ಸ್ಯಾಂಡಲ್ವುಡ್ ಕ್ಯೂಟ್ ಕಪಲ್ ಯಶ್- ರಾಧಿಕಾ ಪಂಡಿತ್ ಕೆಲ ದಿನಗಳ ಹಿಂದೆ ಗುಡ್ ನ್ಯೂಸ್ ಹೇಳಿದ್ದರು. ನಾವು ಇಬ್ಬರಲ್ಲ, ಮೂವರಾಗುತ್ತಿದ್ದೇವೆ ಎಂದು ಯಶ್ ಸಿಹಿ ಸುದ್ದಿಯನ್ನು ಕೊಟ್ಟಿದ್ದರು. ಈಗ ರಾಧಿಕಾ ಬೇಬಿ ಬಂಪ್ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.  

ಬೆಂಗಳೂರು (ಆ. 13): ಸ್ಯಾಂಡಲ್ವುಡ್ ಕ್ಯೂಟ್ ಕಪಲ್ ಯಶ್- ರಾಧಿಕಾ ಪಂಡಿತ್ ಕೆಲ ದಿನಗಳ ಹಿಂದೆ ಗುಡ್ ನ್ಯೂಸ್ ಹೇಳಿದ್ದರು. ನಾವು ಇಬ್ಬರಲ್ಲ, ಮೂವರಾಗುತ್ತಿದ್ದೇವೆ ಎಂದು ಯಶ್ ಸಿಹಿ ಸುದ್ದಿಯನ್ನು ಕೊಟ್ಟಿದ್ದರು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಾಧಿಕಾ ಪಂಡಿತ್ ತಾಯಿಯಾಗುತ್ತಿದ್ದಾರೆ. ಇದೇ ಮೊದಲ ಬಾರಿಗೆ ಈ ದಂಪತಿ ’ಬೇಬಿ ಬಂಪ್’ ಫೋಟೋವನ್ನು ಇನ್ಸ್ಟಾಗ್ರಾಮ್’ನಲ್ಲಿ ಹಂಚಿಕೊಂಡಿದ್ದಾರೆ. ತಿಳಿ ನೀಲಿ ಬಣ್ಣದ ದಿರಿಸಿನಲ್ಲಿ ರಾಧಿಕಾ ಮುದ್ದಾಗಿ ಕಾಣುತ್ತಿದ್ದಾರೆ. ತಾಯ್ತನದ ಖುಷಿಯನ್ನು ಸಂಭ್ರಮಿಸುತ್ತಿದ್ದಾರೆ. ಫೋಟೋದಲ್ಲಿ ಅವರ ಹೊಟ್ಟೆ ಕಾಣಿಸುತ್ತಿದೆ. ದಂಪತಿಗಳು ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. 

View post on Instagram

ಯಶ್- ರಾಧಿಕಾ ಎಂಗೇಜ್ ಆಗಿ ನಿನ್ನೆಗೆ 2 ವರ್ಷ ತುಂಬುತ್ತದೆ. ಇದೇ ಸಂತೋಷದಲ್ಲಿ ಯಶ್ ದಂಪತಿ ಫೋಟೋ ಶೇರ್ ಮಾಡಿಕೊಂಡಿದ್ದಾರೆ.