ಒಂದು ಸಣ್ಣ ತಪ್ಪು ದೊಡ್ಡ ನಷ್ಟ ಕ್ಕೆ ಕಾರಣ, ಜನವರಿ ತಿಂಗಳಲ್ಲಿ ಈ ರಾಶಿಯವರಿಗೆ ಎಚ್ಚರಿಕೆ!
Beware of bad luck for these zodiac signs in January ಹೊಸ ವರ್ಷ 2026 ಜನವರಿ ಈಗಾಗಲೇ ಆರಂಭವಾಗಿದ್ದು, ಈ ತಿಂಗಳಿನಲ್ಲಿ ಕೆಲವು ರಾಶಿಗೆ ಸೇರಿದ ಜನರಿru ತೊಂದರೆಯನ್ನು ಎದುರಿಸಬೇಕಾಗಿ ಬರಬಹುದು.
14

Image Credit : Getty
ಜನವರಿ
ಮೇಷ, ಸಿಂಹ, ಧನು ಉದ್ವೇಗ ಮತ್ತು ಸಿಟ್ಟಿನಿಂದ ದೂರವಿರಿ. ವಿವಾದಗಳು ಮತ್ತು ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ.
24
Image Credit : Getty
ಜನವರಿ
ಮಿಥುನ, ತುಲಾ, ಕುಂಭಗೊಂದಲದಲ್ಲಿದ್ದಾಗ ಯಾವುದೇ ದೊಡ್ಡ ನಿರ್ಧಾರ ತೆಗೆದುಕೊಳ್ಳಬೇಡಿ. ಬೇರೆಯವರನ್ನು ಅತಿಯಾಗಿ ನಂಬುವುದು ನಷ್ಟಕ್ಕೆ ಕಾರಣವಾಗಬಹುದು.
34
Image Credit : AI Generated
ಜನವರಿ
ಕರ್ಕಾಟಕ, ವೃಶ್ಚಿಕ, ಮೀನ ಭಾವನೆಗಳಿಗೆ ಒಳಗಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಸಂಬಂಧಗಳಲ್ಲಿ ತಪ್ಪು ತಿಳುವಳಿಕೆಗಳು ಹೆಚ್ಚಾಗಬಹುದು.
44
Image Credit : Getty
ಜನವರಿ
ವೃಷಭ, ಕನ್ಯಾ, ಮಕರ ಹಣಕಾಸು ಮತ್ತು ವೃತ್ತಿಜೀವನದಲ್ಲಿ ಜಾಗರೂಕರಾಗಿರಿ.ಯಾವುದೇ ಹೂಡಿಕೆ ಅವಸರದಲ್ಲಿ ಮಾಡಬೇಡಿ.
Latest Videos