ಮಹೀಂದ್ರ ಮಾಲೀಕ ಆನಂದ್ ಬಳಿ ಇದೆ 5 SUV ಕಾರು!

First Published 30, Aug 2019, 9:55 PM IST

ಮುಂಬೈ(ಆ.30): ಮಹೀಂದ್ರ ಆಟೋಮೊಬೈಲ್ ಕಂಪನಿ ಮಾಲೀಕ ಆನಂದ್ ಮಹೀಂದ್ರ ಬಲಿಷ್ಠ ಕಾರುಗಳನ್ನು ಬಿಡುಗಡೆ ಮಾತ್ರವಲ್ಲ, ಟ್ವಿಟರ್ ಮೂಲಕವೂ ಎಲ್ಲರ ಮನೆ ಮಾತಾಗಿದ್ದಾರೆ. ವಿಶೇಷ ಅಂದರೆ ಆನಂದ್ ಮಹೀಂದ್ರ, ತಮ್ಮ ಕಂಪನಿಯ ಕಾರುಗಳನ್ನು ಮಾತ್ರ ಬಳಸುತ್ತಾರೆ. ಇದು ಅತ್ಯಂತ ವಿರಳ. ಕಾರಣ ಟಾಟಾ ಸೇರಿದಂತೆ ಇತರ ಆಟೋಮೊಬೈಲ್ ಕಂಪನಿ ಮಾಲೀಕರ ಬಳಿ ಇತರ ಬ್ರ್ಯಾಂಡ್ ಕಾರುಗಳಿವೆ. ಆದರೆ ಆನಂದ್ ಬಳಿ ಕೇವಲ ಮಹೀಂದ್ರ ಕಾರುಗಳು ಮಾತ್ರ ಇವೆ. ಅದರಲ್ಲೂ ಆನಂದ್ ಮಹೀಂದ್ರ ಬಳಿಕ 5  ಕಾರುಗಳಿವೆ. 

ಮಹೀಂದ್ರ ಸ್ಕಾರ್ಪಿಯೋ  ಸ್ಕಾರ್ಪಿಯೋ ಮೋಡಿಗೆ ಆನಂದ್ ಮಹೀಂದ್ರ ಕೂಡ ಬೋಲ್ಡ್ ಆಗಿದ್ದಾರೆ, ಆನಂದ್ ಬಳಿ ಕಪ್ಪು ಬಣ್ಣದ ಸ್ಕಾರ್ಪಿಯೋ ಇದೆ

ಆನಂದ್ ಮಹೀಂದ್ರ ಬಳಿ ಇರುವ TUV300 ಪ್ಲಸ್ ಕಾರಿಗೆ ಗ್ರೇ ಘೋಸ್ಟ್ ಎಂದು ಹೆಸರಿಟ್ಟಿದ್ದಾರೆ

2015ರಲ್ಲಿ ಆನಂದ್ ಮಹೀಂದ್ರ TUV300 ಕಾರನ್ನು ತಮ್ಮ ಕಾರು ಸಂಗ್ರಹಕ್ಕೆ ಸೇರಿಸಿಕೊಂಡಿದ್ದಾರೆ

ಆನಂದ್ ಮಹೀಂದ್ರ ಬಳಿಕ 3 ಡೂರಿನ ಮಹೀಂದ್ರ ಬೊಲೆರೊ ಇನ್ವೇಡರ್ ಕಾರಿದೆ, 2,5 ಲೀಟರ್ ಡೀಸೆಲ್ ಎಂಜಿನ್ ಹೊಂದಿದೆ

ಇತ್ತೀಚೆಗೆ ಮಾರುಕಟ್ಟೆ ಬಿಡುಗಡೆಯಾದ ಮಹೀಂದ್ರ ಅಲ್ಟುರಾಸ್ G4 ಆನಂದ್ ಅವರ ನೆಚ್ಚಿನ ಕಾರಾಗಿದೆ

loader