ಗಂಡ ಹೆಂಡತಿ ಬಾಂಧವ್ಯ ವೃದ್ಧಿಗೆ ಇಲ್ಲಿವೆ ಜ್ಯೋತಿಷ್ಯ ಪರಿಹಾರಗಳು
First Published Dec 26, 2020, 4:29 PM IST
ಮದುವೆಯಾದ ಮೊದಲ ವರ್ಷ ಪತಿ - ಪತ್ನಿ ನಡುವಿನ ಸಂಬಂಧ ಹಾಲು ಜೇನಿನಂತಿರುತ್ತದೆ. ಆದರೆ ಕೆಲವು ವರ್ಷಗಳ ನಂತರ, ಮಹಿಳೆಯರು ಪುರುಷರ ಮೇಲಿನ ಆಸಕ್ತಿಯನ್ನು ಉಳಿಸಿಕೊಳ್ಳಲು ಕಷ್ಟಪಡುತ್ತಾರೆ ಮತ್ತು ಪುರುಷರು ಆಸಕ್ತಿಯನ್ನು ಕಳೆದುಕೊಂಡು ಸಹಜವಾಗಿಯೇ ಇರುತ್ತಾರೆ. ಪ್ರೀತಿಯಲ್ಲಿ ಇರುವ ವ್ಯಕ್ತಿಯನ್ನು ನಿಯಂತ್ರಿಸುವುದು ಸುಲಭ. ನಿಮ್ಮ ಪತಿ ಅಥವಾ ಜೀವನ ಸಂಗಾತಿಯನ್ನು ನಿಯಂತ್ರಿಸಲು ಆರು ಆಸ್ಟ್ರೊ ಸಲಹೆಗಳು ಇಲ್ಲಿವೆ.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?