ಸದ್ಯ ಇಂಟರ್ ನೆಟ್ ನಲ್ಲಿ ಈ ಬ್ಯೂಟಿಯದ್ದೇ ಸುದ್ದಿ.  ಪಾಕಿಸ್ತಾನದ ಸುಂದರಿ ರಮೀನಾ ಅಷ್ಫಾಕ್ ತಮ್ಮ ಸೌಂದರ್ಯದೊಂದಿಗೆ ನೃತ್ಯ ಕೌಶಲ್ಯವನ್ನು ಅನಾವರಣ ಮಾಡಿದ್ದಾರೆ. ತಾನು 25 ನೇ ವರ್ಷಕ್ಕೆ ಕಾಲಿಟ್ಟ ಸಂಭ್ರವನ್ನು ಜಾಲತಾಣದ ಮುಖೇನ ಹಂಚಿಕೊಂಡಿದ್ದಾಳೆ.

ಇಸ್ಲಾಮಾಬಾದ್[ಜೂ.23] ಸದ್ಯ ಇಂಟರ್ ನೆಟ್ ನಲ್ಲಿ ಈ ಬ್ಯೂಟಿಯದ್ದೇ ಸುದ್ದಿ. ಪಾಕಿಸ್ತಾನದ ಸುಂದರಿ ರಮೀನಾ ಅಷ್ಫಾಕ್ ತಮ್ಮ ಸೌಂದರ್ಯದೊಂದಿಗೆ ನೃತ್ಯ ಕೌಶಲ್ಯವನ್ನು ಅನಾವರಣ ಮಾಡಿದ್ದಾರೆ. ತಾನು 25 ನೇ ವರ್ಷಕ್ಕೆ ಕಾಲಿಟ್ಟ ಸಂಭ್ರವನ್ನು ಜಾಲತಾಣದ ಮುಖೇನ ಹಂಚಿಕೊಂಡಿದ್ದಾಳೆ.

ಇನ್ಸ್ಟಾಗ್ರ್ಯಾಮ್ಮ್‌ನಲ್ಲಿ ಹಂಚಿಕೊಂಡಿರುವ ಫೋಟೋ ಮತ್ತು ವಿಡಿಯೋಕ್ಕೆ ತರೇವಾರಿ ಪ್ರತಿಕ್ರಿಯೆಗಳು ಬಂದಿವೆ. ವಿಡಿಯೋ ಪೋಸ್ಟ್ ಮಾಡಿದ್ದಲ್ಲದೇ, ನನಗೆ ಈ ರೀತಿಯ ಟ್ವಿಸ್ಟ್ ನೀಡುವುದರಲ್ಲಿ, ಬಟ್ಟೆ ತೊಟ್ಟು ಸಂಭ್ರಮಿಸುವುದರಲ್ಲಿ ಖುಷಿಯಿದೆ ಎಂದು ಬರೆದುಕೊಂಡಿದ್ದಾಳೆ.

ಸೌಂದರ್ಯದ ಗುಟ್ಟು ಬಿಚ್ಚಿಟ್ಟ ಕರೀನಾ

2016ರ ಮಿಸ್ ವರ್ಲ್ಡ್ ಪಾಕಿಸ್ತಾನ ಕಿರಿಟವನ್ನು ಮುಡಿಗೇರಿಸಿಕೊಂಡಿದ್ದ ರಮೀನಾ ಎಲ್ಲರ ಗಮನ ಸೆಳೆದಿದ್ದಳು. ಸೋಶಿಯಲ್ ಮೀಡಿಯಾದಲ್ಲಿ ಬಿಕಿನಿ ತೊಟ್ಟ ಫೋಟೋಗಳನ್ನು ಮನಸೋ ಇಚ್ಛೇ ಶೇರ್ ಮಾಡಿಕೊಳ್ಳುವ ಉದಾರಗಿತ್ತಿ ಈಕೆ. ವಿವಿಧ ಸೌಂದರ್ಯ ಸ್ಪರ್ಧೆಗಳಲ್ಲಿಯೂ ಭಾಗವಹಿಸಿ ಫೋಟೋಜನಟಿಕ್ ಫೇಸ್ ಎಂಬ ಕೀರ್ತಿಯನ್ನು ತನ್ನದಾಗಿಸಿಕೊಂಡಿದ್ದವಳು.

View post on Instagram
View post on Instagram