ಪುರುಷರು ಈ ವಿಷಯಗಳನ್ನು ಜೀವನದಲ್ಲಿ ತಡವಾಗಿ ಕಲಿಯುತ್ತಾರೆ!

ಪುರುಷರು ಈ 9 ವಿಷಯಗಳನ್ನು ಜೀವನದಲ್ಲಿ ತಡವಾಗಿ ಕಲಿಯುತ್ತಾರಂತೆ. ಅಷ್ಟರಲ್ಲಿ ಅವರ ಅರ್ಧಕರ್ಧ ಜೀವನವೇ ಕಳೆದು ಹೋಗಿರುತ್ತೆ. ಈಗಲೇ ಯೋಚಿಸಿ ಬಹುಮುಖ್ಯವಾದ ಅಂಶಗಳು  ಯಾವುದು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ten  Life Lessons Most Men Learn Too Late in Life  gow

ಪುರುಷರು ಈ 9 ವಿಷಯಗಳನ್ನು ಜೀವನದಲ್ಲಿ ತಡವಾಗಿ ಕಲಿಯುತ್ತಾರಂತೆ. ಅಷ್ಟರಲ್ಲಿ ಅವರ ಅರ್ಧಕರ್ಧ ಜೀವನವೇ ಕಳೆದು ಹೋಗಿರುತ್ತೆ. ಈಗಲೇ ಯೋಚಿಸಿ ಬಹುಮುಖ್ಯವಾದ ಅಂಶಗಳು  ಯಾವುದು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಲವ್‌ ಬೇರೆ, ಮದುವೆ ಬೇರೆ, ಒಂದೇ ರೂಂನಲ್ಲಿ ಸಂಸಾರ ಆರಂಭಿಸಿದಾಗಲೇ ಎಲ್ಲವೂ ಗೊತ್ತಾಗೋದು: ಚಂದನ್ ಶೆಟ್ಟಿ

1 ಹಣವನ್ನು ಉಳಿತಾಯ ಮಾಡುವುದರಿಂದ ನೀವು ಶ್ರೀಮಂತರಾಗುವುದಿಲ್ಲ. ನೀವು ಶ್ರೀಮಂತರಾಗಿ ಹಣವನ್ನು ಸೇವ್ ಮಾಡುತ್ತೀರಿ.

2 ಜೀವನದಲ್ಲಿ ಅನುಭವ ಇದ್ದು, ಹೂಡಿಕೆ ಮಾಡಿ. ಹಣವನ್ನು ಯಾವಾಗ ಬೇಕಾದರು ಮರಳಿ ಸಂಪಾದಿಸಬಹುದು. ಆದರೆ ಕಳೆದು ಹೋದ ಸಮಯ ಮತ್ತೆ ಹಿಂತಿರುಗಿ ಬರುವುದಿಲ್ಲ.

3 ಕೆಲಸ ಮಾಡಬೇಕೆಂದರೆ ನಿಮಗೆ ಯಾರ ಪ್ರೇರಣೆಯೂ ಬೇಕಾಗಿಲ್ಲ. ಅದರ ಅಗತ್ಯವಿಲ್ಲ. ಆದರೆ ನೀವು ಕೆಲಸ ಮಾಡಲು ಇಚ್ಚೆಯು ಅತ್ಯವಶ್ಯಕವಾಗಿರುತ್ತದೆ.

4 ನಿಮಗೆ ಬೇಕಾದದನ್ನು ಪಡೆದುಕೊಳ್ಳಲು ಕೆಲಸ ಮಾಡುತ್ತೀರಿ. ಆದರೆ ನಿಮ್ಮ ಹತ್ತಿರ ಇರುವುದರಲ್ಲಿ ಸಂತೋಷವಾಗಿರಲು ಕಲಿಯುವುದು ಮುಖ್ಯವಾಗಿರುತ್ತದೆ.

ದುಬೈನಲ್ಲಿ ವೆಡ್ಡಿಂಗ್ ಆನಿವರ್ಸರಿ ಆಚರಿಸಿಕೊಂಡದ್ದಕ್ಕೆ ದರ್ಶನ್‌ ಜತೆ ಮಾತು ಬಿಟ್ಟಿದ್ದ ಪವಿತ್ರಾ ಗೌಡ!

5 ನೀವೇ ಜೀವನದಲ್ಲಿ ಸಂತೋಷವಾಗಿಲ್ಲ ಎಂದಾಗ ನೀವು ಏನನ್ನೇ ಕೂಡಿಟ್ಟರೂ ಅದು ಶೂನ್ಯಕ್ಕೆ ಸಮವಾಗಿರುತ್ತದೆ.

6 ಏನನ್ನಾದರೂ ಬಯಸದಿರುವುದು ಅದನ್ನು ಹೊಂದಿದ್ದಷ್ಟೇ ಒಳ್ಳಯದು. ಅಂದರೆ ಇದ್ದದ್ದರಲ್ಲೇ ತೃಪ್ತಿ ಪಡುವುದು ಒಳ್ಳೆಯದು. ಆಸೆ ಇರಬೇಕು ಅತಿಯಾಸೆ ಒಳ್ಳೆಯದಲ್ಲ.

7 ನಿಮ್ಮ ಯೌವ್ವನದ ಆನಂದ ಅನುಭವಿಸಲು ನಿಮ್ಮ ಉಜ್ವಲ ಭವಿಷ್ಯದ ಬಲಿ ಕೊಡಬೇಡಿ.

8 ಸತತವಾಗಿ ಬೆಳವಣಿಗೆ ಸಾಧಿಸಲು, ಗುರಿ ಮುಟ್ಟಲು ನಿರಂತರ ಕಲಿಕೆಯು ಅತ್ಯವಶ್ಯಕವಾಗಿದೆ. ಹೊಸತನದ ಕಲಿಕೆ ಯವಾಗಲೂ ಮುಖ್ಯವಾಗಿರುತ್ತದೆ.

9 ಜೀವನವನ್ನು ಅತ್ಯಂತ ಸುಗಮವಾಗಿ ಮುನ್ನಡೆಸಲು ಬೇಕಾದ ಕೌಶಲ್ಯಗಳನ್ನು ಕಲಿಯುವುದು ಬಹಳ ಮುಖ್ಯವಾಗಿರುತ್ತದೆ. 

ಇವೆಲ್ಲವನ್ನು ಜೀವನದಲ್ಲಿ ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಎಷ್ಟೋ ಮಂದಿ ಇಂತಹ ವಿಚಾರಗಳನ್ನು ಬಹಳ ತಡವಾಗಿ ಅರಿತುಕೊಂಡಿರುತ್ತಾರೆ. ಆದರೆ ಅಷ್ಟು ಹೊತ್ತಿಗಾಗಲೇ ಅವರ ಅರ್ಧಕ್ಕಿಂತ ಹೆಚ್ಚಿನ ಜೀವನ ಮುಗಿದೇ ಹೋಗಿರುತ್ತದೆ. ನಿಮಗೆ ಇನ್ನೂ ಸಮಯವಿದೆ ಜೀವನದಲ್ಲಿ ಕನಸು ಕಾಣಿ ಹೊಸ ಜೀವನ ಕಟ್ಟಿಕೊಳ್ಳಿ. ಬದುಕಿನ ಪ್ರತೀ ನಿಮಷವೂ ಜೀವನ ಪಾಠವೇ ಆಗಿದೆ.
 

Latest Videos
Follow Us:
Download App:
  • android
  • ios