MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Astrology
  • ಹುಟ್ಟಿದ ದಿನದಲ್ಲಿ ಈ ಸಂಖ್ಯೆ ಇದ್ರೆ ಮದ್ವೆ ವಿಚಾರದಲ್ಲಿ ತುಂಬಾ ಅದೃಷ್ಟವಂತರು, ಪತ್ನಿಯಿಂದ ಲಕ್ ಡಬಲ್

ಹುಟ್ಟಿದ ದಿನದಲ್ಲಿ ಈ ಸಂಖ್ಯೆ ಇದ್ರೆ ಮದ್ವೆ ವಿಚಾರದಲ್ಲಿ ತುಂಬಾ ಅದೃಷ್ಟವಂತರು, ಪತ್ನಿಯಿಂದ ಲಕ್ ಡಬಲ್

ನಿಮ್ಮ ಡೇಟ್ ಆಫ್ ಬರ್ತ್ ಒಮ್ಮೆ ಚೆಕ್ ಮಾಡಿಕೊಳ್ಳಿ. ಈ ದಿನಾಂಕದಲ್ಲಿ ಪ್ರತಿ ಸಂಖ್ಯೆಯೂ ಭವಿಷ್ಯ ಹೇಳುತ್ತೆ. ಈ ಪೈಕಿ ನಿಮ್ಮ ಜನ್ಮ ದಿನಾಂಕದಲ್ಲಿ ಈ ಸಂಖ್ಯೆ ಇದ್ದರೆ ನ್ಯೂಮರಾಲಜಿ ಪ್ರಕಾರ ಮದುವೆ ವಿಚಾರದಲ್ಲಿ ಭಾರಿ ಅದೃಷ್ಠವಂತರು, ಇಷ್ಟೇ ಅಲ್ಲ ಪತ್ನಿಯಿಂದ ಜೀವನದಲ್ಲಿ ಭಾರಿ ಯಶಸ್ಸು ಸಾಧಿಸುತ್ತಾರೆ.

2 Min read
Author : Chethan Kumar
Published : Jun 30 2026, 03:55 PM IST
Share this Photo Gallery
  • FB
  • TW
  • Linkdin
  • Whatsapp
15
ಹುಟ್ಟಿದ ದಿನಾಂಕದಲ್ಲಿ ಅಡಗಿದ ಅದೃಷ್ಟ
Image Credit : Asianet News

ಹುಟ್ಟಿದ ದಿನಾಂಕದಲ್ಲಿ ಅಡಗಿದ ಅದೃಷ್ಟ

ಸಂಖ್ಯಾಶಾಸ್ತ್ರದಲ್ಲಿ ಅಂಕಿ ಸಂಖ್ಯೆಗಳೇ ಮುಖ್ಯ. ಹುಟ್ಟಿದ ದಿನಾಂಕ ಅತ್ಯಂತ ಪ್ರಮುಖ. ನೀವು ಹುಟ್ಟಿದ ದಿನಾಂಕದಲ್ಲಿನ ಸಂಖ್ಯೆ ನಿಮ್ಮ ಅದೃಷ್ಟ, ಭವಿಷ್ಯ ಎಲ್ಲವನ್ನು ಹೇಳುತ್ತದೆ. ಈ ಪೈಕಿ ನಿಮ್ಮ ಡೇಟ್ ಆಫ್ ಬರ್ತ್‌ನಲ್ಲಿ ಈ ಸಂಖ್ಯೆ ಇದ್ದರೆ ಮದುವೆ ವಿಚಾರದಲ್ಲಿ ಭಾರಿ ಅದೃಷ್ಟವಂತರಾಗಿರುತ್ತಾರೆ, ಸಂಸ್ಕಾರಯುತ, ಪ್ರೀತಿಯ ಪತ್ನಿ ಒಲಿಯುುವುದು ಮಾತ್ರವಲ್ಲ, ಪತ್ನಿಯೇ ಜೀವನದಲ್ಲಿ ಭಾರಿ ಯಶಸ್ಸು ತಂದುಕೊಡುತ್ತಾರೆ ಅನ್ನೋದು ಸಂಖ್ಯಾಶಾಸ್ತ್ರ ಹೇಳುತ್ತದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಡೇಟ್ ಆಫ್ ಬರ್ತ್ ಮೂಲಕ ಭವಿಷ್ಯ ಲೆಕ್ಕಹಾಕುವುದು ಹೇಗೆ?
Image Credit : AI

ಡೇಟ್ ಆಫ್ ಬರ್ತ್ ಮೂಲಕ ಭವಿಷ್ಯ ಲೆಕ್ಕಹಾಕುವುದು ಹೇಗೆ?

ಮದುವೆ ನಂತರ ಜೀವನ ಬದಲಾಗುತ್ತದೆ. ಈ ಪೈಕಿ ಹಲವರ ಜೀವನದಲ್ಲಿ ಹಣ, ಉದ್ಯೋಗ, ಆರೋಗ್ಯ, ಸುಖ ಸಂತೋಷ ಸೇರಿದಂತೆ ಎಲ್ಲವೂ ವೃದ್ಧಿಯಾಗುತ್ತದೆ. ನಿಮ್ಮ ಹುಟ್ಟಿದ ದಿನಾಂಕಗಳ ಒಟ್ಟು ಮೊತ್ತವನ್ನು ಒಟ್ಟು ಮಾಡಿದಾಗ ಬರುವ ಮೂಲ ಸಂಖ್ಯೆ (Root Number / Radix) ಮೂಲಕ ಸಂಖ್ಯಾಶಾಸ್ತ್ರದಲ್ಲಿ ಭವಿಷ್ಯ ಹೇಳಲಾಗುತ್ತದೆ. ಉದಾಹರಣೆಗೆ ಯಾವುದೇ ತಿಂಗಳ 15 ರಂದು ಜನಿಸಿದ್ದರೆ, ಮೂಲ ಸಂಖ್ಯೆ 1+5= 6. ಇದೀಗ ನಿಮ್ಮ ಜನ್ಮ ದಿನಾಂಕ ಲೆಕ್ಕ ಹಾಕಿ ಮೂಲ ದಿನಾಂಕ ತಿಳಿದುಕೊಳ್ಳಿ. ಈಗ ನಿಮ್ಮ ಮೂಲ ಸಂಖ್ಯೆಯ ಹಿಂದಿನ ಸೀಕ್ರೆಟ್ ಇಲ್ಲಿದೆ.

Related Articles

Related image1
ಕುಬೇರನ ಪ್ರಾಬಲ್ಯವಿರುವ ಈ ಜನ್ಮ ದಿನಾಂಕ, ಎಲ್ಲವೂ ಎರಡು ಪಟ್ಟು ಹೆಚ್ಚು, ದೊಡ್ಡ ಅವಕಾಶ
Related image2
Number 9 Numerology: ಈ ಜನ್ಮ ದಿನಾಂಕದಲ್ಲಿ ಜನಿಸಿದವರು ಪ್ರೀತಿಯಲ್ಲಿ ದುರಾದೃಷ್ಟ... ಆದರೆ ಅಪಾರ ಸಂಪತ್ತು
35
ಮೂಲ ಸಂಖ್ಯೆ 2
Image Credit : AI Image

ಮೂಲ ಸಂಖ್ಯೆ 2

ಪುರುಷರ ಜನ್ಮ ದಿನಾಂಕದ ಮೂಲ ಸಂಖ್ಯೆ 2 ಆಗಿದ್ದರೆ ಅಂದರೆ ಯಾವುದೇ ತಿಂಗಳ 2,11,29ರಂದು ಜನಿಸಿದವರು ಮದುವೆ ವಿಷಯದಲ್ಲಿ ಭಾರಿ ಅದೃಷ್ಟವಂತರು ಎಂದು ಸಂಖ್ಯಾಶಾಸ್ತ್ರ ಹೇಳುತ್ತದೆ. ಸಂಖ್ಯೆ2ರ ಅಧಿಪತಿ ಚಂದ್ರ. ಹೀಗಾಗಿ ಇವರಿಗೆ ಸಿಗುವ ಪತ್ನಿ ಪ್ರೀತಿಯುಳ್ಳವರಾಗುತ್ತಾರೆ. ಸಹನಶೀಲೆ ವ್ಯಕ್ತಿಯಾಗಿರುತ್ತಾರೆ. ಕುಟುಂಬವನ್ನು ಸಮರ್ಥವಾಗಿ ಮುನ್ನಡೆಸುವ ಸಾಮರ್ಥ್ಯ ಹೊಂದಿರುತ್ತಾರೆ. ಮದುವೆಯಾದ ಬಳಿಕ ಪತ್ನಿಯ ಗೃಹಬಲದಿಂದ ಎಲ್ಲಾ ಕ್ಷೇತ್ರದ್ಲಿ ವೃದ್ಧಿ ಕಾಣಲಿದೆ.

45
ಮೂಲ ಸಂಖ್ಯೆ 6
Image Credit : Gemini AI

ಮೂಲ ಸಂಖ್ಯೆ 6

ಮೂಲ ಸಂಖ್ಯೆ 6 ಇದ್ದರೆ ಅಂದರೆ ಯಾವುದೇ ತಿಂಗಳ 6,15,24 ರಂದು ಜನಿಸಿದವರು ಮದುವೆ ಬಳಿಕ ಜೀವನ ಉತ್ತಮಗೊಳ್ಳುತ್ತದೆ. ಅಧಿಪತಿ ಶುಕ್ರ ಗ್ರಹ ಆಗಿರುವ ಕಾರಣ ಈ ಪುರುಷರಿಗೆ ಆಕರ್ಷಕ, ಬುದ್ಧಿವಂತ ಹಾಗೂ ಕಲಾತ್ಮಕ ಪತ್ನಿ ಸಿಗುತ್ತಾಳೆ. ಮದುವೆ ಬಳಿಕ ಪುರುಷರ ಆದಾಯ ಹೆಚ್ಚಾಗುತ್ತದೆ. ಪತ್ನಿ ಕೂಡ ಗಂಡನ ಆದಾಯಕ್ಕೆ ನೆರವಾಗುತ್ತಾಳೆ. ಮದುವೆ ಬಳಿಕ ಈ ಪುರುಷರು ಸ್ವಂತ ಮನೆ ಸೇರಿದಂತೆ ಇತರ ಎಲ್ಲಾ ಸುಖ ಸಂತೋಷಗಳಿಗೆ ಪಾತ್ರರಾಗುತ್ತಾರೆ.

55
ಮೂಲ ಸಂಖ್ಯೆ 9
Image Credit : AI Generated

ಮೂಲ ಸಂಖ್ಯೆ 9

ಪುರುಷರ ಮೂಲ ಸಂಖ್ಯೆ 9 ಆಗಿದ್ದರೆ ಅಂದರೆ ಯಾವುದೇ ತಿಂಗಳ 9,19, 27ರಂದು ಜನಿಸಿದವರಾಗಿದ್ದರೆ, ಕೈಹಿಡಿಯುವ ಪತ್ನಿ ಅದೃಷ್ಟವಂತೆಯಾಗಿರುತ್ತಾಳೆ. ಮಂಗಳ ಗ್ರಹದ ಅಧಿಪತ್ಯ ಹೊಂದಿದ ಪುರುಷರು ಸ್ವಲ್ಪ ಕೋಪ ಸ್ವಾಭವ ಅಥವಾ ಹಠವಾದಿಗಳಾಗಿರುತ್ತಾರೆ. ಕೈಹಿಡಿಯುವ ಪತ್ನಿ ಇವರನ್ನು ಶಾಂತಗೊಳಿಸುತ್ತಾಳೆ. ಮದುವೆ ಬಳಿಕ ನಿಧಾನವಾಗಿ ಕೋಪ ಕಡಿಮೆಯಾಗುತ್ತದೆ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಹುಟ್ಟುಹಬ್ಬ
ಸಂಖ್ಯಾಶಾಸ್ತ್ರ
ಅದೃಷ್ಟ
ಮದುವೆ

Latest Videos
Recommended Stories
Recommended image1
Dream Astrology: ಕನಸಿನಲ್ಲಿ ನೀವು ಅಳುವುದು ಅಥವಾ ನಗುವುದು ಕಂಡರೆ ಅದರ ಅರ್ಥವೇನು?
Recommended image2
Vastu Tips: ಊಟ ಮಾಡಿದ ತಟ್ಟೆಯಲ್ಲೇ ಕೈ ತೊಳೆಯುವ ಅಭ್ಯಾಸ ನಿಮಗಿದೆಯೇ?, ಹಣದ ಸಮಸ್ಯೆ ಫಿಕ್ಸ್‌!
Recommended image3
ನೀವು ಹುಟ್ಟಿದ ದಿನಾಂಕದಲ್ಲಿದೆ ರಹಸ್ಯ: ಯಾವ ವಯಸ್ಸಿನಲ್ಲಿ ನಿಮ್ಮ ಸ್ವಂತ ಮನೆ ಖರೀದಿಸಲು ಸಾಧ್ಯ?
Related Stories
Recommended image1
ಕುಬೇರನ ಪ್ರಾಬಲ್ಯವಿರುವ ಈ ಜನ್ಮ ದಿನಾಂಕ, ಎಲ್ಲವೂ ಎರಡು ಪಟ್ಟು ಹೆಚ್ಚು, ದೊಡ್ಡ ಅವಕಾಶ
Recommended image2
Number 9 Numerology: ಈ ಜನ್ಮ ದಿನಾಂಕದಲ್ಲಿ ಜನಿಸಿದವರು ಪ್ರೀತಿಯಲ್ಲಿ ದುರಾದೃಷ್ಟ... ಆದರೆ ಅಪಾರ ಸಂಪತ್ತು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved