ಕೊರೋನಾ ಕಾರಣದಿಂದಾಗಿ ಹೆಚ್ಚು ಜನರು ಒಟ್ಟಾಗಿ ಸೇರಿ ಹಬ್ಬ ಆಚರಿಸಲಿಲ್ಲ. ಪೊಟೋಮ್ಯಾಕ್ ನದಿಯಿಂದ ನ್ಯೂಜರ್ಸಿ ನದಿಗಳು, ಮನೆಯಲ್ಲೇ ಕೊಳಗಳಲ್ಲಿಯೂ ಪೂಜೆ ನೆರವೇರಿತು.

ವಾಷಿಂಗ್ಟನ್(ನ.22): ಅಮೆರಿದಲ್ಲಿರುವ ಭಾರತೀಯರು, ಮುಖ್ಯವಾಗಿ ಬಿಹಾರ, ಝಾರ್ಕಂಡ್, ಉತ್ತರ ಪ್ರದೇಶ ಮೂಲದ ಜನ ಹಿಂದೂ ಧಾರ್ಮಿಕ ಹಬ್ಬ ಛತ್ ಪೂಜಾವನ್ನು ಆಚರಿಸಿದ್ದಾರೆ. ಅಮೆರಿಕದ ವಿವಿಧ ಕಡೆಗಳಲ್ಲಿ ಸೂರ್ಯ ದೇವನನ್ನು ಪೂಜಿಸಲಾಗಿದೆ.

ಕೊರೋನಾ ಕಾರಣದಿಂದಾಗಿ ಹೆಚ್ಚು ಜನರು ಒಟ್ಟಾಗಿ ಸೇರಿ ಹಬ್ಬ ಆಚರಿಸಲಿಲ್ಲ. ಪೊಟೋಮ್ಯಾಕ್ ನದಿಯಿಂದ ನ್ಯೂಜರ್ಸಿ ನದಿಗಳು, ಮನೆಯಲ್ಲೇ ಕೊಳಗಳಲ್ಲಿಯೂ ಪೂಜೆ ನೆರವೇರಿತು.

ಸ್ಟ್ರೆಂಥ್ ಹೈಲೈಟ್ ಆಗಲಿ, ವೀಕೆನೆಸ್ ಮರೆ ಮಾಚಿ, ಕನಸಿನ ಕೆಲಸ ನಿಮ್ಮದಾಗಿಸಿಕೊಳ್ಳಿ

ಬಹಳಷ್ಟು ಜನ ಪೂಜೆ ಮಾಡುವುದು, ಇತರರು ಮಾಡುವ ಪೂಜೆಯನ್ನು ನೋಡಿ ಸಂಭ್ರಮಿಸಿದರು. ಹಿಂದೂ ವೇದಿಕ್ ಹಬ್ಬ ಛತ್ ಬಿಹಾರ, ಝಾರ್ಕಂಡ್, ಉತ್ತರ ಪ್ರದೇಶದಲ್ಲಿ ಹೆಚ್ಚಾಗು ಆಚರಿಸಲಾಗುತ್ತದೆ.

Scroll to load tweet…

ಹಬ್ಬದ ಉಪವಾಸದ ಸಂದರ್ಭ ನದಿಯಲ್ಲಿ ಮಿಂದೆದ್ದು ಪೂಜೆ ಮಾಡುತ್ತಾರೆ. ಹಬ್ಬದ ಆಚರಣೆಗೆ 25 ಜನರನ್ನಷ್ಟೇ ನಿಗದಿಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗಿಯಾಗಲಾದ ಜನರಿಗಾಗಿ ಕಾರ್ಯಕ್ರಮವನ್ನು ಫೇಸ್‌ಬುಕ್ ಮತ್ತು ಝೂಮ್ ಮೂಲಕ ಲೈವ್ ಕೊಡಲಾ