ಐಶ್ವರ್ಯ ರೈ ಮಗಳು ಆರಾಧ್ಯ ರಣಬೀರ್ ಕಪೂರ್ ನ್ನ ಅಪ್ಪ ಅಂತಾ ಕರೆದಿದ್ದಾಳೆ. ಇತ್ತೀಚೆಗೆ ರಣಬೀರ್‌-ಐಶ್‌ ಒಂದು ಹಾಟ್‌ ಫೋಟೋ ಶೂಟ್‌ನಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಆರಾಧ್ಯ ರಣಬೀರ್ ಕಪೂರ್'ನ್ನು ಅಭಿಷೇಕ್‌ ಬಚ್ಚನ್‌ ಎಂದು ಭಾವಿಸಿ ಅಪ್ಪಾ ಎಂದು ಕರೆದಿದ್ದಾಳೆ.

ಮುಂಬೈ(ಅ.20): ಬಾಲಿವುಡ್‌'ನ ಚಾಕಲೇಟ್‌ ಹೀರೋ ರಣಬೀರ್‌ ಕಪೂರ್‌ ಹಾಗೂ ಐಶ್ವರ್ಯ ರೈ ಅಭಿನಯಿಸಿರುವ ಎ ದಿಲ್ ಹೈ ಮುಷ್ಕಿಲ್ ಚಿತ್ರ ಇದೇ ಅಕ್ಟೋಬರ್‌ 28ರಂದು ತೆರೆಗೆ ಬರಲು ಸಿದ್ಧವಾಗಿದೆ. ಇದರ ಜೊತೆಗೆ ಐಶ್ವರ್ಯ ರೈ ಹಾಗೂ ರಣಬೀರ್ ರೊಮ್ಯಾಂಟಿಕ್ ಸೀನ್'ಗಳು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.

ಇದರ ಬೆನ್ನಲ್ಲೇ ಐಶ್ವರ್ಯ ರೈ ಮಗಳು ಆರಾಧ್ಯ ರಣಬೀರ್ ಕಪೂರ್ ನ್ನ ಅಪ್ಪ ಅಂತಾ ಕರೆದಿದ್ದಾಳೆ. ಇತ್ತೀಚೆಗೆ ರಣಬೀರ್‌-ಐಶ್‌ ಒಂದು ಹಾಟ್‌ ಫೋಟೋ ಶೂಟ್‌ನಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಆರಾಧ್ಯ ರಣಬೀರ್ ಕಪೂರ್'ನ್ನು ಅಭಿಷೇಕ್‌ ಬಚ್ಚನ್‌ ಎಂದು ಭಾವಿಸಿ ಅಪ್ಪಾ ಎಂದು ಕರೆದಿದ್ದಾಳೆ.