ನೂತನ BMW XDrive 40i ಕಾರಿನೊಂದಿಗೆ ಸಿಂಗಂ ಅಜಯ್ ದೇವಗನ್ ಪ್ರತ್ಯಕ್ಷ!

First Published 8, Aug 2020, 3:24 PM

ಕೊರೋನಾ ವೈರಸ್, ಲಾಕ್‌ಡೌನ್ ವೇಳೆ ಮನೆಯೊಳಗೆ ಬಂದಿಯಾಗಿದ್ದ ಬಾಲಿವುಡ್ ಸ್ಟಾರ್ಸ್ ಇದೀಗ ಹೊರಗಡೆ ಕಾಣಿಸಿಕೊಳ್ಳುತ್ತಿದ್ದಾರೆ. ಶೂಟಿಂಗ್ ಸೇರಿದಂತೆ ಸಿನಿಮಾ ಕೆಲಸಗಳು ಆರಂಭವಾಗತೊಡಗಿದೆ. ಇದರ ಬೆನ್ನಲ್ಲೇ ಸಿಂಗಂ ಖ್ಯಾತಿಯ ಬಾಲಿವುಡ್ ಸ್ಟಾರ್ ಅಜಯ್ ದೇವಗನ್ ತಮ್ಮ ನೂತನ BMW X5 XDrive 40i ಕಾರಿನೊಂದಿಗೆ ಪ್ರತ್ಯಕ್ಷರಾಗಿದ್ದಾರೆ. ಅಜಯ್ ದೇವಗನ್ ನೂತನ BMW X5 XDrive 40i ಕಾರಿನ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.

ಫೋಟೋ ಕೃಪೆ: ಯೋಗೆನ್ ಶಾ

ಕೊರೋನಾ ವೈರಸ್, ಲಾಕ್‌ಡೌನ್ ವೇಳೆ ಮನೆಯೊಳಗೆ ಸೇರಿಕೊಂಡಿದ್ದ ಬಾಲಿವುಡ್ ನಟರು ಇದೀಗ ಸಿನಿಮಾ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ

ಮುಂಬೈನ ಜುಹುವಿನಲ್ಲಿ ಬಾಲಿವುಡ್ ಸಿಂಗಂ ಖ್ಯಾತಿಯ ಅಜಯ್ ದೇವಗನ್ ಕಾಣಿಸಿಕೊಂಡಿದ್ದಾರೆ

ಅಜಯ್ ದೇವಗನ್ ತಮ್ಮ ನೂತನ BMW X5 XDrive 40i ಕಾರಿನೊಂದಿಗೆ ಪ್ರತ್ಯಕ್ಷವಾಗಿದ್ದಾರೆ

BMW X5 XDrive 40i ಕಾರಿನ ಆನ್ ರೋಡ್ ಬೆಲೆ 1 ಕೋಟಿ ರೂಪಾಯಿ, ನೀಲಿ ಬಣ್ಣದ ಅತ್ಯಾರ್ಷಕ SUV ಕಾರು ಇದಾಗಿದೆ.

ಪೆಟ್ರೋಲ್ ಎಂಜಿನ್ ಹೊಂದಿರುವ ಈ ಕಾರು 2998 cc ಎಂಜಿನ್ ಹಾಗೂ 5 ಸೀಟಿಂಗ್ ಸಾಮರ್ಥ್ಯ ಹೊಂದಿದೆ

335 bhp ಪವರ್ ಹಾಗೂ 450 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ ಹೊಂದಿದೆ. 11.24 kmpl ಮೈಲೇಜ್ ನೀಡಲಿದೆ

ಆರಾಮದಾಯಕ ಪ್ರಯಾಣಕ್ಕೆ ಈ ಕಾರು ಸೂಕ್ತವಾಗಿದ್ದು, 650 ಲೀಟರ್ ಬೂಟ್ ಸ್ಪೇಸ್ ಹೊಂದಿದೆ

4922 mm ಉದ್ದ, 2004 mm ಅಗಲ, 1745 mm ಎತ್ತರ ಹಾಗೂ 2975 mm ವೀಲ್ಹ್ ಬೇಸ್ ಹೊಂದಿದೆ

ಅಜಯ್ ದೇವಗನ್ ಬಳಿ BMW 720 , ಮೆಸರಾತಿ, ಆಡಿ ಸ್ಪೋರ್ಟ್ಸ್ ಕಾರು ಸೇರಿದಂತೆ ಹಲವು ಐಷಾರಾಮಿ ಕಾರುಗಳಿವೆ

loader