ಸೀಮಂತದಲ್ಲಿ ಯಶ್-ರಾಧಿಕಾ ಕಂಡಿದ್ದು ಹೀಗೆ

First Published 18, Nov 2018, 5:25 PM IST

ರಾಧಿಕಾ ಪಂಡಿತ್ ಸೀಮಂತ ಕಾರ್ಯಕ್ರಮ ತಾಜ್ ವೆಸ್ಟ್ ಲ್ಯಾಂಡ್ ಹೊಟೇಲ್ ನಲ್ಲಿ ನಡೆಯಿತು. ಸೀಮಂತದಲ್ಲಿ ಚಿತ್ರರಂಗದ ಗಣ್ಯರು ಭಾಗಿಯಾದರು. ಮದುವೆಯಾದ ಸ್ಥಳದಲ್ಲೇ ಸೀಮಂತ ಕಾರ್ಯ ನಡೆಯಿತು. ಸಮಾರಂಭದಲ್ಲಿ ಯಶ್- ರಾಧಿಕಾ ಕಂಡಿದ್ದು ಹೀಗೆ 

ಸೀಮಂತ ಶಾಸ್ತ್ರದಲ್ಲಿ ಯಶ್- ರಾಧಿಕಾ

ಸೀಮಂತ ಶಾಸ್ತ್ರದಲ್ಲಿ ಯಶ್- ರಾಧಿಕಾ

ಅಂಬರೀಶ್ ಜೊತೆ ಯಶ್ ದಂಪತಿ ಉಭಯ ಕುಶಲೋಪರಿ

ಅಂಬರೀಶ್ ಜೊತೆ ಯಶ್ ದಂಪತಿ ಉಭಯ ಕುಶಲೋಪರಿ

ತಾಜ್ ವೆಸ್ಟ್ ಲ್ಯಾಂಡ್‌ನಲ್ಲಿ ರಾಧಿಕಾ ಸೀಮಂತ ಸಮಾರಂಭ ನಡೆಯಿತು

ತಾಜ್ ವೆಸ್ಟ್ ಲ್ಯಾಂಡ್‌ನಲ್ಲಿ ರಾಧಿಕಾ ಸೀಮಂತ ಸಮಾರಂಭ ನಡೆಯಿತು

ಮೊದಲ ಮಗುವಿನ ನಿರೀಕ್ಷೆಯಲ್ಲಿ ಯಶ್ ದಂಪತಿ

ಮೊದಲ ಮಗುವಿನ ನಿರೀಕ್ಷೆಯಲ್ಲಿ ಯಶ್ ದಂಪತಿ

loader