Asianet Suvarna News Asianet Suvarna News

Astro Tips: ಮಹಿಳೆಯರ ಸ್ತನದ ಆಕಾರವೇ ಆಕೆಯ ಸ್ವಭಾವ ಹೇಳುತ್ತಾ?

ಸಮುದ್ರ ಶಾಸ್ತ್ರದಲ್ಲಿ ಅನೇಕ ವಿಷ್ಯಗಳನ್ನು ಹೇಳಲಾಗಿದೆ. ನಮ್ಮ ದೇಹದ ಆಕಾರ ಹಾಗೂ ನಮ್ಮ ಸ್ವಭಾವದ ಬಗ್ಗೆಯೂ ಸಮುದ್ರ ಶಾಸ್ತ್ರದಲ್ಲಿ ಹೇಳಲಾಗಿದೆ. ಹಾಗೆಯೇ ಯಾವ ಆಕಾರದ ಸ್ತನ ಹೊಂದಿರುವ ಮಹಿಳೆ ಯಾವ ಸ್ವಭಾವ ಹೊಂದಿರುತ್ತಾಳೆ ಎಂಬುದನ್ನೂ ವಿವರಿಸಲಾಗಿದೆ. 
 

Shape Of Your Breast Reveal how personality of women
Author
First Published Sep 23, 2022, 2:45 PM IST

ನಮ್ಮ ದೇಹದ ಪ್ರತಿಯೊಂದು ಅಂಗವೂ ನಮ್ಮ ವ್ಯಕ್ತಿತ್ವವನ್ನು ಹೇಳುತ್ತದೆ. ಭವಿಷ್ಯದಲ್ಲಿ ಏನಾಗಲಿದೆ ಎಂಬುದನ್ನು ನಮ್ಮ ಅಂಗ ನೋಡಿ ಹೇಳಬಹುದು. ಸಮುದ್ರ ಶಾಸ್ತ್ರದ ಪ್ರಕಾರ, ಮಹಿಳೆಯರ ಕಣ್ಣು, ಕಿವಿ, ಮೂಗು, ಕಾಲಿನ ಬೆರಳು, ಮಚ್ಚೆ ಎಲ್ಲವೂ ಅವರ ಸ್ವಭಾವವನ್ನು ಹೇಳುತ್ತದೆ. ಮಹಿಳೆಯರ ಭವಿಷ್ಯ ಹೇಗಿರಲಿದೆ ಎಂಬುದನ್ನು ಕೂಡ ಅವರ ಈ ಅಂಗಗಳನ್ನು ನೋಡಿ ಹೇಳುವವರಿದ್ದಾರೆ. ಬರೀ ಈ ಅಂಗಗಳು  ಮಾತ್ರವಲ್ಲ ಸ್ತನದ ಆಕಾರ ನೋಡಿಯೂ ಅವರ ವ್ಯಕ್ತಿತ್ವ ಹಾಗೂ ಭವಿಷ್ಯವನ್ನು ಹೇಳಬಹುದು. ಮಹಿಳೆಯರ ಸ್ತನದ ಆಕಾರದಿಂದ ಏನೆಲ್ಲ ತಿಳಿಯಬಹುದು ಎಂಬುದನ್ನು ನಾವಿಂದು ಹೇಳ್ತೇವೆ.

ಸಣ್ಣ ಸ್ತನ (Breast) ಹೊಂದಿರುವ ಮಹಿಳೆಯರ ಸ್ವಭಾವ (Nature) ಹೇಗಿರುತ್ತೆ ಗೊತ್ತಾ? :  ಸಣ್ಣ ಸ್ತನವುಳ್ಳ ಮಹಿಳೆಯರು ಬುದ್ಧಿ ಜೀವಿಗಳಾಗಿರುತ್ತಾರೆ. ಅವರ ಮೇಲೆ ಯಾವುದೇ ಆರೋಪವಿರುವುದಿಲ್ಲ. ಅವರು ತಮ್ಮ ಸ್ವಭಾವವನ್ನು ಸದಾ ಮಚ್ಚಿಡುವ ಸ್ವಭಾವ ಹೊಂದಿರುತ್ತಾರೆ. ಆದ್ರೆ ಸಣ್ಣ ಸ್ತನವುಳ್ಳ ಮಹಿಳೆಯರು ಮಾನಸಿಕವಾಗಿ ತುಂಬಾ ಸದೃಢರಾಗಿರುತ್ತಾರೆ. ಬೇರೆ ಮಹಿಳೆ (Woman) ಯರಿಗಿಂತ ಅವರು ಭಿನ್ನ ಸ್ವಭಾವವನ್ನು ಹೊಂದಿರುತ್ತಾರೆ.

ದೊಡ್ಡ ಸ್ತನ ಹೊಂದಿರುವ ಮಹಿಳೆಯರ ಸ್ವಭಾವ : ದೊಡ್ಡ ಸ್ತನ ಹೊಂದಿರುವ ಮಹಿಳೆಯರು ಸ್ವತಂತ್ರ ಸ್ವಭಾವ (Independent Nature) ಹೊಂದಿರುತ್ತಾರೆ. ಅವರು ಇತರರಿಗೆ ಸಹಾಯ ಮಾಡಲು ಯಾವಾಗಲೂ ಸಿದ್ಧರಿರುತ್ತಾರೆ.  ಹಾಗೆಯೇ ಬೇರೆಯವರಿಂದ ಅವರು ಸಹಾರ ಪಡೆಯಲೂ ತಯಾರಿರುತ್ತಾರೆ. ಅವರ ತಾರ್ಕಿಕ ಶಕ್ತಿ ಅತ್ಯುತ್ತಮವಾಗಿರುವ ಕಾರಣ ಅವರು ಭವಿಷ್ಯ (Future)  ಉಜ್ವಲವಾಗಿರುತ್ತದೆ. ಅವರು ಆತ್ಮ ನಿರ್ಣಯ ಗುಣವನ್ನು ಹೊಂದಿರುತ್ತಾರೆ. ಹಾಗಾಗಿಯೇ ಅವರಿಗೆ ಯಾವುದೇ ನಿರ್ಣಯ ತೆಗೆದುಕೊಳ್ಳಲು ಕಷ್ಟವಾಗುವುದಿಲ್ಲ.   

ಮದುವೆಯೇ ಆಗ್ತಾ ಇಲ್ವಾ? ಈ ಗಿಡ ನೆಟ್ಟು ನೋಡಿ

ಸಾಮಾನ್ಯ ಗಾತ್ರದ ಸ್ತನಹೊಂದಿರುವ ಮಹಿಳೆ : ಮಧ್ಯಮ ಗಾತ್ರದ ಸ್ತನವುಳ್ಳ ಮಹಿಳೆಯರು ತುಂಬಾ ರೋಮಾಂಚನಕಾರಿ ಸ್ವಭಾವ ಹೊಂದಿರುತ್ತಾರೆ. ಎಲ್ಲ ಕೆಲಸವನ್ನು ಮರೆಮಾಚಿ ಮಾಡುವ ಅಭ್ಯಾಸವನ್ನು ಅವರು ಹೊಂದಿರುತ್ತಾರೆ. ತಮ್ಮ ಕೆಲಸದ ಮೂಲಕ ಜನರನ್ನು ಅಚ್ಚರಿಗೊಳಿಸುವ ಕೆಲಸವನ್ನು ಇವರು ಮಾಡ್ತಾರೆ. 

ದೊಡ್ಡ ಹಾಗೂ ಇಳಿ ಜಾರಾದ ಸ್ತನ ಹೊಂದಿರುವ ಮಹಿಳೆಯರ ಸ್ವಭಾವ : ಇಂಥ ಸ್ತನ ಹೊಂದಿರುವ ಮಹಿಳೆಯರು ತುಂಬಾ ಆಶಾವಾದಿಗಳಾಗಿರುತ್ತಾರೆ. ಇವರು ಸದಾ ಸಕಾರಾತ್ಮಕ ಗುಣ ಸ್ವಭಾವ ಹೊಂದಿರುತ್ತಾರೆ. ಅವರಿಗೆ ಆತ್ಮವಿಶ್ವಾಸದ ಕೊರತೆ ಇರುವುದಿಲ್ಲ. ಇಂಥ ಮಹಿಳೆಯರು ಶ್ರಮ ಜೀವಿಗಳು ಮಾತ್ರವಲ್ಲ ಬುದ್ಧಿವಂತರಾಗಿರುತ್ತಾರೆ. ಹಾಗೆಯೇ ನಾಚಿಕೆ ಸ್ವಭಾವವನ್ನು ಇವರು ಹೊಂದಿರುತ್ತಾರೆ. ಇಂಥ ಸ್ತನ ಹೊಂದಿರುವ ಮಹಿಳೆಯರು ಹಾಸ್ಯ ಪ್ರಜ್ಞೆಯನ್ನು ಹೊಂದಿರುತ್ತಾರೆ. 

ಗುಂಡಗಿರುವ ಸ್ತನ : ಗುಂಡಗಿನ ಸ್ತನ ಹೊಂದಿರುವ ಮಹಿಳೆಯರು ಹೆಚ್ಚು ಭಾವನಾತ್ಮಕವಾಗಿರುತ್ತಾರೆ (Emotional). ಮಾನಸಿಕವಾಗಿ ಇವರು ಹೆಚ್ಚು ಬಲವುಳ್ಳವರಾಗಿರುತ್ತಾರೆ. ಮಹಿಳೆಯರು ತಕ್ಷಣ ನಿರ್ಧಾರ ಕೈಗೊಳ್ಳಲು ಸಮರ್ಥರಾಗಿರುತ್ತಾರೆ. ಆದ್ರೆ ಬೇಗ ಕೋಪಗೊಳ್ಳುವುದು ಅವರ ಸ್ವಭಾವವಾಗಿರುತ್ತದೆ. ಇದನ್ನು ನಿಯಂತ್ರಿಸಿಕೊಳ್ಳುವುದು ಮುಖ್ಯ. 

ಮನಸ್ಸು ದುರ್ಬಲವಾಗಿರೋ ರಾಶಿಗೆ ಮುತ್ತು ಧರಿಸಿದ್ರೆ ಅದೃಷ್ಟವೋ ಅದೃಷ್ಟ

ಚಾಚಿಕೊಂಡಿರುವ ಸ್ತನ : ಚಾಚಿಕೊಂಡಿರುವ ಸ್ತನ ಹೊಂದಿರುವ ಮಹಿಳೆಯರು ಆಕರ್ಷಕವಾಗಿರುತ್ತಾರೆ. ಅವರು ಸೃಜನಶೀಲರು (Creative). ಜನರಿಗೆ ಸಹಾಯ ಮಾಡುವುದು ಅವರಿಗೆ ಇಷ್ಟ. ತಮ್ಮ ವ್ಯಕ್ತಿತ್ವದಿಂದ ಎಲ್ಲರನ್ನು ಸೆಳೆಯುತ್ತಾರೆ. ಆದ್ರೆ ಬೇರೆಯವರ ಮಾತನ್ನು ಇವರು ಬೇಗ ಒಪ್ಪುತ್ತಾರೆ. 

ಇಳಿಜಾರಿನ ಸಾಮಾನ್ಯ ಗಾತ್ರದ ಸ್ತನ : ಇಳಿಜಾರಿನ ಸ್ತನ ಹೊಂದಿರುವ ಮಹಿಳೆಯರು ತುಂಬಾ ಸ್ಮಾರ್ಟ್. ಅವರಿಗೆ ಬೇರೆಯವರಿಂದ ಹೇಗೆ ಕೆಲಸ ತೆಗೆಯಬೇಕು ಎಂಬುದು ತಿಳಿದಿರುತ್ತದೆ. ತಮ್ಮ ಶಕ್ತಿ, ಯುಕ್ತಿಯಿಂದ ಅವರು ಜನರನ್ನು ಆಕರ್ಷಿಸುತ್ತಾರೆ. ಪ್ರೀತಿಗೆ ಸೋಲುವ ಈ ಮಹಿಳೆಯರು ಪ್ರೀತಿ ನೀಡಲು ಹಾಗೂ ಪ್ರೀತಿ ಕೊಡಲು ಸದಾ ಮುಂದಿರುತ್ತಾರೆ. ಬಹುವೇಗ ಜನರನ್ನು ಇವರು ನಂಬುತ್ತಾರೆ. ಹಾಗೆಯೇ ಇಂಥ ಮಹಿಳೆಯರನ್ನು ಕೂಡ ಜನರು ಬೇಗ ನಂಬುತ್ತಾರೆ. 

Shape Of Your Breast Reveal how personality of women

 

Follow Us:
Download App:
  • android
  • ios