ಬಾಲಿವುಡ್'ನ ಮಸಲ್ ಮ್ಯಾನ್ ಸಲ್ಮಾನ್ ಖಾನ್'ಗೆ ರಾಮ್ ಚರಣ್ ತೇಜಾರನ್ನು ಹೊಲಿಸಿರುವುದು ವಿಶೇಷ. ಸಲ್ಮಾನ್ ಖಾನ್  ಫಿಟ್ನೆಸ್ ಮತ್ತೆ ರಾಮ್ ಚರಣ್ ತೇಜಾ ಫಿಟ್ನೆಸ್ ಒಂದೇ ಸಮನಾಗಿದೆ ಎಂದು ರಾಮ್ ಚರಣ್ ತೇಜಾ ಪತ್ನಿ ಉಪಾಸನ ಹೇಳಿದ್ದಾಳೆ.

ಟಾಲಿವುಡ್'ನ ಮಾಸ್ ಅಂಡ್ ಕ್ಲಾಸ್ ಹೀರೋ ರಾಮ್ ಚರಣ್ ತೇಜಾ ಫಿಟ್ನೆಸ್ ಬಗ್ಗೆ ಪತ್ನಿ ಉಪಾಸನ ಹೊಗಳಿದ್ದಾಳೆ.

ಬಾಲಿವುಡ್'ನ ಮಸಲ್ ಮ್ಯಾನ್ ಸಲ್ಮಾನ್ ಖಾನ್'ಗೆ ರಾಮ್ ಚರಣ್ ತೇಜಾರನ್ನು ಹೊಲಿಸಿರುವುದು ವಿಶೇಷ. ಸಲ್ಮಾನ್ ಖಾನ್ ಫಿಟ್ನೆಸ್ ಮತ್ತೆ ರಾಮ್ ಚರಣ್ ತೇಜಾ ಫಿಟ್ನೆಸ್ ಒಂದೇ ಸಮನಾಗಿದೆ ಎಂದು ರಾಮ್ ಚರಣ್ ತೇಜಾ ಪತ್ನಿ ಉಪಾಸನ ಹೇಳಿದ್ದಾಳೆ.

ಸಲ್ಮಾನ್ ಖಾನ್ ಜೊತೆ ರಾಮ್ ಚರಣ್ ತೇಜಾ ಫೋಟೋ ಹಾಕಿ ಉಪಾಸನ ತಮ್ಮ ಟ್ಟಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

Scroll to load tweet…