Asianet Suvarna News Asianet Suvarna News

ಜ್ಯೋತಿಷ್ಯ ಶಾಸ್ತ್ರದಲ್ಲಿ ಉಪ್ಪಿನಕಾಯಿ ಬಗ್ಗೆ ಹೇಳಿದ್ದೇನು?!

ಹುಷಾರಿಲ್ಲದಿದ್ದಾಗ ನಾಲಿಗೆ (Tongue) ಮರುಗಟ್ಟಿದಾಗ ಉಪ್ಪಿನಕಾಯಿ (Pickle) ಬೇಕೆ ಬೇಕು. ಗಂಜಿ ಅನ್ನಕ್ಕೂ(Porridge), ಮೊಸರನ್ನಕ್ಕೂ(Curd Rice) ಉಪ್ಪಿನಕಾಯಿ ಇದ್ದರೆ ರುಚಿ ಇಮ್ಮಡಿಯಾಗುತ್ತದೆ. ಈ ಉಪ್ಪಿನಕಾಯಿ ಹಿಂದಿರುವ ಅಸಲಿ ಸತ್ಯ(Truth) ನಿಮಗೆ ಗೊತ್ತೆ? ಜ್ಯೋತಿಷ್ಯ ಶಾಸ್ತ್ರದಲ್ಲಿ (Vedic Astrology) ಉಪ್ಪಿನಕಾಯಿ ಮಹತ್ವ ತಿಳಿಸಲಾಗಿದೆ. ಅಷ್ಟೇ ಅಲ್ಲ ಆರೋಗ್ಯದ ಮೇಲೂ ಅದರ ಪರಿಣಾಮದ ಬಗ್ಗೆಯೂ ತಿಳಿಸಲಾಗಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

Vedic Astrology Pickles are Most Important thing
Author
Bangalore, First Published Jun 11, 2022, 5:14 PM IST

ನಿಂಬೆ ಉಪ್ಪಿನಕಾಯಿ (Lemon Pickle), ಅಮಟೆಕಾಯಿ ಉಪ್ಪಿನಕಾಯಿ, ಮಾವಿನಕಾಯಿ ಉಪ್ಪಿನಕಾಯಿ (Mango Pickle), ಮಿಕ್ಸಡ್ ತರಕಾರಿ ಉಪ್ಪಿನಕಾಯಿ (Mixed Vegetable Pickle) ಹೀಗೆ ನಾನಾ ರೀತಿಯ ಉಪ್ಪಿನಕಾಯಿ ನೆನೆಸಿಕೊಂಡರೆ ಸಾಕು ಬಾಯಲ್ಲಿ ನೀರು ಬರುತ್ತದೆ. ಇಷ್ಟೊಂದು ಖಾರ, ಉಪ್ಪು(Salt), ಹುಳಿಯಿಂದ(Sore) ಕೂಡಿರುವ ಉಪ್ಪಿನಕಾಯಿ ಬಗ್ಗೆ, ಆರೋಗ್ಯದ ದೃಷ್ಟಿಯಿಂದಲೂ(Health)  ಜ್ಯೋತಿಷ್ಯ ಶಾಸ್ತ್ರದಲ್ಲಿ ಏನು ಹೇಳಿದ್ದಾರೆ ಗೊತ್ತಾ. ಈ ಬಗ್ಗೆ ಇಲ್ಲಿದೆ ಮಾಹಿತಿ.

ಮನೆಯಲ್ಲಿ(Home) ಉಪ್ಪಿನಕಾಯಿ ಶೇಖರಿಸಿ ಇಡುವುದರಿಂದ ಮುಂದಿನ ದಿನಗಳಲ್ಲಿ ಸಾಲ ಆಗುತ್ತದೆ ಎಂಬ ಮೂಢನಂಬಿಕೆಗಳು(Myth) ಇದ್ದವು. ಆದರೆ ಇವೆಲ್ಲ ಸುಳ್ಳು ಎಂಬುದು ಸಾಬೀತಾಗಿದ್ದು, ಉಪ್ಪಿನಕಾಯಿ ಹಿಂದೆ ಬೇರೆಯದೇ ಆದ ಕತೆ ಇದೆ. ಶಾಸ್ತçಗಳಲ್ಲಿ ಬಹಳಷ್ಟು ವಿಷಯಗಳನ್ನು ತಿಳಿಸಿದ್ದಾರೆ, ಅದೆಲ್ಲದಕ್ಕೂ ಒಂದೊAದು ಕಾರಣವೂ ಇದೆ. ಗಂಗೆಯಲ್ಲಿ ಮಿಂದೆದ್ದರೆ(Dipping in River Ganga) ರೋಗ(Diseases), ಪಾಪಗಳೆಲ್ಲಾ ನಾಶವಾಗುವುದು ಎಂದು, ಮನೆಯ ಮುಂದೆ ಅಥವಾ ಅಂಗಡಿಗಳ(Shop) ಮುಂದೆ ಮೆಣಸು(Chilli), ಲಿಂಬೆ(Lemon) ನೇತು ಹಾಕುವುದರ ಕುರಿತು ಇರಬಹುದು. ಈ ಎಲ್ಲಾದಕ್ಕೂ ಒಂದೊAದಾದ ವೈಜ್ಞಾನಿಕ ಹಿನ್ನೆಲೆ(Scientific Reason) ಇದೆ. 

ಊಟದ ರುಚಿ ಹೆಚ್ಚಿಸುವ ಉಪ್ಪಿನಕಾಯಿ.... ಆದ್ರೆ ಅತಿಯಾಗಿ ಮಾತ್ರ ತಿನ್ನಬೇಡಿ

ಉಪ್ಪಿನಕಾಯಿ ಹಿಂದಿನ ರಹಸ್ಯ
ಉಪ್ಪಿನಕಾಯಿ ಅಥವಾ ಆಚಾರ್(Achar) ಹಿಂದಿನ ರಹಸ್ಯ ಎಂದರೆ ಅದು ಗ್ರಹಗಳು(Planet). ಎಲ್ಲಾ ಪದಾರ್ಥಗಳೂ ಒಂದೊAದು ಗ್ರಹದ ಸಂಕೇತವಾಗಿದೆ. ಭಾರತದ ಪ್ರತಿಯೊಂದು ಮನೆಯಲ್ಲಿ ಉಪ್ಪಿನಕಾಯಿ ಮಾಡುತ್ತಾರೆ ಹಾಗೂ ಶೇಖರಿಸಿ ಇಟ್ಟುಕೊಂಡಿರುತ್ತಾರೆ. ದೈನಂದಿನ ಆಹಾರ ಪದಾರ್ಥಗಳಲ್ಲಿ ಊಟದ ಜೊತೆ ನೆಂಚಿಕೊಳ್ಳಲು ಉಪಯೋಗಿಸುತ್ತಾರೆ. ಗ್ಯಾಸ್ಟಿçಕ್(Gastric) ಸಮಸ್ಯೆ ಇರುವವರು, ಗಂಟಲು(Throat) ಸಮಸ್ಯೆ ಇರುವವರು ಇದನ್ನು ಬಳಸಬಾರದೆಂದು ಹೇಳಲಾಗುತ್ತದೆ. ಕಾರಣ ಸಮಸ್ಯೆ ಇನ್ನಷ್ಟು ಹೆಚ್ಚಬಹುದೆಂದು. 

ಉಪ್ಪಿನಕಾಯಿಯಲ್ಲಿ ಇವರು ಇರ್ತಾರೆ 
ಶಾಸ್ತçದ ಪ್ರಕಾರ ಉಪ್ಪಿನಕಾಯಿ ಕೇತುವನ್ನು(Kethu) ಪ್ರತಿನಿಧಿಸುತ್ತದೆ. ಕೇತು ಎಂದರೆ ಕಹಿ(Bitter), ಮಸಾಲೆ(Spicy) ಮತ್ತು ಕಟು(Tangy) ಎಂದರ್ಥ. ಮಂಗಳ(Mars) ಗ್ರಹವೂ ಮಸಾಲೆಯ ಸಂಕೇತವೇ ಆದರೂ ಯಾವುದರ ಜೊತೆಗೂ ಬೇರೆಯದೆ ಇರುವ ಶುದ್ಧ ಮಸಾಲೆ. ಜ್ಯೋತಿಷ್ಯ ಶಾಸ್ತçದ ಪ್ರಕಾರ ಕೇತು ಯಾವಾಗಲು ರಾಹುವಿನಂತೆ(Rahu) ಗೊಂದಲ(Confusion) ಹಾಗೂ ಭ್ರಮೆಯಲ್ಲಿರುತ್ತಾನೆ. ಹಾಗಾಗಿ ಉಪ್ಪಿನಕಾಯಿ ಸೇವಿಸಿದಾಗ ಅದಕ್ಕೆ ಏನೆಲ್ಲಾ ಮಸಾಲೆ ಪದಾರ್ಥಗಳನ್ನು ಸೇರಿಸಲಾಗಿದೆ ಎಂಬುದು ತಿಳಿಯಲಾಗುವುದಿಲ್ಲ. 
ಕೇತುವಿನಂತೆ ಶನಿಯೂ(Satrun) ಉಪ್ಪಿನಕಾಯಿಯನ್ನು ಪ್ರತಿನಿಧಿಸುತ್ತೆ. ಏಕೆಂದರೆ ಉಪ್ಪಿನಕಾಯಿ ದೀರ್ಘಕಾಲದವರೆಗೆ ಚೆನ್ನಾಗಿ ಇಡಬೇಕೆಂದರೆ ಅದಕ್ಕೆ ಎಣ್ಣೆಯನ್ನು(Oil) ಮಿಕ್ಸ್ ಮಾಡಲಾಗುತ್ತದೆ. ತಿಂಗಳುಗಳು(Month) ಕಳೆದ ನಂತರ ಉಪ್ಪಿನಕಾಯಿಯ ರುಚಿ(Taste) ಬದಲಾಗುವುದನ್ನು ಗಮನಿಸಬಹುದು. ಇದಕ್ಕೆ ಕಾರಣ ಎಣ್ಣೆ ಅಂದರೆ ಶನಿಯ ಪ್ರಭಾವ. 

ಉತ್ತರ ಕನ್ನಡ: ಆಂಗ್ಲರ ಮನಗೆದ್ದ ಅಂಕೋಲಾದ ಸಿಗಡಿ ಉಪ್ಪಿನಕಾಯಿ..!

ಯಾರು ಉಪ್ಪಿನಕಾಯಿ ತಿನ್ನಬಾರದು?
ಉಪ್ಪಿನಕಾಯಿ ಕೇತುವನ್ನು ಪ್ರತಿನಿಧಿಸಿದರೆ, ಶನಿ ಉಪ್ಪಿನಕಾಯಿ ತಯಾರಿಸುವ ಪ್ರಯಿಯೆಯಲ್ಲಿ ಸಹಾಯ ಮಾಡುತ್ತಾನೆ. ಶಾಸ್ತçದ ಪ್ರಕಾರ ಚಂದ್ರ(Moon) ಹಾಗೂ ಬುಧನ(Mercury) ಶತ್ರು(Enemy) 'ಕೇತು'ವೇ ಆಗಿದ್ದಾನೆ. ಹಾಗಾಗಿ ಜಾತಕದಂತೆ ಯಾರು ಕೇತು ಮತ್ತು ಬುಧನ ಜೊತೆ ಸಂಪರ್ಕ ಹೊಂದಿರುತ್ತಾರೋ ಅಂತವರು ಉಪ್ಪಿನಕಾಯಿ ಸೇವಿಸಬಾರದು. ಇದರಿಂದ ರೋಗಗಳು ರುಜಿಸಬಹುದು. ಅಂದರೆ ಅಲರ್ಜಿ(Allergy), ಶೀತ(Cold), ಮತ್ತು ಗಂಟಲು(Throat) ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಬುಧ ಗ್ರಹವು ಅಲರ್ಜಿಯ ಸಂಕೇತ ಎನ್ನಲಾಗಿದೆ.    
ಚಂದ್ರನೂ ಸಹ ಕೇತುವಿನ ಶತ್ರು. ಚಂದ್ರ ಎಂಧರೆ ತಂಪು ಅಂದರೆ ಶೀತ(Cold), ಕೆಮ್ಮು, ಗಂಟಲು ಸಮಸ್ಯೆಗೆ ಕಾರಣಕರ್ತನು. ಜಾತಕದಲ್ಲಿ ಕೇತು ಹಾಗೂ ಚಂದ್ರ ಇಬ್ಬರು ಸಂಪರ್ಕದಲ್ಲಿದ್ದರೆ ಅಂತವರಿಗೆ ಲೈಫ್ ಲಾಂಗ್(Life Long)  ಶೀತ, ಕೆಮ್ಮು, ಸೈನಸ್(Sinus) ಸಮಸ್ಯೆಗಳು ನಿರಂತರವಾಗಿ ಅನುಭವಿಸಬೇಕಾಗುತ್ತದೆ. 

ಹಾಗೇ ಪಡೆದರೆ ಸಮಸ್ಯೆ ಎದುರಾಗುತ್ತೆ
ಬಹುತೇಕ ಜನರಲ್ಲಿ ಆಸಿಡಿಟಿ(Acidity), ಜೀರ್ಣಕ್ರಿಯೆ(Digestion) ಸಮಸ್ಯೆಗಳು ವೈಜ್ಞಾನಿಕವಾಗಿ ಕಂಡುಬರುವುದು ಸಾಮಾನ್ಯ. ಆದರೆ ಯಾರ ಜಾತಕದಲ್ಲಿ ಕೇತು 6, 3, 2ನೇ ಮನೆಯಲ್ಲಿ ಇರುತ್ತಾನೋ ಅಂತವರು ಉಪ್ಪಿನಕಾಯಿಯನ್ನು ಗಿಫ್ಟ್(Gift) ಆಗಿ ಸ್ವೀಕರಿಸಬಾರದು. ಹಾಗೆ ಸ್ವೀಕರಿಸಿದಲ್ಲಿ ಸಮಸ್ಯೆ ಗ್ಯಾರೆಂಟಿ.
ಉಪ್ಪಿನಕಾಯಿಯನ್ನು ಬಿಟ್ಟಿಯಾಗಿ ಪಡೆಯುವುದರಿಂದ ಸಂಬAಧಗಳು(Relationship) ಕೆಡಬಹುದು. ಅದು ಅಣ್ಣತಮ್ಮಂದಿರಿರಲಿ(Brothers), ಅಕ್ಕತಂಗಿಯರಿರಲಿ(Sisters). ಬದುಕಿನ ಸಂತೋಷದ ಸಮಯದಲ್ಲಿ ಒತ್ತಡ(Stress), ಸಮಸ್ಯೆಗಳು(Problems) ಎದುರಾಗಬಹುದು. 

ಮಾವು ಪ್ರಿಯರೇ ಇಲ್ ಕೇಳಿ, ವರ್ಷಪೂರ್ತಿ ಮಾವು ತಿನ್ನಬೇಕೆಂದರೆ ಹೀಗ್ ಮಾಡಿ

ಪರಿಹಾರ
ಇದಕ್ಕೆಲ್ಲಾ ಪರಿಹಾರವೂ ಇದೆ. ಭಿಕ್ಷÄಕರಿಗೆ(Beggars) ರೊಟ್ಟಿ(Roti) ಮತ್ತು ಉಪ್ಪಿನಕಾಯಿಯನ್ನು(Pickle) ಕೊಡುವುದು ಒಳ್ಳೆಯದು. ಇದರಿಂದ ಕಳವರ್ಗದ ಕಾರ್ಮಿಕರು ಹಾಗೂ ಬಡ ಜನರು ಕೇತುವನ್ನು ಸಮಾಧಾನ ಮಾಡಿ ಉತ್ತಮ ಫಲಿತಾಂಶ ನೀಡಲು ಸಹಕಾರಿಯಾಗುತ್ತಾರೆ. ಗುರುವಾರ ಉಪವಾಸ ಮಾಡುವುದು, ಸಿಹಿ ಹಂಚುವುದು(Distribute Sweet), ಆಧ್ಯಾತ್ಮಿಕ ಪುಸ್ತಕಗಳನ್ನು ದಾನ(Donate) ಮಾಡುವುದು, ನಾಯಿಗಳಿಗೆ(Dog) ರೊಟ್ಟಿ ಕೊಡುವುದು.  

Follow Us:
Download App:
  • android
  • ios