಲ್ಯಾಂಪ್ಸ್ ಸೇರಿದಂತೆ ಹಲವು ಬದಲಾವಣೆಯೊಂದಿಗೆ ನೂತನ ಕಾರು ಬಿಡುಗಡೆಯಾಗಲಿದೆ. 3 ಲಕ್ಷ ರೂಪಾಯಿ ಬೆಲೆಯ ಈ ಕಾರಿನ ವಿಶೇಷತೆ ಇಲ್ಲಿದೆ.
19

ಏಪ್ರಿಲ್ ತಿಂಗಳ ಆರಂಭದಲ್ಲಿ ಬಿಡುಗಡೆಯಾಗಬೇಕಿದ್ದ ದಾಟ್ಸನ್ ರೆಡಿ ಗೋ BS6 ಕಾರು ಲಾಕ್‌ಡೌನ್ ಕಾರಣ ವಿಳಂಬ

29

ರೆಡಿ ಗೋ BS6 ಕಾರಿನ ಟೀಸರ್ ಬಿಡುಗಡೆ ಮಾಡಿ ಕೂತೂಹಲ ಹೆಚ್ಚಿಸಿದ ದಾಟ್ಸನ್ ಕಂಪನಿ

39

BS6 ಎಮಿಶನ್ ಎಂಜಿನ್, LED ಹೆಡ್‌ಲ್ಯಾಂಪ್ಸ್ ಸೇರಿದಂತೆ ಹಲವು ಬದಲಾವಣೆ ಮಾಡಿ ಹೊಸತನದ ಸ್ಪರ್ಶ

49

ಲಾಕ್‌ಡೌನ್ ತೆರವಾದ ಬಳಿಕ ನೂತನ ದಾಟ್ಸನ್ ರೆಡಿ ಗೋ BS6 ಕಾರು ಭಾರತದ ಮಾರುಕಟ್ಟೆ ಪ್ರವೇಶಿಸಲಿದೆ

59

5 ಸ್ಪೋಕ್ ವೀಲ್ಹ್ ಕ್ಯಾಪ್, ಹೊಸ ವಿನ್ಯಾಸದ ಟೈಲ್ ಲ್ಯಾಂಪ್ ಕ್ಲಸ್ಟರ್ ಸೇರಿದಂತೆ ಹೊಸ ರೂಪದಲ್ಲಿ ದಾಟ್ಸನ್ ರೆಡಿ ಗೋ BS6 ಕಾರು

69

ಸುರಕ್ಷತೆಗೂ ಗಮನ ನೀಡಿರುವ ದಾಟ್ಸನ್ ರೆಡಿ ಗೋ BS6 ಕಾರು ಡ್ರೈವರ್ ಸೈಡ್ ಏರ್ ಬ್ಯಾಗ್ ನೀಡಿದೆ

79

ಏರ್‌ಬ್ಯಾಗ್ ಕಾರು NCAP ಸುರಕ್ಷತಾ ಪರೀಶ್ರೆಯಲ್ಲಿ 1 ಸ್ಟಾರ್ ರೇಟಿಂಗ್ ಪಡೆದಿದೆ

89

3 ಸಿಲಿಂಡರ್ ಪೆಟ್ರೋಲ್ ಎಂಜಿನ್, 800 ಸಿಸಿ ಹಾಗೂ 1.0 ಲೀಟರ್ ಮ್ಯಾನ್ಯುಯೆಲ್ ಹಾಗು AMT ಆಯ್ಕೆ ಲಭ್ಯವಿದೆ

99

ದಾಟ್ಸನ್ ರೆಡಿ ಗೋ BS6 ಕಾರಿನ ಬೆಲೆ 3 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಆರಂಭವಾಗಲಿದೆ

Latest Videos